7 Hot News
A Karnataka Times Affiliate Kannada News Portal

ನನ್ನ ಹೆಂಡತಿ ನನಗೆ ಅದನ್ನು ಮಾಡಲು ಬಿಡುತ್ತಿಲ್ಲ, ಮದುವೆಯಾದ ಮೇಲೆ ನನ್ನ ಜೀವನ ಹಾಳಾಯ್ತು ಎಂದ ನಿರ್ಮಾಪಕ! ಹೇಳಿದ್ದೇನು ನೋಡಿ!!

advertisement

ಕೋಟಿ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತ ತಮಿಳು ಸಿನಿಮಾರಂಗದಲ್ಲಿ ಬಹು ದೊಡ್ಡ ಮಟ್ಟದ ಪ್ರಸಿದ್ಧಿ ಪಡೆದಿದ್ದಂತಹ ರವೀಂದರ್ ಚಂದ್ರಶೇಖರನ್(Ravindar Chandrasekaran) ನಟಿ ಮಹಾಲಕ್ಷ್ಮಿ ಅವರನ್ನು ಎರಡನೇ ಮದುವೆಯಾದ ಬಳಿಕ ಎಲ್ಲಾ ಸಿನಿಮಾ ಇಂಡಸ್ಟ್ರಿಗು ಚಿರಪರಿಚಿತರಾದರು. 2022 ಸೆಪ್ಟೆಂಬರ್ 1ನೇ ತಾರೀಖಿನಂದು ಮಹಾಲಕ್ಷ್ಮಿ(Mahalakshmi) ಮತ್ತು ರವೀಂದರ್(Ravindar) ಅವರ ಮದುವೆ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಜರುಗಿತ್ತು.

advertisement

ಇದರ ಸುಂದರ ಫೋಟೋಗಳನ್ನು ನವ ಜೋಡಿ ಹಕ್ಕಿಗಳು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಆದರೂ ಮಹಾಲಕ್ಷ್ಮಿ ಮತ್ತು ರವೀಂದರ್ ಅವರ ಮದುವೆ ಫೋಟೋಸ್ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಲು ಪ್ರಾರಂಭವಾದ ಗಳಿಗೆಯಿಂದ ಇಂದಿನವರೆಗೂ ಈ ಜೋಡಿಗಳನ್ನು ಪ್ರತಿ ವಿಚಾರಕ್ಕೂ ಟ್ರೋಲ್ ಮಾಡಲಾಗುತ್ತಿದೆ. ಹಣವೊಂದಿದ್ದರೆ ಸಾಕು ಎಂತಹ ಸ್ಟಾರ್ ನಟಿಯನ್ನು ಬೇಕಾದರೂ ಮದುವೆಯಾಗಬಹುದು.

advertisement

ರವೀಂದರ್ ಬಳಿ ಇರುವ ಹಣಕ್ಕಾಗಿ ಮಹಾಲಕ್ಷ್ಮಿ ಮದುವೆಯಾಗಿದ್ದಾರೆ, ಪ್ರೀತಿಗೆ ನಿಜವಾಗಲೂ ಕಣ್ಣಿಲ್ಲ ಎಂದೆಲ್ಲ ಟ್ರೋಲ್ ಮಾಡುತ್ತಾ ರವೀಂದ್ರರವರ ದುಡುತಿ ದೇಹದ ಕುರಿತು ನಕರಾತ್ಮಕವಾಗಿ ಕಮೆಂಟ್ ಮಾಡಿದರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಒಂದುವರೆ ವರ್ಷಗಳ ಕಾಲ ಸುಖ ಸಂಸಾರವನ್ನು ನಡೆಸಿಕೊಂಡು ಬಂದಂತಹ ರವೀಂದರ್ ಮತ್ತು ಮಹಾಲಕ್ಷ್ಮಿ ಜೀವನದಲ್ಲಿ ಬಿರುಕುಗಳು ಮುಗಿಲೇಳುತ್ತಿದೆ.

advertisement

advertisement

ಹಿಂದೆ ರವೀಂದರ್(Ravindar) ನಿಂದ ತಮ್ಮ ಬದುಕಿನಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಸಂದರ್ಶನದಲ್ಲಿ ಮಹಾಲಕ್ಷ್ಮಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದರು. ರವೀಂದರ್(Ravindar) ಅವರು ಅತಿಯಾಗಿ ತಿನ್ನುತ್ತಾರೆ ಅವರನ್ನು ಸಣ್ಣ ಮಾಡುವ ಪ್ರಯತ್ನದಲ್ಲಿ ನಾನು ಸೋತು ಹೋದೆ. ಮಧ್ಯರಾತ್ರಿ ನನ್ನನ್ನು ಎಬ್ಬಿಸಿ ತಿನ್ನುವಂತೆ ಒತ್ತಾಯ ಮಾಡುತ್ತಾರೆ, ಇದರಿಂದ ನನ್ನ ಡಯಟ್ ಕೂಡ ಹಾಳಾಗುತ್ತಿದೆ.

advertisement

ಮುಂದೊಂದು ದಿನ ನಾನು ಕೂಡ ಅವರಂತೆ ನಾನು ತಪ್ಪಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವೈರಲ್ ಹೇಳಿಕೆಯನ್ನು ನೀಡಿದ್ದರು‌. ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ರವೀಂದರ್(Ravindar) ಬದುಕಿನಲ್ಲಿಯೂ ಸಾಕಷ್ಟು ಏರಿಳಿತಗಳು ಉಂಟಾಗಿದ್ದು ಮೊದಲ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಬಳಿಕ ಅವರ ವೃತ್ತಿ ಬದುಕು ಸಂಪೂರ್ಣ ಹಾಳಾಗಿದೆ ಎಂದರೆ ತಪ್ಪಾಗಲಾರದು.

advertisement

ಮಹಾಲಕ್ಷ್ಮಿ ಅವರನ್ನು ಮದುವೆಯಾದ ಬಳಿಕ ರವೀಂದರ್(Ravindar) ಬದುಕಿನಲ್ಲಿ ಏನೇನು ನಡೆದು ಹೋಯಿತು ವಂಚ.ನೆ ಆರೋಪದಡಿ ಜೈ.ಲು ನಿವಾಸವನ್ನು ಅನುಭವಿಸಿದರು ಹೀಗೆ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯ ಒಂದು ತಿಂಗಳ ಕಾಲ ಜೈಲ್ನಲ್ಲಿ ಇರಬೇಕಾದಂತಹ ಸಂಕಷ್ಟ ಎದುರಾಯಿತು. ವೃತ್ತಿ ಬದುಕಿನಲ್ಲಿ (Professional life) ಕೋಟ್ಯಾಂತರ ರೂಪಾಯಿ ಹಣ ನಷ್ಟವನ್ನು ಅನುಭವಿಸಿದರು.

advertisement

ಹಾಗೂ ಮಹಾಲಕ್ಷ್ಮಿ ವಿಚಾರವಿಲ್ಲ ತೀರ ಕೆಟ್ಟದಾಗಿ‌ ಟ್ರಲ್ಗಗಳಿಗೆ ಒಳಗಾಗಿ ಸೋಶಿಯಲ್ ಮೀಡಿಯಾದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡುವಾಗ ಸಾಮಾಜಿಕ ಮಾಧ್ಯಮದಿಂದ ದೂರ ಉಳಿಯುವ ನಿರ್ಧಾರ ಮಾಡಿ ಆರೋಗ್ಯ, ಆಹಾರ ಹಾಗೂ ವೃತ್ತಿ ಬದುಕಿನ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಿದ್ದೇನೆ ಎಂಬ ಹೇಳಿಕೆ ನೀಡಿ ಸುಮ್ಮನಾಗಿದ್ದಾರೆ.

advertisement

Leave A Reply

Your email address will not be published.