7 Hot News
A Karnataka Times Affiliate Kannada News Portal

ಹಿಂದೆಂದೂ ಕಾಣಿಸಿಕೊಳ್ಳದಷ್ಟು ಬೋಲ್ಡ್ ಲುಕ್ ನಲ್ಲಿ ಪ್ರತ್ಯಕ್ಷವಾದ ಚೈತ್ರ ಜೆ ಆಚಾರ್, ಏನಮ್ಮ ನಿನ್ನ ಅವತಾರ ಎಂದ ಫ್ಯಾನ್ಸ್!

advertisement

ತಮ್ಮ ಅದ್ಭುತ ಕಂಠಸಿರಿಯಿಂದಾಗಿ ಕನ್ನಡದ ಸಾಕಷ್ಟು ಹಾಡುಗಳಿಗೆ ಕಂಟಧಾನ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಂತಹ ನಟಿ ಚೈತ್ರ ಜೆ ಆಚಾರ್ (Chaitra J Achar) ಅವರು ಇತ್ತೀಚಿನ ದಿನಮಾನಗಳಲ್ಲಿ ನಾಯಕ ನಟಿಯಾಗಿ ಸಹ ನಟಿಯಾಗಿ ನಟನೆಯಲ್ಲಿಯೂ ತಮ್ಮ ಅದ್ಭುತ ಕಲೆಯನ್ನು ತೋರುತ್ತ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

advertisement

ಇದೆಲ್ಲದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಚೈತ್ರ ಜೆ ಆಚಾರ್ (Chaitra J Achar) ಆಗಾಗ ತಮ್ಮ ರಗಡ್ ಲುಕ್ಕಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಸಪ್ತಸಾಗರದ ಆಚೆ ಯಲ್ಲೋ (Saptasagadache Ello) ಸಿನಿಮಾ ಪ್ರಮೋಷನ್ ಕೆಲಸದಿಂದಾಗಿ ಟ್ರೆಡಿಷನಲ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ರೆಗಿಡಿಸುತ್ತಿದ್ದಂತಹ ಬೆಡಗಿ ಇದೀಗ ಬಹಳ ಬೋಲ್ಟ್ ಆಗಿ ಫೋಟೋಗೆ ಪೋಸ್ ನೀಡುವ ಮೂಲಕ ಎಲ್ಲರೂ ಬಾಯಿ ಮೇಲೆ ಬೆರಲಿಟ್ಟುಕೊಳ್ಳುವಂತೆ ಮಾಡಿದ್ದಾರೆ.

advertisement

ಹೌದು ಗೆಳೆಯರೇ ಯಾವುದಕ್ಕೂ ಡೋಂಟ್ ಕೇರ್ ಎನ್ನುವ ಸ್ವಭಾವವನ್ನು ಹೊಂದಿರುವಂತಹ ಚೈತ್ರ ಜೆ ಆಚಾರ್ (Chaitra J Achar) ಅವರು ಆಗಾಗ ಬಾಲಿವುಡ್ ಬೆಡಗಿಯರಂತೆ ತುಂಡು ಉಡುಗೆಗಳನ್ನು ಧರಿಸಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಾ ಎಲ್ಲರ ಉಬ್ಬೆರುವಂತೆ ಮಾಡುತ್ತಿರುತ್ತಾರೆ. ಹೀಗಿರುವಾಗ ಕಪ್ಪು ಬಣ್ಣದ ಕ್ರಾಪ್ ಟಾಪ್(crop top) ಮತ್ತು ಡೆನಿಮ್ ಜೀನ್ಸ(Denim jeans) ಧರಿಸಿ ಬೋಲ್ಡ್ ಫೋಟೋ ಶೂಟ್ ಮಾಡಿಸಿದ್ದಾರೆ.

advertisement

ನಯವಾದ ಲುಕ್ ನಲ್ಲಿ ಸಕ್ಕತ್ ಬೋಲ್ಡ್ ಆಗಿ ಫೋಟೋಗೆ ಪೋಸ್ ನೀಡುತ್ತಾ ಅಂಗಡಿ ಮುಂದೆ ಇರುವಂತಹ ಶಟರ್ ಮುಂದೆ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲದೆ ಈ ಎಲ್ಲ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ಶಟರ್ ಸ್ಪೀಡ್ ಎಷ್ಟು? ಎಂಬ ಕ್ಯಾಪ್ಷನ್ ಬರೆದು ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ.

advertisement

advertisement

ಈ ಫೋಟೋ ವೈರಲ್ ಆಗುತ್ತಾ ಇದ್ದ ಹಾಗೆ ಅವರ ಅನುಯಾಯಿಗಳು ಚೈತ್ರ ಜೆ ಆಚಾರ್ (Chaitra J Achar) ರವರ ಮಾದ.ಕ ಬ್ಯೂಟಿಗೆ ಕ್ಲೀನ್ ಬೋಲ್ಡ್ ಆಗಿದ್ದು ಹಾಟ್, ಮಿನಿ ಆಲಿಯ ಭಟ್, ಸೂಪರ್, ಕ್ಯೂಟ್ ಎಂದೆಲ್ಲ ಕಮೆಂಟ್ ಮಾಡುತ್ತಾ ನಟಿ ಚೈತ್ರ ಅವರ ಅಂದದ ವರ್ಣನೆಯನ್ನು ಅಭಿಮಾನಿಗಳು ಮಾಡಿದ್ದಾರೆ. ಈ ಹಿಂದೆ ಚೈತ್ರ ಜೆ ಆಚಾರ್ ರವರು ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ತಮ್ಮ ಕ್ಲೀ-ವೇಜ್ ಭಾಗದಲ್ಲಿ ಬಹಳ ಡೀಪ್ ಇದ್ದಂತಹ ಗೌನ್ ಒಂದನ್ನು ಧರಿಸಿ ಮಹದೇಶ್ವರನ ಅಂದಾವರೆ ಮುಂದಾವರೆ ಹಾಡನ್ನು ಹಾಡಿದರು.

advertisement

 

View this post on Instagram

 

A post shared by Chaithra J Achar (@chaithra.j.achar)

advertisement

advertisement

ಆ ವಿಡಿಯೋಗೆ ನೆಟ್ಟಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಇಂತಹ ಉಡುಪುಗಳನ್ನು ಹಾಕಿ ಭಕ್ತಿ ಪ್ರಧಾನ ಹಾಡುಗಳನ್ನು ಎಂದಿಗೂ ಹಾಡಬೇಡಿ ಎಂದು ಕೇಳಿಕೊಂಡಿದ್ದರು. ಅದೆಲ್ಲಾದಕ್ಕೂ ಚೈತ್ರ ಖಡಕ್ಕಾಗಿ ರಿಪ್ಲೈ ಕೊಡುವ ಮೂಲಕ ಕೆಟ್ಟದಾಗಿ ಕಮೆಂಟ್ ಆಡುವವರಿಗೆ ಕ್ಲಾಸ್ ತೆಗೆದುಕೊಂಡಿದ್ದರು.

advertisement

Leave A Reply

Your email address will not be published.