7 Hot News
A Karnataka Times Affiliate Kannada News Portal

ನಾಗರ ಹಾವನ್ನು ಬರಿಗೈಯಲ್ಲಿ ಹಿಡಿದ ಆರ್ ಆರ್ ನಗರದ ಕಾಂಗ್ರೆಸ್ ನಾಯಕಿ ಕುಸುಮಾ! ಅಬ್ಬಾ ಇದೆಂತಾ ಧೈರ್ಯ ನೋಡಿ ವಿಡಿಯೋ!!

advertisement

ಪ್ರಬಲ ರಾಜಕಾರಣಿ ಹಾಗೂ ನಿರ್ಮಾಪಕರಾದಂತಹ ಮುನಿರತ್ನ ಅವರ ಎದುರಾಳಿಯಾಗಿ ರಾಜರಾಜೇಶ್ವರಿ ನಗರ ವಿಧಾನಸಭಾ(Rajarajeshwari Nagar Vidhan Sabha Constituency) ಅಭ್ಯರ್ಥಿಯಾಗಿ 2020 ರಿಂದ ತಕ್ಕಮಟ್ಟದ ಪೈಪೋಟಿ ನೀಡುತ್ತಾ ತಮ್ಮ ಅದ್ಭುತ ಕಾರ್ಯವೈಕರಿ ಹಾಗೂ ಜನರನ್ನು ಸ್ಪಂದಿಸುವ ರೀತಿಯಿಂದಲೇ ಜನ ಮನ್ನಣೆ ಪಡೆದಿರುವಂತಹ ಯುವ ಹಾಗೂ ಮಹಿಳಾ ನಾಯಕಿ ಕುಸುಮ ಹನುಮಂತ ರಾಯಪ್ಪ (Kusuma Hanumantharayappa) ತಮ್ಮ ಪ್ರತಿ ಕೆಲಸದಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿರುತ್ತಾರೆ.

advertisement

ಜನಸೇವೆಯ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಆಕ್ಟಿವ್ ಆಗಿ ಇರುವಂತಹ ಕುಸುಮ ಹನುಮಂತರಾಯಪ್ಪನವರು ಆಗಾಗ ತಮ್ಮ instagram ಖಾತೆಯಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತಾರೆ. ಬೆಂಗಳೂರಿನ ಡಾಕ್ಟರ್ ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಕಂಪ್ಯೂಟರ್ ಸೈನ್ಸ್(computer science) ಎಂಬ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿ.

advertisement

ನಂತರ ಬೋಸ್ಟನ್ನ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನ ವಿಭಾಗದಲ್ಲಿ ಎಂಎಸ್ ಪದವಿಯನ್ನು ಪಡೆದು ಹಲವು ವರ್ಷಗಳ ಕಾಲ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸಿದರು. ಆನಂತರ ಐಎಎಸ್ ಅಧಿಕಾರಿಯಾಗಿದ್ದ ದಿವಂಗತ ಡಿಕೆ ರವಿ(Late. DK Ravi) ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

advertisement

advertisement

2015 ರಂದು ಡಿಕೆ ರವಿ ಅವರ ಅಕಾಲಿಕ ಅ+ಗಲಿಕೆಯ ನಂತರ ಕುಗ್ಗಿ ಹೋಗಿದ್ದಂತಹ ಕುಸುಮ ಹನುಮಂತ ರಾಯಪ್ಪ(Kusuma Hanumantharayappa) ನವರು ಕಾಲಕ್ರಮೇಣ ತಮ್ಮ ತಂದೆಯೊಂದಿಗೆ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ರಂಗಕ್ಕೆ ಕಾಲಿಟ್ಟರು. ಸದ್ಯ ತಮ್ಮ ಅದ್ಭುತ ಕಾರ್ಯವೈಕರಿಯಿಂದಾಗಿ ಆಗಾಗ ಸದ್ದು ಮಾಡುವಂತಹ ಯುವ ಮಹಿಳಾ ರಾಜಕಾರಣಿ ಕುಸುಮ ಹನುಮಂತ ರಾಯಪ್ಪ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋ ಒಂದರ ಮೂಲಕ ಭಾರಿ ವೈರಲ್ ಆಗಿದ್ದಾರೆ.

advertisement

 

View this post on Instagram

 

A post shared by Nithin H (@thenithin_)

advertisement

advertisement

ಹೌದು ಗೆಳೆಯರೇ ಕುಸುಮ ಹನುಮಂತ ರಾಯಪ್ಪನವರು ಪ್ರಚಾರಕ್ಕೆ ಹೊರಟಂತಹ ಸಮಯದಲ್ಲಿ ಅಲ್ಲಿ ಸಿಕ್ಕಂತಹ ನಾಗರಹಾವು(cobra) ಒಂದನ್ನು ಕೈಯಲ್ಲಿ ಹಿಡಿದು ವಿಡಿಯೋ ಮಾಡಿಸಿಕೊಂಡಿದ್ದು, ಈ ವಿಡಿಯೋವನ್ನು ಟೀಮ್ ಕುಸುಮ(team_kusuma) ಎಂಬ ಅವರ ಫ್ಯಾನ್ ಪೇಜ್ ನಲ್ಲಿ ಹಂಚಿಕೊಂಡು ಅಣ್ಣ ನಾನು ಯಾವುದಕ್ಕೂ ಹೆದರುವುದಿಲ್ಲ ಎಂಬುವಂತ ಬ್ಯಾಗ್ರೌಂಡ್ ಮ್ಯೂಸಿಕ್ ಅನ್ನು ಹಾಕಿದ್ದಾರೆ.

advertisement

Leave A Reply

Your email address will not be published.