7 Hot News
A Karnataka Times Affiliate Kannada News Portal

ಮದುವೆಯಾದ ಎರಡೇ ತಿಂಗಳಿಗೆ ಗಂಡನನ್ನು ಬಿಟ್ಟು ಮಿಂ-ಡ-ನ ಜೊತೆ ಪರಾರಿಯಾದ ಹೆಂಡತಿ! ಬೆಚ್ಚಿಬಿದ್ದ ಗ್ರಾಮಸ್ಥರು!!

advertisement

ರಾಜಸ್ಥಾನದ ಜೈಪುರದಲ್ಲಿ ನಡೆದಿರುವಂತಹ ಘಟನೆ ಒಂದು ಅ-ಕ್ರಮ ಸಂಬಂಧ ಹೊಂದಿರುವವರು ಬೆಚ್ಚಿ ಬೀಳುವಂತೆ ಮಾಡಿದೆ. ಹೌದು ಗೆಳೆಯರೇ ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯಾದಂತಹ ಪ್ರಕರಣಗಳ ಕುರಿತಾದಂತಹ ಮಾಹಿತಿಯನ್ನು ನಾವು ನೋಡುತ್ತಲೇ ಇರುತ್ತೇವೆ. ಆದರೆ ಇಂತಹ ಹೃದಯವಿದ್ರಾವಕ ಘಟನೆ ಓದುಗರನ್ನು ಕಣ್ಣೀರು ಹಾಕುವಂತೆ ಮಾಡಿದೆ. ಹೌದು ಗೆಳೆಯರೇ 28 ವರ್ಷಗಳ ಕಾಲ ಪತಿಯೊಟ್ಟಿಗೆ ಸಂಸಾರ ಮಾಡಿದಂತಹ ಮಹಿಳೆ ತನ್ನ ಬಾಯ್ ಫ್ರೆಂಡ್ ಜೊತೆಗೆ ಪರಾರಿಯಾಗಿದ್ದಾಳೆ.

advertisement

ಅನಂತರ ಪತಿ ತನ್ನ ಹೆಂಡತಿಗೆ ಪಾಠ ಕಲಿಸಲು ಏನೆಲ್ಲ ತಂತ್ರ ಪ್ರತಿ ತಂತ್ರವನ್ನು ಮಾಡಿದನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನೈನ್ವಾನ್ ಬುಂಡಿ ಗ್ರಾಮದ ನಿವಾಸಿಯಾದಂತಹ ಸೀತಾರಾಮ್ ಗುರ್ಜರ್ ಸೋನಾ ಗುರ್ಜರ್ ಎಂಬ ಮಹಿಳೆಯನ್ನು 28 ವರ್ಷಗಳ ಹಿಂದೆ ಮದುವೆಯಾಗಿ ಸುಖವಾಗಿ ಸಾಂಸಾರಿಕ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದನು.

advertisement

ಸೀತಾಪುರ ಎಂಬ ಕಾರ್ಖಾನೆಯಲ್ಲಿ ಮೇಲ್ವಿಚಾರಕನಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಂತಹ ಸೀತಾರಾಮ್ಗ ಒಳ್ಳೆಯ ಸಂಭಾವನೆಗೆ ಬರುತ್ತಿತ್ತು. ಹೀಗಾಗಿ ತನ್ನ ಹೆಂಡತಿಗೆ ಯಾವುದೇ ಸಣ್ಣ ಕೊರತೆ ಬಾರದಂತೆ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ವಯಸ್ಸಿಗೆ ಬಂದಂತಹ ಮಕ್ಕಳಿದ್ದರೂ. ಎಲ್ಲವೂ ಚೆನ್ನಾಗಿದೆ ಎನ್ನುವಂತಹ ಸಮಯದಲ್ಲಿ ಸೀತಾರಾಮನ ಪತ್ನಿ ಸೋನಾಗೆ ತನ್ನ ಹಳೆ ಬಾಯ್ ಫ್ರೆಂಡ್ನ ಫೋನ್ ನಂಬರ್ ದೊರಕುತ್ತದೆ.

advertisement

advertisement

ಹೀಗೆ ಆತನ ಯೋಗ ಕ್ಷೇಮವನ್ನು ವಿಚಾರಿಸಲು ಕರೆ ಮಾಡಿದಂತಹ ಸೋನ ಪ್ರತಿನಿತ್ಯ ಸಲುಗೆಯಿಂದ ಮಾತನಾಡುವುದು ಸಮಯ ಸಿಕ್ಕಾಗ ಭೇಟಿ ಮಾಡಿ ಏಕಾಂತವಾಗಿ ಕಾಲ ಕಳೆಯುವಂತಹ ಕೆಲಸವನ್ನು ಮಾಡುತ್ತಿರುತ್ತಾರೆ. ಈ ವಿಚಾರ ಮನೆಯಲ್ಲಿ ಬಯಲಾದಾಗ ಸೀತಾರಾಮ್ ತನ್ನ ಹೆಂಡತಿಗೆ ಮತ್ತೆ ಇದನ್ನು ಮುಂದುವರೆಸದಂತೆ ವಾರ್ನಿಂಗ್ ನೀಡಿದನು. ಆದರೆ ಬಾಯ್ ಫ್ರೆಂಡ್ ದುರ್ಗಾ ಲಾಲ್ ಗುರ್ಜರ್ ಜೊತೆಗೆ ಪ್ರೀತಿ ಹೆಚ್ಚಾಗಿ ಸೋನು ಗುರುಜಾರ್ ಮನೆಯಲ್ಲಿ ಇದ್ದಂತಹ ಚಿನ್ನಾಭರಣ ಹಾಗೂ ಎರಡು ಮೊಬೈಲ್ ಗಳನ್ನು ಎತ್ತಿಕೊಂಡು ಪ-ರಾರಿ ಆಗಿದ್ದಾಳೆ.

advertisement

ಈ ವಿಚಾರ ಊರಿಗೆಲ್ಲ ಹಬ್ಬಿ ಮಾ-ನ ಮ-ರ್ಯಾ-ದೆಗೆ ಅಂಜಿದಂತಹ ಸೀತಾರಾಮ್ ಗುರ್ಜರ್ ಚಲಿಸುತ್ತಿದ್ದಂತಹ ರೈ-ಲಿ-ಗೆ ತ-ಲೆ ನೀಡಿ ಆ+ತ್ಮ-ಹ-ತ್÷ಯೆ ಮಾಡಿಕೊಂಡು ಪ್ರಾ-ಣ ಬಿಟ್ಟಿದ್ದಾನೆ. ಹೀಗೆ ಸಾ@ಯುವ ಮುನ್ನ ಡೆ+ತ್ ನೋಟ್ ಒಂದನ್ನು ಬರೆದಿರುವಂತಹ ಸೀತಾರಾಮ್ “ನನ್ನ ಹೆಂಡತಿ ನನಗೆ ಮೋಸ ಮಾಡಿದ ಕಾರಣ ನಾನು ಜೀವನವನ್ನು ಕೊನೆಗೊಳಿಸಿಕೊಳ್ಳುತ್ತಿದ್ದೇನೆ. ಇದರಲ್ಲಿ ನನ್ನ ಕುಟುಂಬದ ತಪ್ಪಿಲ್ಲ ನಾನು ಹೋದ ನಂತರ ದಯವಿಟ್ಟು ನನ್ನ ಕುಟುಂಬಕ್ಕೆ ಕಿರು-ಕುಳ ನೀಡಬೇಡಿ.

advertisement

ನಾನು ನನ್ನ ಹೆಂಡತಿಯನ್ನು ಬಹಳ ನಂಬಿದ್ದೆ ಆದರೆ ಅವಳು ನಂಬಿಕೆಗೆ ದ್ರೋಹ ಮಾಡಿ ಹೋದಳು. ಹೀಗಾಗಿ ನಾನು ಇ-ಹಲೋಕ ತ್ಯಜಿಸುತ್ತಿದ್ದೇನೆ. ನನ್ನ ಬ್ಯಾಂಕ್ ಖಾತೆಯಲ್ಲಿ ಒಂದು ಪಾಯಿಂಟ್ ಮೂರು ಲಕ್ಷ ಮೊತ್ತ ಹಾಗೂ ನನ್ನ ಕಂಪನಿಯಲ್ಲಿ ಒಂದು ಲಕ್ಷ ಪಿಎಫ್ ಹಣ ಇದೆ ಅದೆಲ್ಲವೂ ನನ್ನ ಸಾ&ವಿನ ನಂತರ ನನ್ನ ಕುಟುಂಬಕ್ಕೆ ಸೇರಬೇಕು. ನನ್ನ ಚಿಕ್ಕಪ್ಪನ ಮಗ ದೇವಕೇಶನ್ನಿಂದ ಒಂಬತ್ತು ಸಾವಿರದ 500 ರೂಪಾಯಿ ಸಾಲವನ್ನು ಪಡೆದಿದ್ದೆ ದಯವಿಟ್ಟು ಆ ಮೊತ್ತವನ್ನು ಅವನಿಗೆ ಹಿಂತಿರುಗಿಸಿ.

advertisement

ನೀವು ದೇವಕಿಶಾನ್ ಅವರಿಗೆ ಕರೆ ಮಾಡಿ ನನ್ನ ಸಾ-ವಿನ ಬಗ್ಗೆ ತಿಳಿಸಬಹುದು” ಎಂದು ಆತನ ನಂಬರನ್ನು ಬರೆದಿದ್ದಾರೆ. ಹೀಗೆ ಹೆಂಡತಿಯನ್ನು ಬಹಳನೇ ನಂಬಿ ಮೋಸ ಹೋದಂತಹ ಗಂಡ ಆ ನೋವನ್ನು ತಾಳಲಾರದೆ ತನ್ನ ಹಣ ಆಸ್ತಿ ಎಲ್ಲವನ್ನು ಕುಟುಂಬಸ್ಥರಿಗೆ ನೀಡಿ ಬಾರದ ಲೋಕಕ್ಕೆ ತೆರಳಿದ್ದಾರೆ.

advertisement

Leave A Reply

Your email address will not be published.