7 Hot News
A Karnataka Times Affiliate Kannada News Portal

ಮಲೇಶಿಯಾದಲ್ಲಿ ಕೆಜಿಎಫ್ ನಟ ಅವಿನಾಶ್ ಅವರ ಕುಟುಂಬದೊಂದಿಗೆ ಕಾಣಿಸಿಕೊಂಡ ನಟಿ ರುಕ್ಮಿಣಿ ವಸಂತ್! ಮುದ್ದಾದ ಕ್ಷಣಗಳು ಇಲ್ಲಿವೆ ನೋಡಿ!!

advertisement

ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆಯಲ್ಲೂ(Sapta Sagaradache ello) ಚಿತ್ರದ ಮೂಲಕ ಕರ್ನಾಟಕದ ಕ್ರಶ್ ಆಗಿ ಹೋಗಿರುವಂತಹ ರುಕ್ಮಿಣಿ ವಸಂತವರು ಕೇವಲ ಎರಡೇ ಎರಡು ಸಿನಿಮಾದಲ್ಲಿ ತಮ್ಮ ಅಮೋಘ ನಟನೆ ಹಾಗೂ ಸೌಂದರ್ಯದಿಂದ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡು ಸಾಲು ಸಾಲು ಸಿನಿಮಾಗಳ ಆಫರನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.

advertisement

ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಬಿಡುಗಡೆಗೊಂಡಂತಹ ಸಪ್ತ ಸಾಗರದಾಚೆಯಲ್ಲೂ ಚಿತ್ರಕ್ಕೆ ಪ್ರೇಕ್ಷಕರ ವತಿಯಿಂದ ಅದ್ಭುತ ರೆಸ್ಪಾನ್ಸ್ ದೊರಕಿದ್ದು, ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿ ಇರುವಂತಹ ರುಕ್ಮಿಣಿ ವಸಂತ್ (Rukmini Vasanth)ರವರು ತಮ್ಮ ಪ್ರೀ ಟೈಮ್ ನಲ್ಲಿ ಮಲೇಶಿಯಾಗೆ ಹಾರಿದ್ದು ಅಲ್ಲಿನ ಸುಂದರ ತಾಣಗಳಲ್ಲಿ ಸುತ್ತಾಡುತ್ತಾ ಅದರ ಕೆಲ ಚಿತ್ರಣಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ‌.

advertisement

ಆ ವೇಳೆ ಕೆಜಿಫ್ ಸಿನಿಮಾದಿಂದಲೇ ಹೆಚ್ಚಿನ ಪ್ರಖ್ಯಾತಿ ಪಡೆದಿರುವಂತಹ ನಟ ಅವಿನಾಶ್ ಅವರ ಕುಟುಂಬವನ್ನು ಭೇಟಿ ಮಾಡಿರುವ ರುಕ್ಮಿಣಿ ಅವರು ಅವರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಎಲ್ಲೆಡೆ ಸಾಂಪ್ರದಾಯಕ ಉಡುಗೆಯಲ್ಲಿ ಕಂಗೊಳಿಸುವಂತಹ ರುಕ್ಮಿಣಿ ಮಲೇಷ್ಯಾದ ದೇವಸ್ಥಾನ (Malaysia Temple) ಒಂದಕ್ಕೂ ಕೂಡ ಕಪ್ಪು ಬಣ್ಣದ ಸೀರೆಯನ್ನುಟ್ಟು ಬಹಳ ಮೋಹಕವಾಗಿ ಅವಿನಾಶ್ ಅವರ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

advertisement

advertisement

advertisement

ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನೆಲೆ ರುಕ್ಮಿಣಿ ಮತ್ತು ಅವಿನಾಶ್ (Avinash) ಒಂದೇ ಚಿತ್ರದಲ್ಲಿ ಕೆಲಸ ಮಾಡುತ್ತಿರಬಹುದು ಎಂದು ನೆಟ್ಟಿಗರು ಲೆಕ್ಕಾಚಾರ ಹಾಕ ತೊಡಗಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಹೆಚ್ಚಿನ ಸಕ್ಸಸ್ ಕಂಡ ನಂತರ ತಮಿಳು ಚಿತ್ರರಂಗಕ್ಕೆ ಹಾರಿರುವಂತಹ ರುಕ್ಮಿಣಿ ಅವರು ನಟ ವಿಜಯ್ ಸೇತುಪತಿ ಅವರ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದು.

advertisement

advertisement

ಅವರ ಪಾತ್ರದ ಕುರಿತು ಯಾವುದೇ ಹೆಚ್ಚಿನ ಮಾಹಿತಿಯನ್ನು ರಿವಿಲ್ ಮಾಡಿಲ್ಲ. ಹೀಗೆ ರಕ್ಷಿತ್ ಶೆಟ್ಟಿ ಅವರ ಸಿನಿಮಾದ ಮೂಲಕ ಬಹು ಭಾಷೆಯಲ್ಲಿ ಸದ್ದು ಮಾಡುತ್ತಿರುವಂತಹ ಹಲವು ನಟಿಯರ ಪೈಕಿ ರುಕ್ಮಿಣಿ ವಸಂತ್ (Rukmini Vasanth) ಕೂಡ ಒಬ್ಬರಾಗಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

advertisement

Leave A Reply

Your email address will not be published.