Govt Job Opportunity : ತಿಂಗಳಿಗೆ ಬರೋಬ್ಬರಿ 40 ಸಾವಿರ ಸಂಬಳ, ಈಗಲೇ ತಡಮಾಡದೆ ಈ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿ!!

advertisement
Govt Job Opportunity : ಡಿಗ್ರಿ ಮುಗಿಸಿ ಸರ್ಕಾರಿ ಉದ್ಯೋಗವನ್ನು ಎದುರು ನೋಡುತ್ತಿರುವವರು ಈ ಒಂದು ಸುವರ್ಣವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಕೇವಲ ಎಲ್ ಎಲ್ ಬಿ ಮುಗಿಸಿದರೆ ಸಾಕು ಬರೋಬ್ಬರಿ 40,000 ಸಂಬಳ ದೊರಕುವಂತಹ ಸರ್ಕಾರಿ ಉದ್ಯೋಗ ನಿಮಗಾಗಿ ಕಾದಿದೆ. ಆದಾಯ ತೆರಿಗೆ ಇಲಾಖೆಯು ಹಂಚಿಕೊಂಡಿರುವಂತಹ ಮಾಹಿತಿಯ ಪ್ರಕಾರ ಕೇವಲ ಎಂಟು ಯಂಗ್ ಪ್ರೊಫೆಷನಲ್ ಹುದ್ದೆಗಳು ಖಾಲಿ ಇದ್ದು, ಆಸಕ್ತಿ ಉಳ್ಳವರು ನವೆಂಬರ್ 17ನೇ ತಾರೀಕು 2023ರ ಒಳಗೆ ಅರ್ಜಿ ಸಲ್ಲಿಸಬೇಕಿದೆ. ಹಾಗಾದ್ರೆ ಅರ್ಜಿ ಹಾಕುವವರ ವಿದ್ಯಾಭ್ಯಾಸ ಏನಿರಬೇಕು? (Govt Job Opportunit) ಅರ್ಜಿ ಹಾಕಲು ಯಾವೆಲ್ಲ ದಾಖಲೆಗಳು ಅಗತ್ಯವಾಗಿರುತ್ತದೆ? ವಯೋಮಿತಿ ಏನು? ಸಂಬಳ ಎಷ್ಟು? ಅರ್ಜಿ ಶುಲ್ಕ ಎಷ್ಟು? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.
advertisement
Qualification: ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದಿರುವಂತಹ ವಿದ್ಯಾ ಸಂಸ್ಥೆಯಿಂದ ಕಾನೂನು ವಿಭಾಗದಲ್ಲಿ ಪದವಿ ಅಥವಾ LLB ಯನ್ನು ಪೂರ್ಣಗೊಳಿಸಬೇಕು. ಇತ್ತೀಚಿನ ದಿನಗಳಲ್ಲಿ ಹಲವರು ಕಾನೂನು ವಿಭಾಗದಲ್ಲಿ ಡಿಗ್ರಿ ಮಾಡಿದ್ದರು ಕೂಡ ಒಂದೇ ಒಂದು ಕೇಸ್ ಸಿಕ್ಕರೆ ಸಾಕೆಂದು ಕೆಲಸಕ್ಕೆ ಪರದಾಡುತ್ತಿರುತ್ತಾರೆ. (Govt Job Opportunity) ಅಂಥವರು ಆದಾಯ ತೆರಿಗೆ ಇಲಾಖೆಯವರು ಕಲ್ಪಿಸಿ ಕೊಟ್ಟಿರುವಂತಹ ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
advertisement
Age limit: ಇನ್ನು ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಅಕ್ಟೋಬರ್ 26, 2023 ಕ್ಕೆ 30 ವರ್ಷವನ್ನು ದಾಟಿರಬಾರದು. ಯಂಗ್ ಪ್ರೊಫೆಷನಲ್ ಗಳನ್ನು ಎದುರು ನೋಡುತ್ತಿರುವುದರಿಂದ 30 ವರ್ಷಕ್ಕಿಂತ ಒಳಪಟ್ಟಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.
advertisement

advertisement
advertisement
Selection process: ಆದಾಯ ತೆರಿಗೆ ಇಲಾಖೆಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ಆಯ್ಕೆಯನ್ನು ಸ್ಕ್ರೀನಿಂಗ್, ಶಾರ್ಟ್ ಲಿಸ್ಟಿಂಗ್ ಮತ್ತು ಸಂದರ್ಶನದ ಮೂಲಕ ಮಾಡಲಾಗುವುದು. ಈ ಮೂರು ಹಂತದಲ್ಲಿಯೂ ಉತ್ತೀರ್ಣಗೊಂಡಂತಹ ಅಭ್ಯರ್ಥಿ ನವ ದೆಹಲಿಯಲ್ಲಿ ಸರ್ಕಾರಿ ಉದ್ಯೋಗ ಪಡೆಯಲಿದ್ದಾರೆ. ಅದರಂತೆ 40,000 ರೂಪಾಯಿಗಳಿಂದ ಪ್ರಾರಂಭವಾಗುವಂತಹ ಮಾಸಿಕ ಸಂಭಾವನೆ ಮುಂದಿನ ದಿನಗಳಲ್ಲಿ ನಿಮ್ಮ ಬಡ್ತಿಯ ಅನುಸಾರ ಹೆಚ್ಚಾಗಬಹುದು.
advertisement
ಅರ್ಜಿ ಸಲ್ಲಿಸುವುದು ಹೇಗೆ?
advertisement
ಆಸಕ್ತಿಕರ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ಬೇಕಿರುವಂತಹ ದಾಖಲೆಗಳನ್ನೆಲ್ಲ ನಮೂದಿಸಿದ ನಂತರ ಆದಾಯ ತೆರಿಗೆ ನಿರ್ದೇಶನಾಲಯ ಕೊಠಡಿ ಸಂಖ್ಯೆ-413 ನಾಲ್ಕನೇ ಮಹಡಿ ಐಪಿ ಎಸ್ಟೇಟ್, ಡ್ರಮ್ ಆಕಾರದಲ್ಲಿ ಇರುವಂತಹ ಕಟ್ಟಡಕ್ಕೆ ಹೋಗಿ ಆಫ್ಲೈನ್ ಮೂಲಕ ನಿಮ್ಮ ಅರ್ಜಿ ಪತ್ರವನ್ನು ಸಲ್ಲಿಸಬಹುದಾಗಿದೆ. ನೀವೇನಾದರೂ ನವ ದೆಹಲಿಯಿಂದ ದೂರವಿದ್ದಲ್ಲಿ delhi.ito.Ir.admin@incometax.gov.in ಎಂಬ ಇ-ಮೇಲ್ ಐಡಿಗೆ ನಿಮ್ಮ ಅರ್ಜಿಯ ಸಾಫ್ಟ್ ಕಾಪಿಯನ್ನು ಸಲ್ಲಿಸಬಹುದಾಗಿದೆ.(ಇದನ್ನು ಓದಿ)BPL Card Holders : ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಕೊಟ್ಟ ಸರ್ಕಾರ, ಇಷ್ಟರಲ್ಲೇ ರೇಷನ್ ಕಾರ್ಡ್ ರದ್ದಾಗೋದು ಖಂಡಿತ! ಶುರುವಾಯ್ತು ಮತ್ತೊಂದು ಆಂತಂಕ ನೋಡಿ!!
advertisement
Last date : ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ 26 ಅಕ್ಟೋಬರ್ 2023, ಅದರಂತೆ ಕೊನೆಯ ದಿನಾಂಕ 17 ನವೆಂಬರ್ 2023. ಕೇವಲ ಎಂಟು ಹುದ್ದೆಗಳು ಖಾಲಿ ಇರುವುದರಿಂದ ಇಂದೆ ಅರ್ಜಿ ಸಲ್ಲಿಸಿ ಸರ್ಕಾರಿ ಉದ್ಯೋಗವನ್ನು ನಿಮಗಾಗಿಸಿಕೊಳ್ಳಿ.
advertisement