7 Hot News
A Karnataka Times Affiliate Kannada News Portal

ನನ್ನ ಗಂಡ ಪ್ರತಿದಿನ ಒಬ್ಬೊಬ್ಬರ ಜೊತೆ ನನಗೆ ಮಲಗಲು ಹೇಳುತ್ತಿದ್ದರು, ಅದಕ್ಕೆ ಡೈ-ವೋ-ರ್ಸ್ ಕೊಟ್ಟೆ ಎಂದ ಖ್ಯಾತ ನಟಿ ಕರಿಷ್ಮಾ ಕಪೂರ್! ಬೆಚ್ಚಿಬಿದ್ದ ಬಾಲಿವುಡ್!!

advertisement

೯೦ರ ದಶಕದಲ್ಲಿ ತಮ್ಮ ಅಮೋಘ ನಟನೆ ಹಾಗೂ ಮಾ.ದಕ ಸೌಂದರ್ಯದಿಂದಲೇ ಅದೆಷ್ಟೋ ಹೃದಯಗಳನ್ನು ಗೆದ್ದಿದಂತಹ ನಟಿ ಕರಿಷ್ಮಾ ಕಪೂರ್ ಯಾರಿಗೆ ತಾನೇ ಪರಿಚಯ ವಿರದಿರಲು ಸಾಧ್ಯವಿಲ್ಲ ಹೇಳಿ ಎಂತಹ ಪಾತ್ರ ನೀಡಿದರು ಪಾತ್ರವೇ ತಾವಾಗಿ ಬಹಳ ಲೀಲಾಜಾಲವಾಗಿ ಅಭಿನಯಿಸುವಂತಹ ಕೌಶಲ್ಯವನ್ನು ಹೊಂದಿದ್ದ ಈ ನಟಿಗೆ ಬೇಡಿಕೆಗಳ ಸುರಿಮಳೆಯೇ ಇತ್ತು ಎಂದರೆ ತಪ್ಪಾಗಲಾರದು. ಅಭಿನಯಿಸಿದಂತಹ ಎಲ್ಲಾ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರುತ್ತಿದ್ದಂತಹ ಕಾಲವದು.

advertisement

1990 ರಲ್ಲಿ ಅತಿ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಿದ್ದಂತಹ ನಟಿ ಎಂಬ ಪ್ರಸಿದ್ಧಿ ಪಡೆದಿದ್ದ ಕರಿಷ್ಮಾ ಕಪೂರ್(Karisma Kapoor) ಬಾಲ್ಯದಲ್ಲಿ ತಮ್ಮ ಕುಟುಂಬದೊಂದಿಗೆ ಸಾಕಷ್ಟು ಹೋರಾಟ ಮಾಡಿ ಬಣ್ಣದ ಜಗತ್ತಿಗೆ ಕಾಲಿಟ್ಟರು. ಮನೆಯವರ ವಿರೋಧದ ನಡುವೆಯೂ ಬಾಲಿವುಡ್ ನಲ್ಲಿ ಬಹುದೊಡ್ಡ ಮಟ್ಡದ ಹೆಸರನ್ನು ಗಳಿಸಿದ್ದಂತಹ ಕರಿಷ್ಮಾ ಕಪೂರ್(Karisma Kapoor) ಉತ್ತುಂಗದ ಶಿಖರದಲ್ಲಿರುವಾಗಲೇ ಸಂಜಯ್ ಕಪೂರ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

advertisement

ಹೌದು ಗೆಳೆಯರೇ ಸೆಪ್ಟೆಂಬರ್ 29ನೇ ತಾರೀಕು 2003 ರಂದು ಕರಿಷ್ಮಾ ಮುಂಬೈನ ಬಹು ಪ್ರಸಿದ್ಧಿ ಉದ್ಯಮಿ ಆದಂತಹ ಸಂಜಯ್ ಕಪೂರ್ ಅವರನ್ನು ಗುರುಹಿರಿಯರ ಸಮ್ಮುಖದಲ್ಲಿ ಅಗ್ನಿಸಾಕ್ಷಿಯಾಗಿ ವಿವಾಹವಾದರೂ. ಸುದೀರ್ಘ 13 ವರ್ಷಗಳ ಕಾಲ ಒಟ್ಟಿಗೆ ಸಾಂಸಾರಿಕ ಜೀವನವನ್ನು ನಡೆಸಿಕೊಂಡು ಬಂದಂತಹ ಕರಿಷ್ಮಾ ಹಾಗೂ ಸಂಜಯ್ ಕಪೂರ್(Sanjay Kapoor)ರವರ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಮನಸ್ತಾಪ ತೊಂದರೆಗಳು ಪ್ರಾರಂಭಿಸಿದವು.

advertisement

advertisement

ಆ ಸಂದರ್ಭದಲ್ಲಿ ಗಂಡನ ಬದಲಾದ ವರ್ತನೆಯಿಂದ ನಟಿ ಕರಿಷ್ಮಾ ಕಪೂರ್ ನರಕವನ್ನು ಅನುಭವಿಸಿದರು ಎಂದರೆ ತಪ್ಪಾಗಲಾರದು. ಹೀಗೆ ಈ ಜಗಳ ಮನಸ್ತಾಪಗಳ ನಡುವೆಯೇ 2010ರಲ್ಲಿ ಕಿಯಾರ ಕಪೂರ್(Kiara Kapoor) ಕೂಡ ಜನಿಸಿದರು ಮಗು ಜನಿಸಿದ ನಂತರ ದಿವೋರ್ಸ್.ಗೆ ಅರ್ಜಿ ಸಲ್ಲಿಸಿ ವಿಚ್ಛೇ.ದನವನ್ನು ಪಡೆದುಕೊಂಡರು ಈ ಕುರಿತು ಕಳೆದ ಕೆಲವು ದಿನಗಳ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಮಾಹಿತಿ ಹಂಚಿಕೊಂಡಂತಹ ಕರಿಷ್ಮಾ ಕಪೂರ್.

advertisement

“ಸಂಜಯ್ ಕಪೂರ್ ಹಲವು ಬಾರಿ ನನ್ನನ್ನು ತಳಿಸಿದ್ದಾರೆ ಥಳಿಸಿದ ಗಾಯಗಳನ್ನು ಮರೆಮಾಚಲು ನಾನು ಮೇಕಪ್ ಮಾಡಿಕೊಳ್ಳುತ್ತಿದೆ ಅಷ್ಟೇ ಅಲ್ಲದೆ ಹನಿಮೂನ್ನಲ್ಲಿ ಸ್ನೇಹಿತನ ಜೊತೆ ಮಲಗುವಂತೆ ನನ್ನನ್ನು ಒತ್ತಾಯಿಸಿದ್ದಾರೆ” ಎಂದು ಹೇಳುತ್ತಾ ಭಾವುಕರಾದರು. ಇನ್ನೂ ಕರಿಷ್ಮಾ ಕಪೂರ್ ಸಂಜಯ್ ಅವರನ್ನು ಮದುವೆಯಾಗುವ ಮುನ್ನ ಅವರ ಹೆಸರು ಬಾಲಿವುಡ್ ನ ಬಿಗ್ ಬಿ ಅಮಿತಾ ಬಚ್ಚನ್(Amitabh Bachchan) ಅವರ ಪುತ್ರ ಅಭಿಷೇಕ್ ಬಚ್ಚನ ಅವರೊಂದಿಗೆ ತಲುಕು ಹಾಕಿಕೊಂಡಿತ್ತು.

advertisement

ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಆ ಸಮಯದಲ್ಲಿ ಬಚ್ಚನ್ ಮನೆತನದ ಆರ್ಥಿಕ ಪರಿಸ್ಥಿತಿ ಅಷ್ಟು ಸರಿ ಇಲ್ಲದ ಕಾರಣ ಕರಿಷ್ಮಾ ಅವರ ತಾಯಿ ಬಬಿತ (Babitha) ಶ್ರೀಮಂತ ವ್ಯಕ್ತಿಗೆ ನನ್ನ ಮಗಳನ್ನು ಕೊಡಬೇಕೆಂದು ನಿರ್ಧರಿಸಿ ಅದಾಗಲೇ ಒಂದು ಮದುವೆಯಾಗಿ ವಿಚ್ಛೇ-ದನ ಪಡೆದಿದ್ದಂತಹ ಸಂಶಯ ಅವರಿಗೆ ನೀಡಿ ಮಗಳ ಜೀವನವನ್ನು ಹಾಳು ಮಾಡಿದರು ಎಂದರೆ ತಪ್ಪಾಗಲಾರದು. ಸಂಜಯ್ ಕರಿಷ್ಮಾ ಕಪೂರ್(Karisma Kapoor) ಗೆ ವಿಚ್ಛೇ(ದನ ನೀಡಿದ ಬಳಿಕ ಜೀವನ ಅಂಶವಾಗಿ 14 ಕೋಟಿ ಹಣವನ್ನು ನೀಡಿದ್ದಾರೆ. ಜೊತೆಗೆ ಇಬ್ಬರು ಮಗುವಿನ ಪೋಷಣೆಗಾಗಿ ಪ್ರತಿ ತಿಂಗಳು 10 ಲಕ್ಷ ಹಣವನ್ನು ನೀಡಬೇಕಿದೆ.

advertisement

Leave A Reply

Your email address will not be published.