Tata Altroz CNG : ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ ಭರ್ಜರಿ ಆಗಿರುವ Tata Altroz CNG ಬಂಪರ್ ಆಫರ್ ನಿಮಗಾಗಿ ನೋಡಿ!!

advertisement
Tata Altroz CNG : ಇತ್ತೀಚಿನ ಕಾಲಘಟ್ಟದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ನಂತಹ ತೈಲ ದರ ಏರಿಕೆಯಾಗುತ್ತಿದ್ದು, ಲಕ್ಷ ಲಕ್ಷ ಹಣ ನೀಡಿ ದುಬಾರಿ ಕಾರ್ ಗಳನ್ನು ಕೊಂಡವರು ಪೆಟ್ರೋಲ್ ಡೀಸೆಲ್ನ ಬೆಲೆಗೆ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಜನರು ಎಲೆಕ್ಟ್ರಿಕ್ ಅಥವಾ ಸಿಎನ್‌ಜಿ ಕಾರುಗಳತ್ತಾ ತಮ್ಮ ಒಲವನ್ನು ತೋರುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಿಎನ್‌ಜಿ ಕಾರು ಮಾರಾಟವಾಗಿರುವಂತಹ ವರದಿಯೊಂದು ತಿಳಿದುಬಂದಿದೆ.
advertisement
ಹೀಗೆ ಸಿಎನ್‌ಜಿ ಕಾರುಗಳ ವೈಶಿಷ್ಟ್ಯತೆ ಜನರಿಗೆ ತಲುಪಿದ ಬಳಿಕ ಈ ಒಂದು ಸುವರ್ಣ ಅವಕಾಶವನ್ನು ಉಪಯೋಗಿಸಿಕೊಂಡ ಆಲ್ಟ್ರೊಸ್ ಸಿ ಎನ್ ಜಿ(Tata Altroz CNG) ಕಂಪನಿಯವರು ಕೇವಲ 50 ಸಾವಿರಕ್ಕೆ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇದು ಒಂದು ರೀತಿಯ ದೀಪಾವಳಿ ಹಬ್ಬದ ಬಂಪರ್ ಆಫರ್ ಎಂದರೆ ತಪ್ಪಾಗಲಿಕ್ಕಿಲ್ಲ ಹಾಗಾದ್ರೆ ಕಾರಿನ ಆಕರ್ಷಕ ನೋಟ ಹೇಗಿದೆ? ಮೈಲೇಜ್ ಎಷ್ಟಿರುತ್ತದೆ? ಕಾರಿನ ಇನ್ನಷ್ಟು ಅತಿ ಆಕರ್ಷಕ ಫೀಚರ್ಸ್ ಗಳೇನು? ಎಂಬ ಎಲ್ಲಾ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.
advertisement
Tata Altroz CNG New Offer
advertisement
ಹೌದು ಸ್ನೇಹಿತರೆ, ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಟಾಟಾ ಆಲ್ಟ್ರೊಸ್ ಎಕ್ಸ್ಈ ಸಿಎನ್ ಜಿ(Tata Altroz CNG) ಕಂಪನಿಯು ತನ್ನ ಅದ್ಭುತ ನೋಟ ಹಾಗೂ ಮೈಲೇಜ್ ಕೆಪ್ಯಾಸಿಟಿ (Mileage capacity) ಇಂದಾಗಿ ಭಾರತದಲ್ಲಿ ಬಹು ದೊಡ್ಡ ಹೆಸರು ಮಾಡಿದೆ. 6000 rpm ನಲ್ಲಿ 72.41 bphನ ಶಕ್ತಿ ಹಾಗೂ 300 rpm ನಲ್ಲಿ 103 Nm ನಷ್ಟು ಗರಿಷ್ಟ ತಾರ್ಕನ್ನು ಈ ಟಾಟಾ ಆಲ್ಟ್ರೋಸ್ XE CNG ಕಾರು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
advertisement
advertisement
ಇತರೆ ಕಂಪನಿಯ ಕಾರುಗಳಿಗೆ ಸೆಡ್ಡು ಹೊಡೆಯುವಂತಹ ಸ್ಪರ್ಧೆಯನ್ನು ನೀಡುವ ಈ ಸಿಎನ್‌ಜಿ ಕಾರು ಬರೋಬ್ಬರಿ 1999 ಸಿಸಿ ಇಂಜಿನ್ (cc engine) ಹೊಂದಿರುವುದು ಮತ್ತಷ್ಟು ಆಕರ್ಷಕವಾಗಿದೆ. ಅಲ್ಲದೆ ಈ ಟಾಟಾ ಆಲ್ಟೋಸ್ ಕಾರು ತನ್ನ ಅದ್ಭುತ ಇಂಜಿನ್ ಜೊತೆಗೆ ಐದು ವೇಗದ ಸ್ವಯಂ ಚಾಲಿತ ಟ್ರಾನ್ಸ್ ಮಿಷನ್(5 speed manual transmission) ನನ್ನು ಕಲ್ಪಿಸಿ ಕೊಡುತ್ತದೆ. ಇದರ ಅರ್ಥ ಈ ಸ್ವಯಂ ಚಾಲಿತ ಪ್ರಸರಣದಲ್ಲಿ ಗೇರ್ಗಳ ಸಂಖ್ಯೆಯು ಬದಲಾಗಬಹುದು ಹೀಗೆ ಕೆಲವು ವಾಹನಗಳು ಹೆಚ್ಚು ಅಥವಾ ಕಡಿಮೆ ಗೇರ್ಗಳನ್ನು ಹೊಂದಿರುತ್ತದೆ.
advertisement

advertisement
ಅದರಂತೆ ಟಾಟಾ ಆಲ್ಟ್ರೊಜ್ ಕಾರು ಹೆಚ್ಚಿನ ಗೇರನ್ನು ಹೊಂದಿರುವುದರಿಂದ ಉತ್ತಮ ಇಂಧನ ಆರ್ಥಿಕತೆ ಮತ್ತು ಸುಧಾರಿತ ಕಾರ್ಯಕ್ಷಮತೆ ಅನುಮತಿಸುವುದು. ಇಷ್ಟೆಲ್ಲ ಅದ್ಭುತ ಫೀಚರ್ಸ್ಗಳಿರುವಂತಹ ಟಾಟಾ ಆಲ್ಟ್ರೊಸ್ ಪ್ರತಿ ಕೆಜಿ ಸಿಎನ್‌ಜಿಗೆ 26.6 ಕಿಲೋಮೀಟರ್ ಮೈಲೇಜ್ ನೀಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಟಾಟಾ ಆಲ್ಟ್ರೊಸ್ ಎಕ್ಸ್ ಈ CNG (Tata Altroz CNG) ಕಂಪನಿಯಲ್ಲಿ ಈ ಕಾರು ಕೇವಲ 7,55,400 ಬೆಲೆಯಲ್ಲಿ ಲಭ್ಯವಿದ್ದು ಇದನ್ನು ಇತರೆ ಮಳಿಗೆಗಳಲ್ಲಿ ಬರೋಬ್ಬರಿ 8,51,740ರೂಗಳಿಗೆ ಪಡೆಯುತ್ತೀರಿ.ಇದನ್ನು ಓದಿ)Vinay Gowda BBK 10 : ವಿನಯ್ ಗೌಡ ಕಂಡರೆ ಸ್ಪರ್ಧಿಗಳು ಗಡಗಡನೆ ನಡುಗುವುದು ಯಾಕೆ ಗೊತ್ತಾ? ಯಾರೂ ಗೊತ್ತಾ ಈ ವಿನಯ್ ಗೌಡ, ಇಲ್ಲಿದೆ ನೋಡಿ!!
advertisement
ಆದರೆ ನಿಮ್ಮ ಬಳಿ ಒಟ್ಟಿಗೆ ಎಂಟು ಲಕ್ಷ ಹಣವನ್ನು ಒದಗಿಸಿ ಕಾರ್ ಪಡೆದುಕೊಳ್ಳುವಂತಹ ಸಾಮರ್ಥ್ಯ ಇಲ್ಲದೆ ಹೋದರೆ ಇಎಂಐ(EMI) ರೀತಿಯು ಕಟ್ಟಬಹುದಾಗಿದೆ. ಹೌದು ಗೆಳೆಯರೇ ಮೊದಲಿಗೆ 50,000ಗಳನ್ನು ಡೌನ್ ಪೇಮೆಂಟ್ (down payment) ರೀತಿ ಕಂಪನಿಗೆ ನೀಡಬೇಕಾಗುತ್ತದೆ, ಆನಂತರ ಮಾಸಿಕವಾಗಿ 16,956 ರೂಪಾಯಿಗಳನ್ನು ಈಎಂಐ ರೀತಿ ಕಟ್ಟಬೇಕು. ಹೀಗೆ ಐದು ವರ್ಷಗಳವರೆಗೂ ಇದರ ಪೂರ್ಣ ಹಣವನ್ನು ಪಾವತಿ ಮಾಡುವ ಸಮಯವನ್ನು ಕಂಪನಿ ಒದಗಿಸುತ್ತದೆ.
advertisement