7 Hot News
A Karnataka Times Affiliate Kannada News Portal

Namratha Gowda : ನಟಿ ನಮ್ರತಾ ಗೌಡ ಆಟಕ್ಕೆ ಡವ್ ರಾಣಿ ಎಂದು ಟೀಕಿಸಿದ ನೆಟ್ಟಿಗರು! ಕೈಗೆ ಚಮಚ ಕೊಟ್ಟಿದ್ದು ಯಾಕೆ ಗೊತ್ತಾ? ನೋಡಿ!!

advertisement

Namratha Gowda : ಕೃಷ್ಣ ರುಕ್ಮಿಣಿ, ಪುಟ್ಟಗೌರಿ ಮದುವೆ ಹಾಗೂ ನಾಗಿಣಿ ಟು(Nagini 2) ಧಾರಾವಾಹಿಗಳ ಮೂಲಕ ಜನರಿಗೆ ಎಂಟರ್ಟೈನ್ಮೆಂಟ್ ನೀಡುತ್ತಾ, ಸಿಕ್ಕಾಪಟ್ಟೆ ಫೇಮಸ್ ಆಗಿದ್ದಂತಹ ನಟಿ ನಮ್ರತಾ ಗೌಡ (Namratha Gowda) ಇದೀಗ ಬಿಗ್ ಬಾಸ್ ಸೀಸನ್ 10 ರಲ್ಲಿ ಮಿಂಚುತ್ತಿದ್ದಾರೆ. ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಮೊದಲ ವಾರದಲ್ಲಿ ವೀಕ್ಷಕರ ಮನಸ್ಸನ್ನು ಗೆದ್ದಿದಂತಹ ನಟಿ ನಮ್ರತಾ ಗೌಡ ಈಗ ಅದೇ ವೀಕ್ಷಕರಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ. ಹಾಗಾದ್ರೆ ಯಾವ ಕಾರಣದಿಂದಾಗಿ ನಟಿ ನಮ್ರತ ಗೌಡ (Namratha Gowda) ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದರು?

advertisement

ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದಂತಹ ನಮ್ರತ ಗೌಡ ಇಷ್ಟು ವೀಕ್ ಆಗಿರೋದು ಯಾಕೆ? ಯಾವ ಕಾರಣದಿಂದ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ಸಂಪೂರ್ಣವಾಗಿ ತಿಳಿದುಕೊಳ್ಳಿ. ಹೌದು ಗೆಳೆಯರೇ ಕಲರ್ಸ್ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ ಹತ್ತರ (Bigg boss 10) ಸ್ಪರ್ಧಿಗಳ ಪಟ್ಟಿ ಬಿಡುಗಡೆ ಮಾಡುವ ಮುನ್ನವೇ ನಟಿ ನಮ್ರತಾ ಗೌಡ (Namratha Gowda) ಅವರ ಹೆಸರು ಎಲ್ಲರ ಜೋರಾಗಿ ಸದ್ದು ಮಾಡಿತ್ತು.

advertisement

Namratha Gowda Bigg Boss House Photos

advertisement

ನಮ್ಮ ನೆಚ್ಚಿನ ನಾಗಿಣಿ (Nagini) ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಅದರಂತೆ ಈ ಬಾರಿಯ ಬಿಗ್ ಬಾಸ್ (Big Boss) ಕಾರ್ಯಕ್ರಮದ ಚೊಚ್ಚಲ ಸ್ಪರ್ಧಿಯಾಗಿ ದೊಡ್ಮನೆಯನ್ನು ಪ್ರವೇಶ ಮಾಡಿದ ನಟಿ ನಮ್ರತಾ ಗೌಡ (Namratha Gowda) ಅವರಿಗೆ ಕಿಚ್ಚ ಸುದೀಪ್ ನಿಮ್ಮಿಂದ ಮನೆಗೆ ಒಳ್ಳೆಯದಾಗಲಿ. ಮನೆಯಿಂದ ನಿಮಗೆ ಒಳ್ಳೆಯದಾಗಲಿ ಎಂದು ಶುಭ ಕೋರುತ ಹಾಲು ಒಕ್ಕಿಸುವ ಟಾಸ್ಕ್ ಒಂದನ್ನು ನೀಡಿದರು.

advertisement

advertisement

ಈ ಮೂಲಕ ತಮ್ಮ ಬಿಗ್ ಬಾಸ್ ಜರ್ನಿಯನ್ನು ಪ್ರಾರಂಭ ಮಾಡಿದ ನಟಿ ನಮ್ರತಾ ಗೌಡ ಮೊದಲ ವಾರದಲ್ಲಿ ಎಲ್ಲರೊಂದಿಗೆ ಲವಲವಿಕೆಯಿಂದ ಮಾತನಾಡಿಕೊಂಡು ಡ್ರೋನ್ ಪ್ರತಾಪ್(Drone Prathap) ಅವರ ವಿಚಾರದಲ್ಲಿಯೂ ನಿಲುವನ್ನು ತೆಗೆದುಕೊಳ್ಳುತ್ತಾ ಅವರ ಪರವಾಗಿ ನಾನಿದ್ದೇನೆ ಎಂದು ನಿಂತುಕೊಂಡು ಕನ್ನಡಿಗರ ಮನಸ್ಸನ್ನು ಸೆಳೆದರೆ, ಮತ್ತಷ್ಟು ಕಡೆ ತಮ್ಮ ವೈಯಕ್ತಿಕ ವಿಚಾರವನ್ನು ಹೇಳಿಕೊಂಡು ಜನರ ಸಿಂಪತಿ ಗಿಟ್ಟಿಸಿಕೊಂಡಿದ್ದರು.

advertisement

Namratha Gowda Bigg Boss House Photos
Namratha Gowda Bigg Boss House Photos

advertisement

ಆದರೆ ಮೊದಲ ವಾರ ಕಂಡಂತಹ ನಮ್ರತ ಗೌಡ ಇದೀಗ ಸಂಪೂರ್ಣ ಬದಲಾಗಿದ್ದು, ಸಣ್ಣ ಪುಟ್ಟ ವಿಚಾರಗಳಿಗೂ ಕಿರಿಕಿರಿ ಮಾಡಿಕೊಳ್ಳುತ್ತಾ ತಮ್ಮ ಧ್ವನಿಯನ್ನು ಏರಿಸಿಕೊಂಡು ಜನರಿಗೆ ಬೇಸರವನ್ನು ಉಂಟು ಮಾಡುತ್ತಿದ್ದಾರೆ. ಹೌದು ಸ್ನೇಹಿತರೆ ಎರಡನೇ ವಾರದಲ್ಲಿಯೇ ನಮ್ರತಾ ಪ್ರೀತಿಯಿಂದ ‘ತಮ್ಮ’ ಎಂದಿದ್ದ ಡ್ರೋನ್ ಪ್ರತಾಪ್ ಅವರ ವಿರುದ್ಧವಾಗಿ ವಿನಯ್ (Vinay) ಗೋಸ್ಕರ ನಿಂತರು ಇದು ಟ್ರೋಲಿಗರ ತಿಂಗಳಿಗೆ ಗುರಿಯಾಗಿತ್ತು, ನಾಗರಹಾವು ತನ್ನ ನಿಜ ಸ್ವರೂಪವನ್ನು ತೋರಿಸು ಎಂದೆಲ್ಲ ಕೆಟ್ಟದಾಗಿ ಟ್ರೋಲ್ ಮಾಡ ತೊಡಗಿದರು.(ಇದನ್ನು ಓದಿ)Gold Rate Today : ದೀಪಾವಳಿ ಹಬ್ಬಕ್ಕೆ ಚಿನ್ನಾಭರಣಗಳನ್ನು ಖರೀದಿಸಬೇಕೇ? ಹಾಗಾದ್ರೆ ಚಿನ್ನದ ಬೆಲೆ ಎಲ್ಲೆಲ್ಲಿ ಎಷ್ಟಿದೆ? ಎಂಬುದನ್ನು ತಿಳಿದುಕೊಳ್ಳಿ!!

advertisement

ಅಲ್ಲದೆ ಅಭಿಮಾನಿಗಳ ವತಿಯಿಂದ ಸ್ಪರ್ಧಿಗಳಿಗೆ ಕಳುಹಿಸಲಾದಂತಹ ಗಿಫ್ಟ್ ನಲ್ಲಿಯೂ ನಟಿ ನಮ್ರತಾ ಅವರಿಗೆ ಚಮಚ(Spoon) ಕಳುಹಿಸಿ ಚಮಚ ಗಿರಿ ಮಾಡದಿರಿ ಎಂಬ ಸಲಹೆ ನೀಡಿದ್ದರು. ಇನ್ನೂ ವಾರದ ಕೊನೆಯ ತನಿಶಾ (Tanisha) ಅವರೊಂದಿಗೆ ಜಗಳ ಮಾಡಿ ತಮ್ಮ ಮಾತಿನ ಮೇಲೆ ನಿಗಾ ವಹಿಸದೆ ಏಕವಚನದಿಂದೆಲ್ಲ ಮಾತನಾಡಿ ರಂಪಾಟ ಮಾಡಿ, ಜಗಳಗಂಟೆ ಎನಿಸಿಕೊಂಡರು. ತಾವೇ ಗ್ರೇಟ್ ಎನಿಸಿಕೊಳ್ಳುವ ಸಲುವಾಗಿ ಈ ರೀತಿ ಆಡಿದಂತಹ ನಮ್ರತಾ ಗೌಡ ಇದೀಗ ಟ್ರೋಲಿಗರ ಡವ್ ರಾಣಿ ಆಗಿದ್ದಾರೆ.

advertisement

Leave A Reply

Your email address will not be published.