BPL Card Holders : ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಕೊಟ್ಟ ಸರ್ಕಾರ, ಇಷ್ಟರಲ್ಲೇ ರೇಷನ್ ಕಾರ್ಡ್ ರದ್ದಾಗೋದು ಖಂಡಿತ! ಶುರುವಾಯ್ತು ಮತ್ತೊಂದು ಆಂತಂಕ ನೋಡಿ!!

advertisement
BPL Card Holders : ಕಾಂಗ್ರೆಸ್ ಸರ್ಕಾರವು ಕರ್ನಾಟಕ ರಾಜ್ಯದ ಆಡಳಿತವನ್ನು ತಮ್ಮ ತೆಕ್ಕಕ್ಕೆ ಪಡೆದುಕೊಂಡ ಬಳಿಕ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದರು ಹಾಗೂ ಅದಾಗಲೇ ಇದ್ದಂತಹ ಯೋಜನೆಗಳಲ್ಲಿಯೂ ಸಾಕಷ್ಟು ಬದಲಾವಣೆಯನ್ನು ತಂದರು. ಹೀಗೆ ತಮ್ಮ ಪ್ರಚಾರದ ಸಂದರ್ಭದಲ್ಲಿ ಭರವಸೆ ನೀಡಲಾದಂತಹ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುತ್ತಿರುವಂತಹ ಕಾಂಗ್ರೆಸ್ ಸರ್ಕಾರ ಇದೀಗ ಜನ ಸಾಮಾನ್ಯರಲ್ಲಿ ಆತಂಕವನ್ನು ಮೂಡಿಸುವಂತಹ ವಿಚಾರವನ್ನು ಹೊರಹಾಕಿದೆ.
advertisement
ಒಂದು ಪಾಯಿಂಟ್ ಎಂಟು ಕೋಟಿ ಪಡಿತರ ಚೀಟಿಯಲ್ಲಿ ಕೆಲವರ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ಮುಂದಾಗಿದ್ದು ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳ ಹೊರಟಿದೆ? (BPL Card Holders) ಯಾರೆಲ್ಲರ ರೇಷನ್ ಕಾರ್ಡ್ ಬ್ಯಾ’ನ್ ಅಗಲಿದೆ? ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.
advertisement
BPL Card Holders
advertisement
ರೇಷನ್ ಕಾರ್ಡ್ ಎಂಬುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಬೇಕಿರುವಂತಹ ಬಹು ಮುಖ್ಯ ದಾಖಲಾತಿಯಾಗಿದೆ ಸರ್ಕಾರ ನೀಡ ಹೊರಟಿರುವ ಎರಡು ಯೋಜನೆಗಳು ಕೂಡ ಪಡಿತರ ಚೀಟಿಯ ಮೇಲೆ ಅವಲಂಬನೆ ಯಾಗಿರುವುದರಿಂದ ಈ ಹಿಂದೆ ರೇಷನ್ ಕಾರ್ಡ್ ಮಾಡಿಸದೆ ಇರುವವರು ಕೂಡ ಹೊಸದಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರನವರ (Gruha Lakshmi Scheme) ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ (Anna Bhagya Yojana) ಯೋಜನೆಗೆ ಪಡಿತರ ಚೀಟಿ ಎಂಬುದು ಬಹು ಮುಖ್ಯವಾದಂತಹ ದಾಖಲಾತಿಯಾಗಿದ್ದು ಅದರ ತಿದ್ದುಪಡಿಗೂ ಸರ್ಕಾರ ಕೆಲ ದಿನಗಳವರೆಗೂ ಕಾಲಾವಕಾಶ ನೀಡಿತ್ತು.
advertisement
ಪಡಿತರ ಚೀಟಿಯನ್ನು (BPL Card Holders) ಉಪಯೋಗಿಸಿಕೊಂಡು ಸಾಕಷ್ಟು ಯಜಮಾನಿರು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಹಾಗೂ ಅನ್ನಭಾಗ್ಯ ಯೋಜನೆಯ 5 ಕೆ.ಜಿ ಅಕ್ಕಿ ಹಾಗೂ ಆಹಾರ ಇಲಾಖೆಯಿಂದ ಇನ್ನುಳಿದ 5 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಹೇಗೆ ಸರ್ವೆ ಒಂದರ ಪ್ರಕಾರ ಸದ್ಯ ನಮ್ಮ ಕರ್ನಾಟಕ ರಾಜ್ಯದಲ್ಲಿ ಒಟ್ಟು ಒಂದು ಕೋಟಿ 28 ಲಕ್ಷ ಬಿಪಿಎಲ್ ಕಾರ್ಡ್ ಹೊಂದಿರುವವರು ಇದ್ದು, ಇದರಲ್ಲಿ ಕೇವಲ 97.27 ಲಕ್ಷ ಪಡಿತರ ಚೀಟಿ ಹೊಂದಿರುವವರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯಲ್ಲಿ ತಮಗೆ ನಿಗದಿಯಾಗಿರುವಷ್ಟು ಪಡಿತರವನ್ನು ತೆಗೆದುಕೊಳ್ಳುತ್ತಿದ್ದಾರೆ.
advertisement
advertisement
ಆದರೆ ಇನ್ನೂ ಹಲವಾರು ration card ರೇಷನ್ ತೆಗೆದುಕೊಳ್ಳುತ್ತಿಲ್ಲ ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಂತಹ ರಾಜ್ಯ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೊಳಿಸಲಿದ್ದಾರೆ. ಹೌದು ಸ್ನೇಹಿತರೆ, ಸಚಿವ ಕೆ ಹೆಚ್ ಮುನಿಯಪ್ಪನವರು ನೀಡಿರುವಂತಹ ಮಾಹಿತಿಯ ಪ್ರಕಾರ ಸರ್ಕಾರವು ಮೂರು ಹಂತದಲ್ಲಿ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸ ಹೊರಟಿದ್ದಾರೆ.
advertisement
ಮೊದಲನೆಯದಾಗಿಕಳೆದ ಆರು ತಿಂಗಳಿನಿಂದ ಯಾರು ನ್ಯಾಯಬೆಲೆ ಅಂಗಡಿಗಳಲ್ಲಿ ತಮಗೆ ಸೀಮಿತವಾಗಿದಂತಹ ಪಡಿತರವನ್ನು ತೆಗೆದುಕೊಂಡಿಲ್ಲವೋ ಅವರ ಬಿಪಿಎಲ್ ಕಾರ್ಡ್ ಅನ್ನು ರದ್ದುಗೊಳಿಸಲಿದ್ದಾರೆ. (Fair price shop) ಈ ರೀತಿ ಆರು ತಿಂಗಳಿನಿಂದ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಪಡಿತರವನ್ನು ತೆಗೆದುಕೊಳ್ಳದೆ ಇರುವವರ ಬಿಪಿಎಲ್ ಕಾರ್ಡ್ ರದ್ದೀನಾ ಜೊತೆಗೆ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ 2,000 ಹಣವು ನಿಮ್ಮ ಖಾತೆಗೆ ಇನ್ನು ಮುಂದಿನ ದಿನಗಳಲ್ಲಿ ಜಮೆಯ ಆಗುವುದಿಲ್ಲ.
advertisement

ಇನ್ನು ಎರಡನೆಯದಾಗಿ ಯಾರು ತಮ್ಮ (Aadhar card) ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಿಲ್ಲವೋ ಅವರ ಬಿಪಿಎಲ್ ಕಾರ್ಡನ್ನು ರದ್ದು ಮಾಡಲಾಗುವುದು. ಸರ್ಕಾರ ಕಳೆದ ಕೆಲವು ದಿನಗಳ ಹಿಂದೆಯೇ ತಮ್ಮ ಪಡಿತರ ಚೀಟಿಯಲ್ಲಿ ಇರುವಂತಹ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಂಡು ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡಿಗೆ ಲಿಂಕ್ ಮಾಡಲು ಕಾಲಾವಕಾಶವನ್ನು ನೀಡಿತ್ತು. (Congress government) ಇಷ್ಟು ತಿಂಗಳುಗಳಾದರೂ ಯಾರು ಈ ಕೆಲಸವನ್ನು ಮಾಡಿಲ್ಲವೋ ಅವರ ಕಾರ್ಡ್ ರದ್ದಾಗಲಿದೆ.(ಇದನ್ನು ಓದಿ)Govt Job Opportunity : ತಿಂಗಳಿಗೆ ಬರೋಬ್ಬರಿ 40 ಸಾವಿರ ಸಂಬಳ, ಈಗಲೇ ತಡಮಾಡದೆ ಈ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿ!!
ಅದರಂತೆ ಮೂರನೇಯದಾಗಿ ಯಾರ ಬಳಿ ವೈಟ್ ಬೋರ್ಡ್ ಇರುವಂತಹ ಕಾರು ಹಾಗೂ ಸ್ವಂತ ಮನೆ ಇದೆಯೋ ಅವರ ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತದೆ. (BPL Card Holders) ಹಳದಿ ಬಣ್ಣದ ಬೋರ್ಡ್ ಇರುವ ಕಾರುಗಳನ್ನು ಹೊರತುಪಡಿಸಿ ಯಾರು ತಮ್ಮ ಸ್ವಂತ ಉಪಯೋಗಕ್ಕಾಗಿ ಕಾರುಗಳನ್ನು ಬಳಸುತ್ತಿರುತ್ತಾರೋ ಅಂತವರು ಪಡಿತರ ಚೀಟಿಗೆ ಅರ್ಹರಾಗಿರುವುದಿಲ್ಲ. ಹೀಗಾಗಿ ಆರೋಗ್ಯ ಇಲಾಖೆಯವರು ಅಂತವರ ಕಾರ್ಡ್ ಸಂಖ್ಯೆಗಳನ್ನು ಹುಡುಕಿ ರದ್ದು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ದೊರಕುತ್ತಿರುವ ಗ್ರಹಲಕ್ಷ್ಮಿ ಯೋಜನೆಯ 2,000 ಹಣವು ಕೂಡ ಫಲಾನುಭವಿಗಳಿಗೆ ದೊರಕುವುದಿಲ್ಲ.
advertisement