Vinay Gowda BBK 10 : ವಿನಯ್ ಗೌಡ ಕಂಡರೆ ಸ್ಪರ್ಧಿಗಳು ಗಡಗಡನೆ ನಡುಗುವುದು ಯಾಕೆ ಗೊತ್ತಾ? ಯಾರೂ ಗೊತ್ತಾ ಈ ವಿನಯ್ ಗೌಡ, ಇಲ್ಲಿದೆ ನೋಡಿ!!

advertisement
Vinay Gowda BBK 10 : ನಿನ್ನೇಯ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರು ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ಸ್ಪರ್ಧಿಗಳಿಗೆ ತಮ್ಮದೇ ಶೈಲಿಯಲ್ಲಿ ಕಿವಿ ಮಾತನ್ನು ನೀಡಿದರು. ಇನ್ನು ಕೆಲವರಿಗೆ ಯಾವ ತಪ್ಪುಗಳನ್ನು ಮಾಡುತ್ತಿದ್ದೀರಾ ಹಾಗೂ ಯಾವುದನ್ನು ಮಾಡಬಾರದಾಗಿತ್ತು ಎಂಬ ಸಲಹೆ ಸೂಚನೆಯನ್ನು ನೀಡಿ ಅರ್ಥ ಮಾಡಿಸುವ ಕೆಲಸ ಮಾಡಿದರು.
advertisement
ಆ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದ ವಿಚಾರ ಒಂದರ ಕುರಿತು ದನಿಯೆತ್ತಿ ಮಾತನಾಡಿದ ಕಿಚ್ಚ ಇಲ್ಲಿ ಇರುವ ಯಾರಿಗಾದರೂ ವಿನಯ್ ಗೌಡ (Vinay Gowda) ಅವರೆಂದರೆ ಭಯಾನ? ಎಂಬ ಪ್ರಶ್ನೆ ಕೇಳಿದ್ದಾರೆ. (Vinay Gowda BBK 10) ಕಿಚ್ಚ ಯಾವ ಕಾರಣದಿಂದ ಈ ರೀತಿ ಹೇಳಿದರು ಹಾಗೂ ನೇರವಾಗಿ ವಿನಯ್ ಗೌಡ ಅವರನ್ನು ಬಿಗ್ ಬಾಸ್ ಫೈನಲಿಸ್ಟ್ ಎಂದು ಹೇಳಲು ಕಾರಣವೇನು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.
advertisement
Vinay Gowda In Bigg Boss House Photos
advertisement
ಹೌದು ಸ್ನೇಹಿತರೆ ಕಿಚ್ಚ ಸುದೀಪ್, ವಿನಯ್ ಗೌಡ (Vinay Gowda) ಅವರೆಂದರೆ ಇಲ್ಲಿ ಯಾರಿಗಾದರೂ ಭಯ ಇದೆಯೇ? ಎಂದು ಪ್ರಶ್ನೆ ಮಾಡಿದಾಗ ಎಲ್ಲಾ ಸ್ಪರ್ಧಿಗಳು ಇಲ್ಲ ಎಂದು ತಮ್ಮ ಉತ್ತರ ನೀಡಿದರು. ಆ ಸಂದರ್ಭದಲ್ಲಿ ಮಾತನಾಡಿದ ತನಿಷಾ (Tanisha) ‘ಇಲ್ಲಿ ಯಾರಿಗೂ ಅವರನ್ನು ಕಂಡ್ರೆ ಭಯ ಇಲ್ಲ ಸರ್ ಯಾಕಂದ್ರೆ ಅವರು ಇಲ್ಲಿ ಯಾರಿಗೂ ಹೊಡೆಯುವುದಕ್ಕೆ, ಬಯ್ಯುವುದಕ್ಕೆ ಆಗುವುದಿಲ್ಲ.(Vinay Gowda BBK 10) ಬಿಗ್ ಬಾಸ್ ಬಿಡೋದಿಲ್ಲ ‘ ಎಂದು ಪ್ರತ್ಯುತ್ತರ ನೀಡಿದಾಗ ಕಿಚ್ಚ ಸುದೀಪ್ ನಿಮ್ಮ ವಿಚಾರವಾಗಿಯೇ ಬರುತ್ತೇನೆ.
advertisement
advertisement
‘ಬಿಗ್ ಬಾಸ್(Big Boss) ಆ ರೀತಿಯಾದಂತಹ ಅವಕಾಶಗಳನ್ನು ಮಾಡಿಕೊಡೋದೇ ಇಲ್ಲ ಆದರೆ ಸ್ಮೋ-ಕಿಂಗ್ ಜೋನ್ ಅನ್ನು ಮೈಕಲ್ (Michael) ಹಾಗೂ ವಿನಯ್ ಗೌಡ (Vinay Gowda) ಇಬ್ಬರು ಒಟ್ಟಾಗಿ ಉಪಯೋಗಿಸಿದಾಗ ಬಿಗ್ ಬಾಸ್ ನಿಮಗೆ ಭಾರ ಹೊರುವಂತಹ ಶಿಕ್ಷೆಯನ್ನು ನೀಡುತ್ತಾರೆ. ಆಗ ನೀವು ಥ್ಯಾಂಕ್ಸ್ ವಿನಯ್ ಎನ್ನುತ್ತೀರಾ ಆಗ ಅವರು ವೆಲ್ಕಮ್ ಎಂದು ಇದನ್ನೆಲ್ಲ ನಾನು ಬೇಕು ಬೇಕು ಅಂತ ಮಾಡಿದ್ನಾ ಹೇಳಲು ಶುರು ಮಾಡಿದಾಗ ನಿಮ್ಮ ಧ್ವನಿ ಇಲ್ಲಪ್ಪ ಎಂದು ತೀರಾ ಕೆಳಗೆ ಹೋಗಿಬಿಡುತ್ತದೆ.
advertisement

advertisement
ಹಾಗೆ ಪ್ರತಾಪ್ (Prathap) ಅವರ ಬಳಿ ಬಂದ ಕಿಚ್ಚ, ಭಾರ ಹೊರುವಾಗ ಇದನ್ನ ಏನಾದರು ನಾವು ಮಾಡಿದರೆ ಈ ಮನೆಯಲ್ಲಿ ಬದುಕೋಕೆ ಆಗುತ್ತಿತ್ತ? ಎನ್ನುತ್ತೀರಾ ಆದರೆ ವಿನಯ್ ಗೌಡ (Vinay Gowda) ಅವರಿಗೆ ಈ ಮೆಸೇಜ್ ತಲುಪಿ ಅವರು ವಾಪಸ್ ನಿಮ್ಮ ಬಳಿ ಬಂದು ಪ್ರಶ್ನೆ ಮಾಡಿದಾಗ ಅದು ಹಾಗೆ ಅಲ್ಲ ಅಣ್ಣ ಅಂತ ಮಾತನ್ನೇ ಬದಲಿಸುತ್ತೀರಾ. ಹಾಗೆ ಕಾರ್ತಿಕ್ ಕೂಡ ಪ್ರಶ್ನೆ ಮಾಡಲು ಹಿಂದೇಟಾಕುತ್ತಾರೆ.(ಇದನ್ನು ಓದಿ)Namratha Gowda : ನಟಿ ನಮ್ರತಾ ಗೌಡ ಆಟಕ್ಕೆ ಡವ್ ರಾಣಿ ಎಂದು ಟೀಕಿಸಿದ ನೆಟ್ಟಿಗರು! ಕೈಗೆ ಚಮಚ ಕೊಟ್ಟಿದ್ದು ಯಾಕೆ ಗೊತ್ತಾ? ನೋಡಿ!!
advertisement
ಹಲವು ಬಾರಿ ವಿನಯ್ ಗೌಡ ರೂಲ್ಸ್ ಬ್ರೇಕ್ ಮಾಡಿದರು ಯಾರು ಅವರನ್ನು ಪ್ರಶ್ನೆ ಮಾಡುವುದಿಲ್ಲ, ಮಾಡಿದರು ಅದು ವಿನಯ್ ಅವರ ಎದುರಿಗೆ ಮಾಡುವುದಿಲ್ಲ ಯಾಕೆ? ವಿನಯ್ ಗೌಡ ಕಂಡ್ರೆ ಸ್ಪರ್ಧಿಗಳಿಗೆ ಭಯಾನ? (Vinay Gowda BBK 10) ಇಂದು ಕಿಚ್ಚ ಸುದೀಪ್ ಕೇಳಿದ್ದಾರೆ. ಇದಕ್ಕೆ ಸ್ಪರ್ಧಿಗಳೆಲ್ಲರೂ ಮೌನವಹಿಸಿದ ನಂತರ ವಿನಯ್ ಗೌಡ ಅವರ ಬಳಿ ಹೋದಂತಹ ಕಿಚ್ಚ, ವಿನಯ್ ಸರ್ ನಿಮಗೆ ಇಲ್ಲಿರುವ ಯಾವ ಸ್ಪರ್ಧಿಗಳೆಂದರೆ ಭಯ? ಎಂದು ಕೇಳಿದಾಗ ನನಗೆ ಅಂಥವರು ಯಾರು ಇಲ್ಲ ಎಂದರು. ಹೀಗೆ ಮಾತನಾಡುತ್ತ ಕಿಚ್ಚ ಸುದೀಪ್, ನನಗೆ ಮೂರನೇ ವಾರದಲ್ಲಿಯೇ ಬಿಗ್ ಬಾಸ್ ಫೈನಲಿಸ್ಟ್ ಎದುರಿಗೆ ಕಾಣಿಸುತ್ತಿದ್ದಾರೆ ಎನ್ನುವ ಮೂಲಕ ವಿನಯ್ ಗೌಡ ಅವರ ಆಟವನ್ನು ಶ್ಲಾಘಿಸಿದರು.
advertisement