7 Hot News
A Karnataka Times Affiliate Kannada News Portal

Gold Rate Today : ದೀಪಾವಳಿ ಹಬ್ಬಕ್ಕೆ ಚಿನ್ನಾಭರಣಗಳನ್ನು ಖರೀದಿಸಬೇಕೇ? ಹಾಗಾದ್ರೆ ಚಿನ್ನದ ಬೆಲೆ ಎಲ್ಲೆಲ್ಲಿ ಎಷ್ಟಿದೆ? ಎಂಬುದನ್ನು ತಿಳಿದುಕೊಳ್ಳಿ!!

advertisement

Gold Rate Today : ಆಭರಣ ಎಂದರೆ ಯಾರಿಗೆ ತಾನೇ ಇಷ್ಟವಿರದರಲ್ಲೂ ಸಾಧ್ಯ ಹೇಳಿ ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರು ಕೂಡ ಆಭರಣಗಳನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಚಿನ್ನ ಹಾಗೂ ಬೆಳ್ಳಿ ಅಂತಹ ಅಮೂಲ್ಯವಾದ ವಸ್ತುಗಳಿಂದ ಮಾಡಲಾದಂತಹ ಒಡವೆಗಳೆಂದರೆ ಪಂಚಪ್ರಾಣ. Gold Rate Today) ಆದರೆ ಇತ್ತೀಚಿಗೆನ ಚಿನ್ನ ಬೆಳ್ಳಿ ಆಭರಣಗಳ ದರವು ಗಗನ ಮುಟ್ಟಿರುವ ಕಾರಣದಿಂದ ಸಾಮಾನ್ಯ ಮಧ್ಯಮ ವರ್ಗದವರು ಅದನ್ನು ಕೇವಲ ಅಂಗಡಿ ಮಳಿಗೆಗಳಲ್ಲಿ ನೋಡಿ ಕಣ್ತುಂಬಿಸಿಕೊಳ್ಳುವಂತಾಗಿದ್ದಾರೆ.

advertisement

Gold Rate Today

advertisement

ಹೀಗಿರುವಾಗ ನಾವಿವತ್ತು ಯಾವ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ (Silver)ಬೆಲೆ ಕಡಿಮೆ ಇದೆ ಎಂಬುದರ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಮುಂದಿನ ತಿಂಗಳು ಅಂದರೆ ನವೆಂಬರ್ 11ನೇ ತಾರೀಕಿನಂದು ದೀಪಾವಳಿ ಹಬ್ಬ ಇರುವುದರಿಂದ ಈ ಅವಧಿಯಲ್ಲಿ (Gold)  ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಖರೀದಿಸಿದರೆ ಹಬ್ಬದ ಸಂಭ್ರಮ ಇನ್ನಷ್ಟು ಹೆಚ್ಚಾಗುತ್ತದೆ.

advertisement

ಅಲ್ಲದೆ ಹಲವರು ದೀಪಾವಳಿ (Dipawali Festival) ಸಂದರ್ಭದಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ ಆಕೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ ಅಂತಹ ಸಮಯದಲ್ಲಿ ಚಿನ್ನದಿಂದಲೇ ಲಕ್ಷ್ಮಿಯ (Lakshmi Pooja) ಅಲಂಕಾರ ಮಾಡಬೇಕೆಂಬುದು ಬಹುತೇಕರ ಆಸೆಯಾಗಿ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಖರೀದಿ ಭರಾಟೆಯನ್ನು ಜೋರಾಗಿ ನಡೆಸುತ್ತಿರುತ್ತಾರೆ. ಅಂತವರು ದೇಶದ ಯಾವ ಭಾಗಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ.

advertisement

Gold Rate Today
Image Credit to Original Source

advertisement

ಹೌದು ಗೆಳೆಯರೇ, ದೇಶ ವ್ಯಾಪಿ ಯುದ್ಧ ಜರುಗುತ್ತಿರುವುದರಿಂದ ನಮ್ಮ ಭಾರತದಲ್ಲಿ ಚಿನ್ನದ ಬೆಲೆಯು ಕೊಂಚ ಏರಿಕೆಯಾಗಿರುವ ಮಾಹಿತಿ ತಿಳಿದು ಬಂದಿದೆ. ಹೌದು ಸ್ನೇಹಿತರೆ, 10 ಗ್ರಾಂನ 22 ಕ್ಯಾರೆಟ್ ಚಿನ್ನಕ್ಕೆ ಬರೋಬ್ಬರಿ ಆರುನೂರು ರೂಪಾಯಿ ಏರಿಕೆಯಾಗಿದ್ದು, (Gold Rate Today) ಅದರಂತೆ 10 ಗ್ರಾಂನ 24 ಕ್ಯಾರೆಟ್ ಚಿನ್ನಕ್ಕೆ 660 ಹೆಚ್ಚಳವಾಗಿದೆ. ಹಬ್ಬ ಹರಿ ದಿನಗಳು ಹತ್ತಿರ ಬಂದಾಗ ಚಿನ್ನದ ದರ ಹೇರಿಕೆಯಾಗುವುದು ಇದು ಮೊದಲೇನಲ್ಲ ಆದರೆ ಬರೋಬ್ಬರಿ 600 ಹೆಚ್ಚಾಗಿರುವುದು ಗ್ರಾಹಕರಲ್ಲಿ ಬೇಸರವನ್ನು ಮೂಡಿಸಿದೆ.(ಇದನ್ನು ಓದಿ)BPL Card Holders : ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಕೊಟ್ಟ ಸರ್ಕಾರ, ಇಷ್ಟರಲ್ಲೇ ರೇಷನ್ ಕಾರ್ಡ್ ರದ್ದಾಗೋದು ಖಂಡಿತ! ಶುರುವಾಯ್ತು ಮತ್ತೊಂದು ಆಂತಂಕ ನೋಡಿ!!

advertisement

ಇನ್ನು ರಾಜ್ಯ ರಾಜಧಾನಿ (Bengaluru Today Gold Rate) ಬೆಂಗಳೂರಿನಲ್ಲಿ ಚಿನ್ನದ ಬೆಲೆಯು ಗಗನ ಮುಟ್ಟಿದ್ದು, 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯು ಬರೋಬ್ಬರಿ ₹5,740 ಅದರಂತೆ 10 ಗ್ರಾಂ ಗೆ 57,400ರೂ. ಹಾಗೆ 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ದರವು 6,262 ರೂಪಾಯಿಗಳಾದರೆ 10 ಗ್ರಾಂ ಗೆ 62,620ರೂ. ಇನ್ನು ದೇಶದ ಪ್ರಮುಖ ನಗರಗಳಾದ ಚೆನ್ನೈ, (Chennai Today Gold Rate) ಕೊಲ್ಕತ್ತಾ ಹೈದರಾಬಾದ್ ಮತ್ತು ಮುಂಬೈ ನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು ಈ ಕೆಳಗಿನಂತಿವೆ:

advertisement

advertisement

ಚೆನ್ನೈನಲ್ಲಿ ಹತ್ತು ಗ್ರಾಂ ನ 22 ಕ್ಯಾರೆಟ್

ಚಿನ್ನಕ್ಕೆ 57,700ರೂ,

ಮುಂಬೈ: ₹57400

ದೆಹಲಿ: ₹57,550

ಕೊಲ್ಕತ್ತಾ: ₹ 57400

ಹೈದರಾಬಾದ್: ₹57400

ಈ ಅಂಕಿ ಅಂಶದ ಪ್ರಕಾರ ಕೊಲ್ಕತ್ತಾ ಹೈದರಾಬಾದ್ (Kolkata Hyderabad Today Gold Rate) ಮತ್ತು ಬೆಂಗಳೂರಿನಲ್ಲಿ ಮಾತ್ರ ಚಿನ್ನದ ಬೆಲೆ ಗಣನೀಯವಾಗಿ ಕಡಿಮೆ ಇದೆ. ಇನ್ನು ಬೆಳ್ಳಿ ಆಭರಣಗಳು ಕೂಡ ಚಿನ್ನಕ್ಕೆ ಸರಿಸಮನಾದ ಪೈಪೋಟಿ ನೀಡುವಂತಿದ್ದು, ಇಂದು ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಒಂದು ಗ್ರಾಂ ಗೆ ₹746 ರೂಪಾಯಿಗಳಾದರೆ 10 ಗ್ರಾಂ ಗೆ ₹7,460 ಅದರಂತೆ ಒಂದು ಕೆಜಿ ಬೆಳ್ಳಿಗೆ ₹74,600ಗಳಿದೆ.

advertisement

Leave A Reply

Your email address will not be published.