7 Hot News
A Karnataka Times Affiliate Kannada News Portal

Kalki Avatar : ಕಲಿಯುಗದ ಅಂತ್ಯ ಯಾವಾಗ? ಕಲಿಯುಗ ಅಂತ್ಯ ಮಾಡಲು ಬರುತ್ತಿರುವ ಕಲ್ಕಿಯ ಕುದುರೆ ಈಗ ಎಲ್ಲಿದೆ ಗೊತ್ತಾ? ಸದ್ಯದಲ್ಲೇ ಬರಲಿದೆ ನೋಡಿ!!

advertisement

Kalki Avatar : ನಾವೆಲ್ಲರೂ ಈಗಾಗಲೇ 17 ಲಕ್ಷದ 28 ಸಾವಿರ ವರ್ಷಗಳಿಂದ ಸತ್ಯಯುಗ (Satya Yuga), 12 ಲಕ್ಷದ 96 ಸಾವಿರ ವರ್ಷಗಳಿಂದ ತ್ರೇತಾಯುಗ (Treta Yuga) ಹಾಗೂ ಕೇವಲ 8 ಲಕ್ಷದ 64 ಸಾವಿರ ವರ್ಷಗಳಿದಂತಹ ದ್ವಾಪರ ಯುಗ(Dwapara Yuga) ವನ್ನು ಕಳೆದು ನಾಲ್ಕು ಲಕ್ಷದ 32 ವರ್ಷ ಇರುವಂತಹ ಕಲಿಯುಗದಲ್ಲಿ (Kali yuga) ಇದ್ದೇವೆ. ಈ ಹಿಂದೆ ವಿಷ್ಣು ಪುರಾಣದಲ್ಲಿ ಹೇಳಿರುವ ಹಾಗೆ ಮುಂದೊಂದು ದಿನ ಕಲಿಯುಗದ ಅಂತ್ಯ ಖಂಡಿತವಾಗಿಯೂ ಆಗಲಿದೆ. (Kalki Avatar)ಆದರೆ ಅದು ಎಷ್ಟು ಭಯಾನಕವಾಗಿರಲಿದೆ ಹಾಗೂ ಈ ಕಲಿಯುಗವು ಅಂತ್ಯಗೊಳ್ಳಲು ಇನ್ನೆಷ್ಟು ವರ್ಷಗಳು ಬಾಕಿ ಇದೆ? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

advertisement

ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಕಾಣಸಿಗುತ್ತಿರುವಂತಹ ಪ್ರಕೃತಿ ವಿಕೋಪಗಳು ಸೂರ್ಯನ ತಾಪಮಾನ ಮಳೆಯಾಗದೆ ಇರುವುದು ಭು-ಕುಸಿತ ಭೂಕಂಪ ಹೇಗೆ ಮುಂತಾದವುಗಳನ್ನು ನೋಡುತ್ತಿದ್ದರೆ ಕಲಿಯುಗದ ಅಂತ್ಯವೂ ಹತ್ತಿರಕ್ಕೆ ಬರುತ್ತಿದೆ ಎಂದೆನಿಸುತ್ತದೆ. ಶ್ರೀ ರಾಮನು ಹಾಗೂ ಶ್ರೀಕೃಷ್ಣರು (Sri krishna) ಇದ್ದಂತಹ ತ್ರೇತ ಹಾಗೂ ದ್ವಾಪರ ಯುಗವು ಸುಖಾಂತ್ಯವನ್ನು ಕಂಡಿದೆ. ಆದರೆ ವಿಷ್ಣು ಪುರಾಣದಲ್ಲಿ ತಿಳಿಸಿರುವ ಹಾಗೆ ಕಲಿಯುಗದಲ್ಲಿ ಜನರು ಒಂದು ತೊಟ್ಟು ನೀರಿಗೂ ಪರದಾಡುತ್ತ, (Kalki Avatar) ಒಬ್ಬರ ದೇಹದ ಮಾಂ-ಸವನ್ನು ಕಿತ್+ತು ತಿನ್ನುವಂತಹ ಪರಿಸ್ಥಿತಿ ಎದುರಾದ ನಂತರ ಕಲಿಯುಗ ಅಂತ್ಯ ಕಾಣುವುದು.

advertisement

Kalki Avatar God Sri Krishna

advertisement

ಆ ಸಂದರ್ಭದಲ್ಲಿ ಭೂಮಿ ಮೇಲೆ ವಾಸಿಸುತ್ತಿರುವಂತಹ ಜನರ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಪ್ರೀತಿ ಸ್ನೇಹ ನಂಬಿಕೆ ಎಂಬ ಭಾವನೆಗಳಿಗೆ ಕಿಂಚಿತ್ತು ಬೆಲೆ ಇರುವುದಿಲ್ಲ ಎಂದು ಹೇಳಲಾಗಿದೆ. ಹೀಗೆ ಜನರು ಬಿಡಿ ಗಾಸಿಗೂ ಕೂಡ ಮೋಸ ಮಾಡುತ್ತಾ ಮಹತ್ತರವಾದ ಸಂಬಂಧಗಳನ್ನು ಹಣದ ಮೂಲಕ ಅಳೆಯುತ್ತಾ, ಮದುವೆಯಾದಂತಹ ಹೆಂಡತಿ ಹಣವಿದ್ದ ಗಂಡನೊಂದಿಗೆ ಮಾತ್ರ ಜೀವನ ನಡೆಸುವಂತಹ ಕಾಲ ಮುಂದೊಂದು ದಿನ ಬರಲಿದೆ. (Kalki Avatar) ಇದರ ಜೊತೆಗೆ ಸಾಮಾನ್ಯ ಮನುಷ್ಯರಿಂದ ತಡೆಯಲಾಗದಷ್ಟು ಸೂರ್ಯನ ತಾಪಮಾನ ಮಳೆ ಯಾಗದೆ ಇರುವುದು, ಪ್ರಳ-ಯ, ಭೂ-ಕುಸಿತ ಹೀಗೆ ಮುಂತಾದವುಗಳೆಲ್ಲ ಸಂಭವಿಸುವ ಪ್ರತಿಯೊಂದು ಮಾಹಿತಿಯನ್ನು ವಿಷ್ಣು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

advertisement

advertisement

ಕಲಿಯುಗ ಅಂತ್ಯವನ್ನು ತಲುಪಿದಂತಹ ಸಮಯದಲ್ಲಿ ಭೂಮಿ ಏಳು ಸೂರ್ಯನ ಶಾಖವನ್ನು ತಡೆದುಕೊಳ್ಳಲಾಗದೆ ಅಳುತ್ತಾಳೆ, ಹಾಗೂ ಸೂರ್ಯನ ಅತಿಯಾದ ತಾಪಮಾನಕ್ಕೆ (Solar heat) ಭೂಮಿಯ ಮೇಲೆ ಇರುವಂತಹ ನೀರು ಬತ್ತಿ ಹೋಗುವುದು, ಸಮುದ್ರದಲ್ಲಿ ಬೊಗಸೆಯಷ್ಟು ನೀರು ಸಿಗದಂತಾಗುತ್ತದೆ. ನೀವು ಇತ್ತೀಚಿನ ದಿನಗಳಲ್ಲಿ ಗಮನಿಸುತ್ತಿರುವ ಹಾಗೆ ನಮ್ಮ ಹಳ್ಳಿಗಳಲ್ಲಿ ಇದ್ದಂತಹ ಕೆರೆ ಬಾವಿಗಳೆಲ್ಲವೂ ಬತ್ತಿ ಹೋಗಿವೆ ಎಲ್ಲರೂ ಬೋರು ಕೊರೆಸಿ ನೀರಿಗಾಗಿ ಹುಡುಕಿದರೂ ನೀರು ಸಿಗದಂತಾಗುತ್ತಿದೆ.

advertisement

ಹೀಗಿರುವಾಗ ಇನ್ನು ಕೆಲವು ವರ್ಷಗಳ ನಂತರ ಪ್ರತಿ ಸಣ್ಣಪುಟ್ಟ ಜೀವಿಯು ಕೂಡ ಒಂದು ತೊಟ್ಟು ನೀರಿಗಾಗಿ ಪರದಾಡಲಿದ್ದಾರೆ. ಹೀಗೆ ಕಲಿಯುಗ ಅಂತ್ಯ ತಲುಪಿದಾಗ ಭೂಮಿಯ ಮೇಲೆ ಮೋ’ಸ ವಂ’ಚನೆ ಅಧರ್ಮ ಎಂಬುದು ಸೃಷ್ಟಿಯಾದ ಶ್ರೀಹರಿಯು (Sri hari) ತನ್ನ ಮತ್ತೊಂದು ರೂಪ ತಾಳಿ ಭೂಮಿ ಮೇಲಿರುವಂತಹ ಪ್ರತಿಯೊಂದು ಜೀವಚರವನ್ನು ನಾಶ ಮಾಡುತ್ತಾನೆ ಹಾಗೂ ಭೂಮಿಯ ಮೇಲೆ ಇರುವಂತಹ ನೀರೆಲ್ಲವನ್ನು ಹೀರಿಕೊಂಡು ಯಾವುದೇ ಜೀವಿ ಭೂಮಿಯ ಮೇಲೆ ವಾಸ ಮಾಡಲಾಗದಂತಹ ಸ್ಥಿತಿಗೆ ತಲುಪಿಸುವನು.

advertisement

Kalki Avatar
Kalki Avatar

advertisement

ಆನಂತರ ಶ್ರೀ ವಿಷ್ಣು ಸೂರ್ಯನೊಂದಿಗೆ ಸೇರಿ ಭೂಮಿಯನ್ನು ಸಂಪೂರ್ಣ ನಾಶ ಮಾಡುತ್ತಾನೆ. ಇದಾದ ಬಳಿಕ ಭೂಮಿ ಮೇಲೆ ಇರುವಂತಹ ಎಲ್ಲಾ ಕ್ರಿಮಿಕೀಟ, ಗಿಡ ಮರಗಳು, ಪ್ರಾಣಿ-ಪಕ್ಷಿ ಹಾಗೂ ಮನುಷ್ಯರು ಸು-ಟ್ಟು ಬಸ್ಮವಾಗುತ್ತಾರೆ. ದಗದಗ ಉ-ರಿಯುವಂತಹ ಭೂಮಿಗೆ ದೈತ್ಯಾಕಾರದ ಮೋಡಗಳು ರಾ-ಕ್ಷಸ ರೂಪದಲ್ಲಿ ಮಳೆಯನ್ನು ಸುರಿಸುವರು. ಹೀಗೆ ಜಲಾವೃತವಾದಂತಹ ಭೂಮಿ ವರ್ಷಗಳು ಉರುಳಿದ ನಂತರ ತನ್ನ ಸಹಜ ಸ್ಥಿತಿಗೆ ಮರಳುತ್ತದೆ. ಆಗ ಬ್ರಹ್ಮದೇವನು ಮತ್ತೊಮ್ಮೆ ಹೊಸ ಜಗತ್ತನ್ನು ಸೃಷ್ಟಿ ಮಾಡಲಿದ್ದಾನೆ.(ಇದನ್ನು ಓದಿ)Tata Altroz CNG : ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ ಭರ್ಜರಿ ಆಗಿರುವ Tata Altroz CNG ಬಂಪರ್ ಆಫರ್ ನಿಮಗಾಗಿ ನೋಡಿ!!

ಇನ್ನು ಕಲಿಯುಗ ಯಾವಾಗ ಅಂತ್ಯ ಕಾಣಲಿದೆ ಎಂಬುದನ್ನು ನೋಡುವುದಾದರೆ; ಕಲಿಯುಗವು (Kali yug) ಪ್ರಾರಂಭವಾಗಿದ್ದು 3102ರ ಕ್ರಿಸ್ತ ಪೂರ್ವದಲ್ಲಿ ಇದರ ಅಂಕಿ ಅಂಶದ ಪ್ರಕಾರ 3102+2023=5125 ವರ್ಷಗಳನ್ನು ಮಾತ್ರ ನಾವು ಕಳೆದಿದ್ದೇವೆ. 4,26,875 ವರ್ಷಗಳು ಬಾಕಿ ಇರುವ ಮಾಹಿತಿ ಪುರಾಣ ಗ್ರಂಥಗಳಿಂದ ತಿಳಿದು ಬಂದಿದೆ. ಕೇವಲ ಐದು ಸಾವಿರ ವರ್ಷಗಳಿಗೆ ನಮ್ಮ ಸಮಾಜದಲ್ಲಿ ಸಾಕಷ್ಟು ದುಶ್ಚಟಗಳು ವಂಚನೆ ಮೋಸ ದ್ರೋಹಗಳು ಸಂಭವಿಸುತ್ತಿದೆ. ಇನ್ನು ಕಲಿಯುಗದ ಅಂತ್ಯದಲ್ಲಿ ಹೇಗಿರಬಹುದು? ಎಂಬುದನ್ನು ನೀವೇ ಲೆಕ್ಕಾಚಾರ ಹಾಕಿ.

advertisement

Leave A Reply

Your email address will not be published.