7 Hot News
A Karnataka Times Affiliate Kannada News Portal

ತನ್ನ ಹಳೆ ಲವರ್ ಜೊತೆ ಬ್ರೇಕ್ ಅಪ್ ಆದ ವಿಚಾರವನ್ನು ಬಯಲು ಮಾಡಿದ ಚಿಕ್ಕಣ್ಣ ಕಣ್ಣೀರು ಸುರಿಸುತ್ತ ಮಾಜಿ ಪ್ರಿಯತಮೆಯ ಬಗ್ಗೆ ಹೇಳಿದ್ದೇನು ನೋಡಿ!!

advertisement

ತಮ್ಮ ಅದ್ಭುತ ಹಾಸ್ಯ ಪ್ರತಿಭೆಯಿಂದ ಹಲವಾರು ವರ್ಷಗಳಿಂದ ಕನ್ನಡ ಚಿತ್ರ ಪ್ರೇಕ್ಷಕರಿಗೆ ನಗುವಿನ ಕಚಗುಳಿಯಿಡುತ್ತ ಬಂದಿರುವಂತಹ ಚಿಕ್ಕಣ್ಣ ಇಂದು ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾ ರಂಗದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ನಟಿ ಓವಿಯ(Oviya) ಅಭಿನಯದ ಕಿರಾತಕ(Kirathaka) ಸಿನಿಮಾದ ಮೂಲಕ ಹೆಸರುವಾಸಿಯಾದಂತಹ ಚಿಕ್ಕಣ್ಣ ಅವರು.

advertisement

ತಮ್ಮ ಅದ್ಭುತ ಕಾಮಿಡಿ ಪಂಚ್ ಗಳಿಂದಲೇ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸುವಂತಹ ಅವಕಾಶಗಳನ್ನು ಪಡೆದುಕೊಂಡು ಇಂದು ತಮ್ಮದೇ ಚಿತ್ರದ ನಾಯಕನಟನಾಗಿ ಪ್ರಪ್ರಥಮ ಬಾರಿಗೆ ಉಪಾಧ್ಯಕ್ಷ ಸಿನಿಮಾದ (Upadhyaksha) ಮೂಲಕ ತೆರೆಗೆ ಬರಲು ಸಜ್ಜಾಗುತ್ತಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಪ್ರಚಾರದ ಕೆಲಸಗಳಲ್ಲಿ ತೊಡಗಿಕೊಂಡಿರುವ ಚಿಕ್ಕಣ್ಣ ಅವರು ಸಂದರ್ಶನ ಒಂದರಲ್ಲಿ ಮಾತನಾಡುವಾಗ ತಮ್ಮ ಹಳೆ ಲವ್ ಸ್ಟೋರಿಯನ್ನು ನನಗೆ ಕಣ್ಣೀರು ಹಾಕಿದ್ದಾರೆ.

advertisement

advertisement

ಅಷ್ಟಕ್ಕೂ ನಟ ಚಿಕ್ಕಣ್ಣ ಹಲವು ವರ್ಷಗಳ ಕಾಲ ಪ್ರೀತಿಸಿದ ಹುಡುಗಿ ಯಾರು? ಹೇಗಿದ್ದಾರೆ? ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರಾ? ಎಂಬ ಎಲ್ಲ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಚಿಕ್ಕಣ್ಣ(Chikkanna) ಅವರ ವೈಯಕ್ತಿಕ ವಿಚಾರಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದವು. ಸ್ಟಾರ್ ನಟಿ ಹಾಗೂ ನಿರೂಪಕಿ ಅವರೊಂದಿಗೆ ಚಿಕ್ಕಣ್ಣ (Chikkanna) ಅವರು ಮದುವೆಯಾಗಲಿದ್ದಾರೆ.

advertisement

ಚಿಕ್ಕಣ್ಣ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಎಲ್ಲಾ ಸುದ್ದಿಯು ಹರಿದಾಡಿದ್ದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸಂದರ್ಶನ ಒಂದರಲ್ಲಿ ಬ್ರೇಕ್ ಹಾಕಿದ ಚಿಕ್ಕಣ್ಣ ಹಲವು ವರ್ಷಗಳಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೆ ಇಬ್ಬರು ಒಬ್ಬರನ್ನೊಬ್ಬರು ಬಹಳ ಇಷ್ಟ ಪಡುತ್ತಿದ್ವಿ. ಆದ್ರೆ ಹೀಗೊಂದು ದಿನ ನಮ್ಮಿಬ್ಬರ ನಡುವೆ ಉಂಟಾದಂತಹ ಮನಸ್ತಾಪ ನಮ್ಮನ್ನು ದೂರ ಮಾಡಿಬಿಡ್ತು, ಆ ಮನಸ್ತಾಪಕ್ಕೆ ಕಾರಣ ಯಾರು? ಯಾವುದರಿಂದ ಆ ಘಟನೆ ಸಂಭವಿಸಿತು?

advertisement

ಎಂದು ಹೇಳುವುದೇ ನಿಜಕ್ಕೂ ಅಸಾಧ್ಯ, ಹಾಗೆ ನೋಡಿದರೆ ನನ್ನದು ತಪ್ಪಾ? ಅಥವಾ ಅವಳದ್ದು ತಪ್ಪ? ಎಂದು ಹೇಳುವುದು ಕಷ್ಟ ಅದು ಒಂದು ಕೆಟ್ಟ ಗಳಿಗೆ ಅವಳ ವಿಚಾರದಲ್ಲಿ ನಾನೇ ತಪ್ಪು ಮಾಡಿಬಿಟ್ಟೆ ಎಂದು ತಮ್ಮ ಹಳೆಯ ಪ್ರೇಯಸಿಯನ್ನು ನೆನೆದು ಚಿಕ್ಕಣ್ಣ(Chikkanna) ಕಣ್ಣೀರು ಹಾಕಿದರು. ಹೀಗೆ ತಮ್ಮಿಬ್ಬರ ನಡುವೆ ಮೂಡಿ ಬಂದಂತಹ ಅಪ ನಂಬಿಕೆ ಹಾಗೂ ಮನಸ್ಸಾಪದಿಂದ ನಮ್ಮಿಬ್ಬರ ಅಮೂಲ್ಯವಾದ ಸಂಬಂಧವು ಹಾಳಾಯಿತು. ಆನಂತರ ಯಾರ ಮೇಲೂ ನನಗೆ ಅಷ್ಟು ಬಲವಾದ ಭಾವನೆಗಳು ಬರಲಿಲ್ಲ, ಹೀಗಾಗಿ ಮುಂದೆ ಪ್ರೀತಿಸುವ ಪ್ರಯತ್ನವನ್ನೆ ಮಾಡಲಿಲ್ಲ ಎಂದು ತಮ್ಮ ಬ್ರೇಕಪ್ ಸ್ಟೋರಿಯನ್ನು ಚಿಕ್ಕಣ್ಣ(Chikkanna) ತೋಡಿಕೊಂಡರು. ಆದರೆ ತಾವು ಪ್ರೀತಿಸಿದಂತಹ ಹುಡುಗಿ ಯಾರು ಹೇಗಿದ್ದಾರೆ ಎಂಬುದನ್ನು ಮಾತ್ರ ಎಲ್ಲಿಯೂ ರಿವೀಲ್ ಮಾಡಲಿಲ್ಲ.

advertisement

Leave A Reply

Your email address will not be published.