7 Hot News
A Karnataka Times Affiliate Kannada News Portal

ಬಹಳ ಅದ್ದೂರಿಯಾಗಿ ಮದುವೆಯಾದ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಹಾಸ್ಯ ನಟಿ ಪ್ರಿಯಾಂಕಾ ಕಾಮತ್ ಆಲ್ಬಮ್ ಫೋಟೋಗಳು ಇಲ್ಲಿವೆ ನೋಡಿ!!

advertisement

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಮತ್ತು ಗಿಚ್ಚಿ ಗಿಲಿ ಗಿಲಿಯಂತಹ ಹಾಸ್ಯ ಪ್ರಧಾನ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರ ಮನಸ್ಸನ್ನು ಗೆದ್ದಿದಂತಹ ಹಾಸ್ಯ ನಟಿ ಪ್ರಿಯಾಂಕಾ ಕಾಮತ್(Priyanka Kamat) ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಬಹುಕಾಲದ ಗೆಳೆಯನೊಂದಿಗೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

advertisement

ಇವರ ಅದ್ದೂರಿ ವಿವಾಹ ಮಹೋತ್ಸವದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಿದ್ದು, ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ನವದಂಪತಿಗಳಿಗೆ ಶುಭ ಹಾರೈಸುತಿದ್ದಾರೆ. ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದಂತಹ ಪ್ರಿಯಾಂಕಾ ಕಾಮತ್(Priyanka Kamat) ಮತ್ತು ಅಮಿತ್ ನಾಯಕ್(Amit Nayak) ಇಬ್ಬರು ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು.

advertisement

ವರ್ಷದ ಆರಂಭದಲ್ಲಿ ಅಂದರೆ ಜನವರಿ ತಿಂಗಳಿನಲ್ಲಿ ಈ ಜೋಡಿಗಳು ಕುಟುಂಬಸ್ಥರ ಸಮ್ಮುಖದಲ್ಲಿ ಪುತ್ತೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಬಳಿಕ ಪ್ರಿ ವೆಡ್ಡಿಂಗ್ ಫೋಟೋಶೂಟ್ಗಳನ್ನು (pre wedding photoshoot) ಮಾಡಿಸುತ್ತಾ ತಮ್ಮ ಬ್ಯಾಚುಲರ್ ಜೀವನವನ್ನು ಎಂಜಾಯ್ ಮಾಡುವ ಸಲುವಾಗಿ ಬಾಲಿ ಹಾಗೂ ಮಲೇಶಿಯಾದಂತಹ ಪ್ರವಾಸಕ್ಕೆ ತೆರಳಿದಂತಹ ಜೋಡಿಹಕ್ಕಿಗಳು.

advertisement

advertisement

advertisement

ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತಾದ ಕೆಲ ಮುದ್ದಾದ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡು ವೈರಲ್ ಆಗಿದ್ದರು. ಇದೀಗ ಶಾಸ್ತ್ರೋಕ್ತವಾಗಿ ಗುರು ಹಿರಿಯರ ಪೋಷಕರ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಪ್ರಿಯಾಂಕ ಮತ್ತು ಅಮಿತ್ ನಾಯಕ್(Priyanka & Amit Nayak) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮದುವೆ ಸಂಭ್ರಮದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ.

advertisement

advertisement

ಇನ್ನು ಫೋಟೋದಲ್ಲಿ ಜೋಡಿಹಕ್ಕಿಗಳು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದು ಮದುವೆಯಾಗುತ್ತಿರುವಂತಹ ಖುಷಿಯಲ್ಲಿ ಅಮಿತ್ ನಾಯಕ್(Amit Nayak) ಅವರು ತಮ್ಮ ಪತ್ನಿಯ ಕೆನ್ನೆಗೆ ಪ್ರೀತಿಯಿಂದ ಸಿಹಿ ಮುತ್ತನ್ನು ನೀಡಿ ಹೊಸ ಬದುಕಿಗೆ ಬರ ಮಾಡಿಕೊಂಡಿದ್ದಾರೆ. ಇನ್ನು ಕನ್ನಡ ಕಿರುತೆರೆಯ ಪಿಕೆ ಎಂದೇ ಪ್ರಸಿದ್ಧಿ ಪಡೆದಿದ್ದಂತಹ ಪ್ರಿಯಾಂಕ ಕಾಮತ್ ಅವರ ಈ ಶುಭ ಸಂದರ್ಭಕ್ಕೆ ಸಾಕಷ್ಟು ಸ್ಟಾರ್ ಕಲಾವಿದರು ಆಗಮಿಸಿ ನವ ವಧು ವರರನ್ನು ಹರಸಿ ಆಶೀರ್ವದಿಸಿದ್ದಾರೆ.

advertisement

Leave A Reply

Your email address will not be published.