7 Hot News
A Karnataka Times Affiliate Kannada News Portal

ತಾಯಿಯ ಜೊತೆ ಹಿಟ್ಲರ್ ಕಲ್ಯಾಣ ಧಾರಾವಾಹಿ ಖ್ಯಾತಿಯ ಮಲೈಕಾ ವಾಸು ಪಾಲ್! ಅಮ್ಮ ಮಗಳಿಬ್ಬರ ಸುಂದರ ಫೋಟೋಗೆ ನೆಟ್ಟಿಗರು ಫಿದಾ!!

advertisement

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ(Hitler Kalyana) ಎಂಬ ಧಾರವಾಹಿಯಲ್ಲಿ ಎಡವಟ್ಟು ಲೀಲಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತ ಹಿಟ್ಲರ್ ಏಜೆಗೆ ತಕ್ಕ ಪತ್ನಿಯಾಗಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ. ಹೌದು ಗೆಳೆಯರೇ ನಟ ದಿಲೀಪ್ ರಾಜ್(Dilip Raj) ಅವರ ನಾಯಕಿಯಾಗಿ ತಮ್ಮ ಮನೋಜ್ಞ ನಟನೆ ಹಾಗೂ ಸೌಂದರ್ಯದ ಮೂಲಕ ಸೀರಿಯಲ್ ಪ್ರೇಕ್ಷಕರ ಮನಸ್ಸನ್ನು ಸೆಳೆದು ಅವರ ಮನೆಮಗಳಾಗಿ ಹೋಗಿರುವಂತಹ ಮಲೈಕಾ ವಾಸುಪಾಲ್ (Malaika Vasupal) ಚಿಕ್ಕಣ್ಣ ಅವರ ನಾಯಕಿಯಾಗಿ ಉಪಾಧ್ಯಕ್ಷ ಸಿನಿಮಾದ (Upadhyaksha) ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

advertisement

ಹೌದು ಸ್ನೇಹಿತರೆ, ಜನವರಿ 26 2024 ಶುಕ್ರವಾರ ರಾಜದಾದ್ಯಂತ ಉಪಾಧ್ಯಕ್ಷ ಸಿನಿಮಾ ಬಿಡುಗಡೆಗೊಂಡಿದ್ದು ಸಿನಿಮಾ ಗೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ದೊರಕುವುದರ ಜೊತೆಗೆ ತಮ್ಮ ಚೊಚ್ಚಲ ಸಿನಿಮಾದಲ್ಲಿಯೇ ನಟಿ ಮಲೈಕಾ ವಾಸು ಪಾಲ್ (Malaika Vasupal) ವಿಮರ್ಶಕರಿಂದ ಬಾರಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಬಹಳ ಲೀಲಾಜಾಲವಾಗಿ ನಟಿಸುವ ಕಲೆಯನ್ನು ಹೊಂದಿರುವಂತಹ ಈ ನಟಿಗೆ ಚಿಕ್ಕಂದಿನಿಂದಲೂ ನಟನೆ ಕಲೆ ಹಾಗು ನೃತ್ಯದ ಮೇಲೆ ಬಹಳ ಆಸಕ್ತಿ ಇದ್ದ ಕಾರಣ ಕಿರುತೆರೆ ಧಾರವಾಹಿಯ ಮೂಲಕ ಬಣ್ಣದ ಲೋಕದ ಪಯಣವನ್ನು ಪ್ರಾರಂಭಿಸುತ್ತಾರೆ.

advertisement

advertisement

advertisement

ಸಿನಿಮಾ ಮಲೈಕಾ ವಾಸು ಪಾಲ್ರವರ ವೃತ್ತಿ ಬದುಕಿಗೆ ಮಹತ್ತರವಾದ ಬ್ರೇಕ್ ತಂದು ಕೊಟ್ಟಿದ್ದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಹಾಡುಗಳೆಲ್ಲವೂ ಬಾರಿ ಸದ್ದು ಮಾಡುತ್ತಾ, ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತಿದೆ. ಸಾಕಷ್ಟು ಕಾರ್ಯಕ್ರಮಗಳು ಸಂದರ್ಶನಗಳಲ್ಲಿ ಚಿಕ್ಕಣ್ಣ ಅವರೊಂದಿಗೆ ಕಾಣಿಸಿಕೊಳ್ಳುತ್ತಾ.

advertisement

advertisement

ತಮ್ಮ ಸಿನಿಮಾದ ಪ್ರಚಾರದ ಕೆಲಸಗಳನ್ನು ಬಹಳ ಅದ್ದೂರಿಯಾಗಿ ನೆಡೆಸುತ್ತಿರುವಂತಹ ಮಲೈಕಾ ವಾಸು ಪಾಲ್ (Malaika Vasupal) ಕಳೆದ ಕೆಲವು ದಿನಗಳ ಹಿಂದಷ್ಟೇ ಕಾರ್ಯಕ್ರಮ ಒಂದರಲ್ಲಿ ತಮ್ಮ ತಾಯಿಯೊಂದಿಗೆ ಕಾಣಿಸಿಕೊಂಡಿದ್ದು, ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಾ ನೆಟ್ಟಿಗರ ಗಮನ ಸೆಳೆದಿದೆ. ಅಮ್ಮ ಮಗಳ ಕ್ಯೂಟ್ ನಗುವಿನ ಫೋಟೋಗಳನ್ನು ಕಂಡಂತಹ ನೆಟ್ಟಗರು ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುತ್ತಾ ಅವರ ಬಾಂಧವ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

advertisement

Leave A Reply

Your email address will not be published.