7 Hot News
A Karnataka Times Affiliate Kannada News Portal

ತನಗಿಂತ 14 ವರ್ಷ ಚಿಕ್ಕ ವಯಸ್ಸಿನ ಮಹಿಳೆಯನ್ನು ಎರಡನೇ ಮದುವೆಯಾದ ನಟ ಪ್ರಕಾಶ್ ರಾಜ್! ಸುಂದರ ಕುಟುಂಬ ಹೇಗಿದೆ ನೋಡಿ!!

advertisement

ಸಿನಿ ಲೋಕ ಬಣ್ಣ ಬಣ್ಣದ ಕನಸು ಹೊತ್ತುಕೊಂಡು ಬಂದವರಿಗೆ ಈ ಲೋಕವು ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಿದೆ. ಅವಕಾಶಗಳನ್ನು ನೀಡಿ, ಜನಪ್ರಿಯರನ್ನಾಗಿ ಮಾಡಿದೆ. ಹೀಗಾಗಿ ಅನೇಕರು ಸಿನಿಮಾ ಜಗತ್ತಿನ ಜೊತೆಗೆ ನಂಟನ್ನು ಹೊಂದಿದ್ದಾರೆ. ಈ ಸಾಲಿಗೆ ದಕ್ಷಿಣ ಭಾರತ ಸಿನಿಮಾರಂಗದ ಖ್ಯಾತ ನಟ ಕಮ್ ನಿರ್ದೇಶಕ ಪ್ರಕಾಶ್ ರೈ (Prakash Rai) ಸೇರಿಕೊಳ್ಳುತ್ತಾರೆ. ಈ ನಟನ ಪರಿಚಯವು ಎಲ್ಲರಿಗೂ ಇದೆ. ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ನೋವನ್ನು ಉಂಡರೂ ವೃತ್ತಿ ಜೀವನದಲ್ಲಿ ಯಶಸ್ಸು ಕಂಡ ವ್ಯಕ್ತಿ.

advertisement

ಖ್ಯಾತ ನಟ ಪ್ರಕಾಶ್ ರೈ ನಿಜವಾದ ಹೆಸರು ಪ್ರಕಾಶ್ ರಾಜ್. ಆದರೆ ಈ ಹೆಸರನ್ನು ಪ್ರಕಾಶ್ ರೈ ಎಂದು ಬದಲಾಯಿಸಿದವರು ನಿರ್ದೇಶಕ ಕೆ. ಬಾಲಚಂದ್ರ (K Balachandra). ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ ರೈ, ಕನ್ನಡ (Kannada), ತಮಿಳು (Tamil), ತೆಲುಗು (Telugu), ಮಲಯಾಳಂ (Malayalam), ಹಿಂದಿ (Hindi) ಚಿತ್ರಗಳಲ್ಲಿ ನಟಿಸಿ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

advertisement

ನಟ ಪ್ರಕಾಶ್ ರೈಯವರು ಕುಟುಂಬದ ಜೊತೆಗೆ ಕಾಣಿಸಿಕೊಂಡ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಪ್ರಕಾಶ್ ರೈ ತನ್ನ ಎರಡನೇ ಮಡದಿ ಮುದ್ದಿನ ಪೋನಿ ವರ್ಮಾ (Poni Varma) ಹಾಗೂ ಮಗನ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡುತ್ತಿದ್ದಂತೆ ಇಷ್ಟು ಸಣ್ಣ ವಯಸ್ಸಿನ ಪತ್ನಿಯೇ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಇನ್ನು ಕೆಲವರು ಜೋಡಿ ಸೂಪರ್ ಎಂದು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.

advertisement

advertisement

advertisement

ನಟ ಪ್ರಕಾಶ್ ರೈಯವರನ್ನು ಈಗಲೂ ಕೊರಗುವಂತೆ ಮಾಡುವುದು ಮಗನ ಅಗಲುವಿಕೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದ ಮಗನ ಸಾ-ವು ದೊಡ್ಡ ಮಟ್ಟಕ್ಕೆ ಅಘಾತವನ್ನು ನೀಡಿತ್ತು. ತನ್ನ ಜೀವವನ್ನು ಕಳೆದುಕೊಳ್ಳಲು ನಿರ್ಧಾರ ಮಾಡಿದ್ದ ಇವರು ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಸಂದರ್ಶನದಲ್ಲಿ ನಟ ಪ್ರಕಾಶ್ ರೈಯವರು, “ನನ್ನ ಮಗನೇ ಇಲ್ಲದ ಮೇಲೆ ನಾನು ಬದುಕಿ ಏನು ಪ್ರಯೋಜನ ಎಂಬ ಕಾರಣಕ್ಕಾಗಿ ನಾನು ಆ-ತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. ಆ ಸಮಯದಲ್ಲಿ ನನ್ನ ಆಪ್ತರೊಬ್ಬರು ಈ ರೀತಿ ಮಾಡಿಕೊಳ್ಳಬೇಡ ಅದು ತಪ್ಪು ನೀನು ನಿನ್ನ ಮಗನನ್ನು ಕಳೆದುಕೊಂಡಿರಬಹುದು” ಎಂದಿದ್ದರು.

advertisement

advertisement

ಆದರೆ ನೀನು ಕೂಡ ಇಂದು ಆ-ತ್ಮ_ಹ-ತ್ಯೆ ಮಾಡಿಕೊಂಡರೆ ಅದರಿಂದ ಏನು ಫಲ. ಅದರ ಬದಲಾಗಿ ಸಮಾಜಕ್ಕೆ ನಾಲ್ಕು ಒಳ್ಳೆಯ ಕೆಲಸವನ್ನು ಮಾಡು ಎಂದು ಬುದ್ಧಿ ಮಾತನ್ನು ಹೇಳಿದ್ದರು. ತದನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡು ಸರ್ಕಾರಿ ಶಾಲೆಗಳು ಹಾಗೂ ಹಳ್ಳಿಯನ್ನು ದತ್ತು ತೆಗೆದುಕೊಳ್ಳುವುದು ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿರುವೆ” ಎಂದಿದ್ದರು. ಹೀಗಾಗಿ ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಅದರಲ್ಲಿ ತಮ್ಮ ಸಂತೋಷವನ್ನು ಕಾಣುತ್ತಿದ್ದು, ಇತ್ತ ಸಿನಿಮಾರಂಗದಲ್ಲಿ ನಟನೆ ನಿರ್ದೇಶನ ಎಂದು ಬ್ಯುಸಿಯಾಗಿದ್ದಾರೆ.

advertisement

Leave A Reply

Your email address will not be published.