7 Hot News
A Karnataka Times Affiliate Kannada News Portal

ಅಪ್ಪನಂತೆ ಎಷ್ಟು ಮುದ್ದಾಗಿದ್ದಾರೆ ನೋಡಿ ನಮ್ಮ ಗೋಲ್ಡನ್ ಸ್ಟಾರ್ ಗಣಿ ಪುತ್ರಿ! ಮುದ್ದು ಬೆಡಗಿ ನೋಡಿ!!

advertisement

ಮುಂಗಾರು ಮಳೆ ಸಿನಿಮಾದ ಮೂಲಕ ಕರ್ನಾಟಕ ರಾಜ್ಯದಾದ್ಯಂತ ರಾತ್ರೋರಾತ್ರಿ ಬಹುದೊಡ್ಡ ಸ್ಟಾರ್ ನಟರಾದಂತಹ ಗೋಲ್ಡನ್ ಸ್ಟಾರ್ ಗಣೇಶ್(Ganesh) ಅವರು ಇಂದಿಗೂ ಕೂಡ ತಮ್ಮ ಬೇಡಿಕೆ ಹಾಗೂ ಅಭಿಮಾನಿ ಬಳಗವನ್ನು ಹಾಗೆ ಉಳಿಸಿಕೊಂಡು ಬಂದಿದ್ದು ಇಷ್ಟು ವರ್ಷಗಳಾದರೂ ತಮ್ಮ ಸಿನಿ ಬದುಕಿನಲ್ಲಿ ಸಣ್ಣ ಕಾಂಟ್ರವರ್ಸಿ ಮಾಡಿಕೊಳ್ಳದೆ ತಮ್ಮದೇ ಆದ ವಿಶೇಷಗಳ ಜನರ್ ಇರುವ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ.

advertisement

ಹೀಗೆ ಮುಂಗಾರು ಮಳೆ ಸಿನಿಮಾ ಬಹುದೊಡ್ಡ ಹಿಟ್ ಆದ ಬೆನ್ನಲ್ಲೇ ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ 2008 ರಲ್ಲಿ ತಮ್ಮ ಜೆಪಿ ನಗರದ ನಿವಾಸದಲ್ಲಿ ಬಹಳ ಸರಳವಾಗಿ ಶಿಲ್ಪ (Shilpa) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಬಹು ದೊಡ್ಡ ಮಟ್ಟದ ಸುದ್ದಿಗೊಳಗಾದರು. ಅವರ ಮದುವೆ ವಿಚಾರ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿರುತ್ತದೆ.

advertisement

ಟಿವಿ ಮಾಧ್ಯಮಗಳೆಲ್ಲ ಗಣೇಶ್ ಅವರಿಗೆ ಬೆದರಿಕೆ ಹಾಕಿ ಮದುವೆ ಮಾಡಿಸಲಾಗಿದೆ ಎಂಬ ಸುದ್ದಿಯನ್ನು ಹಬ್ಬಿಸಲಾಯಿತು ಆದರೆ ಇದು ಯಾವುದಕ್ಕೂ ಉತ್ತರ ನೀಡಿದಂತಹ ಗಣೇಶ್(Ganesh) ಅವರು ಕಳೆದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸ್ವಯಿಚ್ಛೆಯಿಂದಾಗಿ ತಾವು ಮತ್ತು ಶಿಲ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎಂಬುದನ್ನು ಸ್ಪಷ್ಟಿಕರಿಸಿದರು ಹೀಗೆ ಹಲವು ವರ್ಷಗಳ ಕಾಲ ಸಣ್ಣ ಮನಸ್ತಾಪ ಜಗಳಗಳನ್ನು ಮಾಡಿಕೊಳ್ಳದೆ ಬಹಳ ಅನ್ಯೂನ್ಯವಾಗಿ ಜೀವನ ನಡೆಸುತ್ತಿರುವ ಗಣೇಶ್ ದಂಪತಿಗಳಿಗೆ ಮಾರ್ಚ್ 27ನೇ ತಾರೀಕಿನಂದು ಚಾರಿತ್ರ್ಯ ಎಂಬ ಮುದ್ದು ಮಗಳು ಜನಿಸಿದ್ದು,

advertisement

advertisement

ಗಣೇಶ ಅವರು ಆಗಾಗ ತಮ್ಮ ಮಗಳ ಕ್ಯುಟೆಸ್ಟ್ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿರುತ್ತಾರೆ. ಇನ್ನೂ 14 ವರ್ಷದ ಹಳೆಯ ಚಾರಿತ್ರ್ಯ ಗಣೇಶ್(Charithya Ganesh) ಅವರಿಗೆ ಸಿನಿಮಾ ರಂಗದ ಸಾಕಷ್ಟು ಸ್ಟಾರ್ ಕಲಾವಿದರೊಂದಿಗೆ ಹಾಗೂ ತಮ್ಮ ತಾಯಿಯ ರಾಜಕೀಯ ಮಿತ್ರರನ್ಮು ಚಾರಿತ್ರ್ಯ ಸೋಶಿಯಲ್ ಮೀಡಿಯಾದಲ್ಲಿ ಅನುಸರಿಸುತ್ತಿದ್ದಾರೆ.

advertisement

advertisement

ಇನ್ನು ತಮ್ಮ ತಂದೆ ತಾಯಿಯೊಂದಿಗೆ ಹಲವಾರು ಪಾರ್ಟಿ ಹಾಗೂ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವ ಚಾರಿತ್ರ್ಯ ಗಣೇಶ್(Charithya Ganesh) ಸೋಶಿಯಲ್ ಮೀಡಿಯಾದಲ್ಲಿ ಗುಲಾಬಿ ಬಣ್ಣದ ಸೀರೆ ಒಂದನ್ನು ಹುಟ್ಟಿಕೊಂಡು ಫ್ರೀ ಹೇರ್ಸ್ ಬಿಟ್ಟು ಬಹಳ ಸಿಂಪಲ್ ಆದ ಮೇಕಪ್ ಮಾಡಿ ಕ್ಯಾಂಡಿಡ್ ಫೋಟೋಗಳನ್ನು (candid photos) ತೆಗೆಸಿಕೊಂಡಿದ್ದು ಅದೆಲ್ಲವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡು ನೆಟ್ಟಿಗರ ಮನಸ್ಸನ್ನು ಸೆಳೆದಿದ್ದಾರೆ ಸದ್ಯ ಈ ಫೋಟೋ ಅಂತರ್ಜಾಲಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಚಾರಿತ್ರ್ಯ ಬ್ಯೂಟಿಗೆ ಸಾಕಷ್ಟು ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

advertisement

Leave A Reply

Your email address will not be published.