7 Hot News
A Karnataka Times Affiliate Kannada News Portal

ಅವಳಿ ಮಕ್ಕಳಿಗೆ ಒಂದೇ ರೀತಿ ಬಟ್ಟೆ ಧರಿಸಿ ಮುದ್ದಾದ ಫೋಟೋಶೂಟ್ ಮಾಡಿಸಿದ ಅಮೂಲ್ಯ! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement

ಅದೊಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಇದ್ದಂತಹ ಅಮೂಲ್ಯ(Amulya) ಅವರು ಕನ್ನಡದ ಬಹುತೇಕ ತಾರೆಯರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡು ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಉತ್ತುಂಗದ ಶಿಖರದಲ್ಲಿದ್ದವರು ಆದರೆ ಜಗದೀಶ್ ಆರ್ ಚಂದ್ರ(Jagadish R Chandra) ಎಂಬ ರಾಜಕಾರಣಿಯನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾ ಬದುಕಿನಿಂದ ದೂರನೇ ಉಳಿದಿರುವ ಅಮೂಲ್ಯ ತಮ್ಮ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬಿಜಿಯಾಗಿ ಇದ್ದಾರೆ.

advertisement

ಹೌದು ಮಕ್ಕಳಿಗೆ ಊಟ ಮಾಡಿಸುತ್ತಿರುವ ವಿಡಿಯೋಗಳು ಹಾಗೂ ಅವರ ತುಂಟಾಟದ ಸ್ಟೋರಿಗಳನ್ನು ಹಂಚಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ಆಕರ್ಷಿಸುವ ಅಮೂಲ್ಯ ಅವರು ಮುದ್ದಾದ ಅವಳಿ ಮಕ್ಕಳಿಗೆ ಒಂದೇ ರೀತಿಯ ಉಡುಪನ್ನು ಹಾಕಿಸಿ ಕ್ಯೂಟ್ ಫೋಟೋಶೂಟ್ ಮಾಡಿಸಿದ್ದಾರೆ. ಹೌದು ಸ್ನೇಹಿತರೆ ತಮ್ಮ ಮನೆಯ ಮುಂದಿನ ಗಾರ್ಡನ್ನಲ್ಲಿ ಅಮೂಲ್ಯ ಅವರು ಬಿಳಿ ಬಣ್ಣದ ಶರ್ಟ್ ಹಾಗೂ ಹಸಿರು ಬಣ್ಣದ ಟ್ರೌಸರ್ ಪ್ಯಾಂಟ್ ಧರಿಸಿ ಕೂದಲನ್ನು ಗಾಳಿಯಲ್ಲಿ ಫ್ರೀ ಬಿಟ್ಟು ತಮ್ಮ ಇಬ್ಬರು ಮುದ್ದಾದ ಮಕ್ಕಳಿಗೆ ಅವಳಿಗೆ ಉಡುಪನ್ನು ಹಾಕಿಸಿ ಕ್ಯೂಟ್ ಫೋಟೋ ಶೂಟ್ ಮಾಡಿಸಿದ್ದಾರೆ.

advertisement

ಅಮೂಲ್ಯ(Amulya) ಅವರಂತೆ ಬಹಳ ಮುದ್ದು ಮುದ್ದಾಗಿ ಇರುವಂತಹ ಅಥರ್ವ ಮತ್ತು ಆದವ್ರವರ ನಗುವಿಗೆ ನೆಟ್ಟಿಗರು ಕಳೆದು ಹೋಗಿದ್ದಾರೆ. ಪ್ರತಿ ಹಬ್ಬಕ್ಕೂ ಬಗೆ ಬಗೆಯ ಥೀಮ್ ನಲ್ಲಿ ಫೋಟೋ ಶೂಟ್ ಗಳನ್ನು ಮಾಡಿಸುವಂತಹ ಅಮೂಲ್ಯ ಅವರು ಆಗಾಗ ಅಥರ್ವ ಮತ್ತು ಆದವ್ರವರ ತುಂಟು ತನಗಳ ಫೋಟೋಗಳನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

advertisement

advertisement

advertisement

ಇಬ್ಬರು ಮುದ್ದಿನ ಮಕ್ಕಳ ಹೆಸರಿನಲ್ಲಿ ಅಮೂಲ್ಯ ಇನ್ಸ್ಟಾಗ್ರಾಮ್ ಖಾತೆ ಒಂದನ್ನು ತೆಗೆದಿದ್ದು ಅಂಬೆಗಾಲನ್ನು ಇಡುತ್ತಿರುವಂತಹ ಮಕ್ಕಳಿಗೆ ಸಾವಿರಾರು ಸಂಖ್ಯೆಯ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಅಥರ್ವ ಮತ್ತು ಆದವ್(Atharva and Adhav) ರವರ ಹೆಸರಿನಲ್ಲಿ ಇರುವ ಈ ಇನ್ಸ್ಟಾಗ್ರಾಮ್ ಖಾತೆಗೆ ಅದಾಗಲೇ 18k ಫಾಲೋವರ್ಸ್ ಗಳಾಗಿದ್ದು ಇತ್ತೀಚಿಗಷ್ಟೇ ಅಮೂಲ್ಯ ಅವರು ತಮ್ಮ ಮುದ್ದಿನ ಮಕ್ಕಳಿಗೆ ಅಡುಗೆ ಭಟ್ಟರ ರೀತಿ ಕಾಸ್ಟೂಮ್ ಹಾಕಿಸಿ ರೆಡಿ ಮಾಡಿ ಬಹಳ ಕ್ಯೂಟ್ ಆದ ಫೋಟೋಗಳನ್ನು ತೆಗೆದಿದ್ದಾರೆ.

advertisement

advertisement

2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೂಲ್ಯ (Amulya) ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡಿದ್ದು ಮತ್ತೆ ಯಾವಾಗ ಕಂಬ್ಯಾಕ್ ಮಾಡುತ್ತಾರೆ ಎಂಬುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದು ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ದುರಕದೆ ಇರುವುದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.

advertisement

Leave A Reply

Your email address will not be published.