7 Hot News
A Karnataka Times Affiliate Kannada News Portal

ಪಾರ್ವತಿ ದೇವಿ ಪಾತ್ರ ಮಾಡಿದ ನೀವು ಬಿಕನಿ ಧರಿಸುವುದು ಯಾಕೆ ಎಂದು ನೆಟ್ಟಿಗರು ಕೇಳಿದ ಪ್ರಶ್ನೆಗೆ, ಸಂಗೀತ ಶೃಂಗೇರಿಯ ಖಡಕ್ ಉತ್ತರ!

advertisement

ಬಿಗ್ ಬಾಸ್ ಮನೆಗೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ಕರ್ನಾಟಕದ ಕ್ರಶ್ ಆಗಿ ಹೋಗಿದಂತಹ ಸಂಗೀತ ಶೃಂಗೇರಿ ಅವರು ತಮ್ಮ ಅದ್ಭುತ ಆಟಗಾರಿಕೆ ಸ್ಟ್ಯಾಟರ್ಜಿ ಹಾಗೂ ಇತರರೊಂದಿಗೆ ನಡೆದುಕೊಳ್ಳುವ ರೀತಿಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಕಾಲಕ್ರಮೇಣ ಅವರ ಬದಲಾದ ವರ್ತನೆಯಿಂದ ಬಿಗ್ ಬಾಸ್ ವೀಕ್ಷಕರು ಬೇಸರವಾಗಿದ್ದು, ಸಂಗೀತ ಶೃಂಗೇರಿ ಅವರ ಪ್ರತಿ ನಡೆಯನ್ನು ವಿರೋಧಿಸ ತೊಡಗಿದ್ದಾರೆ.

advertisement

ಹೌದು ಗೆಳೆಯರೇ ಕಾರ್ತಿಕ್ ಮತ್ತು ಸಂಗೀತ ನಡುವೆ ಮನಸ್ತಾಪ ಮೂಡಿದ ಸಂದರ್ಭದಲ್ಲಿ ಸಂಗೀತ ಶೃಂಗೇರಿ ವಿನಯ್ ಗೌಡ ಅವರ ತಂಡವನ್ನು ಸೇರಿ ಹೊರ ಜಗತ್ತಿನ ದೃಷ್ಟಿಯನ್ನು ಬದಲಿಸಿಬಿಟ್ಟರು. ಈ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಫಾಲೋವರ್ಸ್ ಗಳ ಸಂಖ್ಯೆ ಕೂಡ ಕ್ಷೀಣಿಸುತ್ತಿದೆ. ಯಾರನ್ನು ಕರ್ನಾಟಕದ ರಶ್ ಎಂದು ಕೊಂಡಾಡುತ್ತಿದ್ದರು ಅಂತಹ ಸಂಗೀತ ಶೃಂಗೇರಿ ಅವರನ್ನೇ ಇಂದು ಟ್ರೋಲ್ ಮಾಡತೊಡಗಿದ್ದಾರೆ.

advertisement

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಸಂಗೀತ ಶೃಂಗೇರಿ ಅವರ ಬಿಕ-ನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ ತೊಡಗಿತ್ತು, ಆಗ ನೆಟ್ಟಿಗರೆಲ್ಲರೂ ಸಾಕ್ಷಾತ್ ಪಾರ್ವತಿ ದೇವಿಯ ಸತಿ ಪಾತ್ರವನ್ನು ಮಾಡಿರುವಂತಹ ನೀವು ಬಿ-ಕನಿ ಯಾಕೆ ಧರಿಸುತ್ತೀರಾ ಎಂಬ ಪ್ರಶ್ನೆ ಮಾಡ ತೊಡಗಿದ್ದಾರೆ. ಇದಕ್ಕೆ ಈ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಸಂಗೀತ ಅವರು ಬಿಕ-ನಿ ಕುರಿತಾದ ಬೋಲ್ಡ್ ಹೇಳಿಕೆ ಒಂದನ್ನು ನೀಡಿದ್ದು “ನನಗೆ ಸುಮಾರು ಡಿಸೈನರ್ಸ್ ಗಳು ಪರಿಚಯವಿದ್ದರೆ ಬಾಲಿವುಡ್ ನಿಂದಲೂ.

advertisement

ಕೂಡ ಅಲ್ಲಿನ ಡಿಸೈನರ್ಸ್ ಗಳು ನನ್ನನ್ನು ಭೇಟಿ ಮಾಡಿದಾಗ ಯಾಕೆ ಸೌತ್ ಇಂಡಿಯನ್ ಹಳೆ ಸ್ಟೈಲ್ ಅನ್ನು ಫಾಲೋ ಮಾಡುತ್ತಿದ್ದಾರೆ ಎಂದು ಕೇಳಿದರು. ಆಗ ನಾನು ನಾವಿನ್ನು ಹಳೆ ಸ್ಟೈಲ್ ನಲ್ಲಿ ಇದೀವ ಎಂದು ಯೋಚನೆ ಮಾಡಿದೆ ಬಾಲ್ಯದಿಂದಲೂ ನನಗೆ ಎಲ್ಲ ರೀತಿಯ ಬಟ್ಟೆಗಳನ್ನು ಧರಿಸಬೇಕೆಂಬ ಡ್ರೀಮಿತ್ತು ಆದರೆ ಸತಿ ಪಾತ್ರ ಮಾಡುವಾಗ ಬೋಲ್ಡ್ ಫೋಟೋಗಳನ್ನು ಅಪ್ಲೋಡ್ ಮಾಡಿದರೆ ನನ್ನ ಪ್ರೊಡಕ್ಷನ್ ತಂಡ ಅದನ್ನು ಡಿಲೀಟ್ ಮಾಡುವುದಕ್ಕೆ ಹೇಳುತ್ತಿದ್ದರು.

advertisement

ನಟನಿಗೆ ಕಾಲಿಡುವ ಮುನ್ನ ಮಾಡಲ್ ಆಗಿದ್ದೆ ನನಗೆ ಮೊದಲು ಪ್ರಶಸ್ತಿ ಸಿಕ್ಕಿದ್ದೆ ವರ್ಲ್ಡ್ ಸೂಪರ್ ಮಾಡೆಲ್ ಟೀನ್ ಅಂತ. ಇಂಡಸ್ಟ್ರಿಗೆ ಕಾಲಿಡದೆ ಇದ್ದರೆ ನಾನು ಮಾಡೆಲ್ ಆಗಿಯೇ ಇರುತ್ತಿದ್ದೆ. ಬಿಕಿನಿ ಹಾಕುವುದು ಗ್ಲಾಮರ್ ತೋರಿಸುವುದಕ್ಕೆ ಅಲ್ಲ ನಾವು ಎಷ್ಟು ಫಿಟ್ ಆಗಿದ್ದೀವಿ ಅಂತ ತೋರಿಸಲು ನಮ್ಮ ಆಹಾರ ಶೈಲಿ ಮತ್ತು ಮಾಡುವ ವರ್ಕೌಟ್ನಿಂದ ನಾವು ಫಿಟ್ ಆಗಿದ್ದೀವಿ ಅದಕ್ಕೆ ಅಂತಹ ಬಟ್ಟೆಗಳನ್ನು ಹಾಕ್ತೀನಿ‌.

advertisement

advertisement

ಫಿಟ್ನೆಸ್ನತ್ತ ಕಾಳಜಿ ವಹಿಸಿದರೆ ಯಾರಿಗೂ ಆರೋಗ್ಯದಲ್ಲಿ ಸಮಸ್ಯೆ ಬರುವುದಿಲ್ಲ ಹಲವು ವರ್ಷಗಳ ಹಿಂದೆನೇ ನಾನು ಬಿ-ಕನಿ ಹಾಕಿದ್ದೇನೆ ಆದರೆ ಯಾರಿಗೂ ಯಾಕೆ ಗೊತ್ತಿರಲಿಲ್ಲ ಅಂದ್ರೆ ನಾನು ಆಗ ಅಷ್ಟು ಫೇಮಸ್ ಇರಲಿಲ್ಲ. ಈಗ ಚಾರ್ಲಿ ಸಿನಿಮಾದಿಂದ ಫೇಮಸ್ ಆಗಿದ್ದೀನಿ ಹರ ಹರ ಮಹಾದೇವ ಸೀರಿಯಲ್ ಸಮಯದಲ್ಲಿ ನಾನು ಸೀರೆ ಹಾಕಿಕೊಂಡು 60 ರಿಂದ 70 ವಯಸ್ಸಿನವರ ರೀತಿ ಇರುತ್ತಿದ್ದೆ.

advertisement

advertisement

ನನಗೆ ವಯಸ್ಸಿದೆ ಯಾಕೆ ನಾನು ಈ ರೀತಿ ಡ್ರೆಸ್ ಗಳನ್ನು ಹಾಕಿಕೊಳ್ಳುತ್ತಿದ್ದೇನೆ ಎಂದು ಯೋಚನೆ ಮಾಡಿ ವರ್ಕೌಟ್ ಮಾಡಲು ಶುರು ಮಾಡಿದೆ. ಆ ಬಳಿಕ ನಾನು ನನಗೆ ಬೇಕಿರುವ ರೀತಿ ಡ್ರೆಸ್ ಮಾಡಿಕೊಳ್ಳುತ್ತಿದ್ದೇನೆ. ಯಾರೇ ಕಷ್ಟಪಟ್ಟರು ಈ ರೀತಿ ಡ್ರೆಸ್ ಆಗಬಹುದು ಎಂದು ತೋರಿಸಿ ಕೊಡುತ್ತಿರುವೆ ಪ್ರತಿಯೊಬ್ಬರಿಗೂ ಒಂದು ಶೈಲಿಯ ಬಟ್ಟೆ ಹಾಕಬೇಕು ಅನಿಸುತ್ತದೆ‌.

ಆದರೆ ಅವಕಾಶ ಮತ್ತು ದೇಹ ಕೂಡ ಸಪೋರ್ಟ್ ಮಾಡುವುದಿಲ್ಲ ಅವರಿಗೆ ನಾನು ಸ್ಪೂರ್ತಿ ನೀಡುತ್ತಿರುವೆ, ನಿಮಗೆ ಇಷ್ಟ ಬಂದಂತ ಬಟ್ಟೆಗಳನ್ನು ಧರಿಸಿ ಎಂದು ನಟಿ ಸಂಗೀತ ಶೃಂಗೇರಿ ಅವರು ಹೇಳಿರುವಂತಹ ಬೋಲ್ಡ್ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ಲಗುತ್ತಿವೆ.

advertisement

Leave A Reply

Your email address will not be published.