7 Hot News
A Karnataka Times Affiliate Kannada News Portal

22 ವರ್ಷಗಳಿಂದ ಸ್ವಂತ ಅತ್ತೆಯೊಂದಿಗೆ ಪತಿಯ ಅ.ಕ್ರ.ಮ ಸಂಬಂಧ ತಾಯಿ ಮತ್ತು ಗಂಡನ ಪಲ್ಲಂಗದಾಟವನ್ನು ಕಣ್ಣಾರೆ ಕಂಡ ಹೆಂಡತಿ ಮಾಡಿದ್ದೇನು ಗೊತ್ತಾ?

advertisement

ಸ್ನೇಹಿತರೆ ಇತ್ತೀಚಿನ ದಿನಮಾನಗಳಲ್ಲಿ ವಿವಾಹೇತರ ಸಂಬಂಧದಂತ ಪ್ರಕರಣವು ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಅ.ಕ್ರ.ಮ ಸಂಬಂಧಗಳು ಹಲವಾರು ಕುಟುಂಬಗಳನ್ನು ನಾ.ಶ ಮಾಡಿವೆ, ಇನ್ನು ಕೆಲ ಹಂತಗಳಲ್ಲಿ ಜನರು ಅಕ್ರಮ ಸಂಬಂಧದಿಂದಾಗಿ ಪ್ರಾ.ಣವನ್ನೇ ಕಳೆದುಕೊಂಡಿದ್ದಾರೆ ಹಾಗೂ ಪ್ರಾ.ಣವನ್ನು ತೆಗೆದಿದ್ದಾರೆ ಕೂಡ. ಹೀಗೆ ತಂದೆ ತಾಯಂದಿರು ನಡೆಸುವ ಅ.ಕ್ರ.ಮ ಸಂಬಂಧದಿಂದಾಗಿ ಅದೆಷ್ಟೋ ಮಕ್ಕಳು ಅನಾಥಾಶ್ರಮ ಸೇರಿದರೆ ಮತ್ತಷ್ಟು ಮಕ್ಕಳು ಬೀದಿ ಪಾಲಾಗಿದ್ದಾರೆ. ಹೀಗಿರುವಾಗ ಇಂತಹದೇ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಸಂತ್ರಸ್ತೆಯ ಸ್ವಂತ ಪ್ರತಿಯೊಂದು ತಾಯಿ 12 ವರ್ಷಗಳ ಅ.ಕ್ರ.ಮ ಸಂಬಂಧವನ್ನು ಹೊಂದಿದ್ದಾರೆ.

advertisement

ಬ್ರಿಟನ್ ದೇಶದಲ್ಲಿ ಈ ಪ್ರಕರಣ ನಡೆದಿದ್ದು, ವಿಚಾರವನ್ನು ಸಂತ್ರಸ್ತೇ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಂಬನಿ ಮಿಡಿದಿದ್ದಾಳೆ. “ನನ್ನ ಪತಿ ಹಾಗೂ ನನ್ನ ತಾಯಿ 22 ವರ್ಷಗಳಿಂದ ಅ.ಕ್ರ.ಮ ಸಂಬಂಧವನ್ನು ಹೊಂದಿದ್ದರು. ಈ ವಿಷಯ ಬಹಳ ದಿನಗಳಿಂದ ಬಹಿರಂಗವಾಗದೆ ಗುಟ್ಟಾಗಿ ಉಳಿದಿದೆ. ನಾನು ತುಂಬಾ ಮೋಸ ಹೋಗಿದ್ದೇನೆ ಇದು ನನ್ನ ಜೀವನದದ್ದಕ್ಕೂ ನನ್ನನ್ನು ಕಾಡಿದೆ ಮುಂದೆಯೂ ಕಾಡುತ್ತದೆ. ಪತಿ ಮತ್ತು ತಾಯಿ ಒಟ್ಟಿಗೆ ಮೋಸ ಮಾಡುವುದನ್ನು ನಾನು ಹೇಗೆ ಜೀರ್ಣಿಸಿಕೊಳ್ಳಲಿ? ಈ ವಿಷಯ ಮೊದಲೇ ತಿಳಿದಿದ್ದರೆ ನಾನೇ ಒಂದು ನಿರ್ಧಾರಕ್ಕೆ ಬರುತ್ತಿದ್ದೆ ಆದರೆ ಇಬ್ಬರೂ ನನಗೆ ಕೆಟ್ಟದಾಗಿ, ಅ.ಸಹ್ಯಕರವಾಗಿ ಮೋಸ ಮಾಡಿದ್ದಾರೆ ಎಂದು ಮಹಿಳೆ ತನ್ನ ದುಃಖವನ್ನು ತೋಡಿಕೊಂಡಿದ್ದಾಳೆ.

advertisement

advertisement

ಮೂಲಗಳ ಮಾಹಿತಿಯ ಪ್ರಕಾರ ಬ್ರಿಟನ್ ಮೂಲದ ಮಹಿಳೆಯು ತನ್ನ 18 ವರ್ಷ ವಯಸ್ಸಿನಲ್ಲಿ ಬಾಲ್ಯದ ಗೆಳೆಯನನ್ನು ಪ್ರೀತಿಸಿ ಮದುವೆಯಾಗಿರುತ್ತಾಳೆ ಇದಾದ ನಂತರ ಗಂಡನ ಮನೆಗೆ ಶಿಫ್ಟ್ ಆದಳು. ಆ ಸಮಯದಲ್ಲಿ ಮಹಿಳೆಯ ಚಿಕ್ಕಮ್ಮನೊಂದಿಗೆ ಗಂಡನ ಮಾತುಕತೆ ಶುರುವಾಗಿರುತ್ತದೆ, ಕಾಲಕ್ರಮೇಣ ಇಬ್ಬರು ಅ.ಕ್ರ.ಮ ಸಂಬಂಧಕ್ಕೆ ಜಾರಿದರು. ಇವರಿಬ್ಬರ ನಡುವೆ ಏನೋ ಸರಿ ಇಲ್ಲ ಎಂಬ ಸೂಚನೆ ಹಲವು ಬಾರಿ ಮಹಿಳೆಗೆ ದೊರೆತಿತ್ತು ಆದರೆ ತಾಯಿ ಹಾಗೂ ಅಳಿಯನ ನಡುವೆ ಯಾವ ರೀತಿಯ ಸಂಬಂಧ ಮೂಡಲು ಸಾಧ್ಯ ಎಂದು ಮಹಿಳೆ ನಿರ್ಲಕ್ಷಿಸಿದ್ದರು.

advertisement

ಆದರೆ ಅದೊಂದು ದಿನ ತನ್ನ ಪತಿ ಹಾಗೂ ತಾಯಿ ಸಮಾನಳಾದ ಚಿಕ್ಕಮ್ಮನ ಪಲ್ಲಂಗದಾಟವನ್ನು ಸಂತ್ರಸ್ತೇ ಕಣ್ಣಾರೆ ಕಂಡು ದಿಗ್ಭ್ರಾಂತಳಾಗಿ ಹೋದಳು ಜೊತೆಗೆ ಈ 22 ವರ್ಷದ ಅ.ಕ್ರ.ಮ ಸಂಬಂಧದ ಫಲವಾಗಿ ಮಕ್ಕಳು ಕೂಡ ಜನಿಸಿವೆ. ಹೀಗೆ ತನ್ನ ಸ್ವಂತ ಪತಿ ಹಾಗೂ ತಾಯಿಯಿಂದ ಮೋಸ ಹೋದ ಮಹಿಳೆ ಗಂಡನಿಂದ ವಿಚ್ಛೇದನ ಪಡೆದು ತನ್ನ ಮಕ್ಕಳೊಂದಿಗೆ ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾಳೆ.

advertisement

Leave A Reply

Your email address will not be published.