7 Hot News
A Karnataka Times Affiliate Kannada News Portal

ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತೆಯಾಗಿದ್ದ ಖ್ಯಾತ ನಟಿ ಕ್ರೈಸ್ತ ಧರ್ಮಕ್ಕೆ ಮ-ತಾಂ-ತ-ರ! ಇದೀಗ ಎಲ್ಲೆಡೆ ಚರ್ಚೆ!!

advertisement

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಹಲವು ವರ್ಷಗಳಿಂದ ಸಕ್ರಿಯರಾಗಿರುವಂತಹ ನಟಿ ದಿವ್ಯ ವಾಣಿ(Divya Vani) ಅವರು ಯಶಸ್ವಿ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಾ ತಮ್ಮದೇ ಆದ ವಿಶೇಷ ಹೆಂಗೆಳೆಯರ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಚಿತ್ರಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ದಿವ್ಯ ವಾಣಿಯವರು ಆಗಾಗ ತಮ್ಮ ಮುದ್ದಾದ ಫೋಟೋಗಳು ಹಾಗೂ ಪ್ರವಾಸಿ ತಾಣಗಳಿಗೆ ತೆರಳಿ.

advertisement

ಅಲ್ಲಿನ ಸುಂದರ ಚಿತ್ರಣಗಳನ್ನು ಕ್ಯಾಪ್ಚರ್ ಮಾಡಿ ತಮ್ಮ instagram ಮತ್ತು facebook ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೀಗಿರುವಾಗ ತಾವು ಕ್ರೈಸ್ತ ಧರ್ಮಕ್ಕೆ ಮತಾಂತರವಾದಂತಹ ವಿಚಾರವನ್ನು ದಿವ್ಯ ವಾಣಿ(Divya Vani) ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಅಭಿಮಾನಿಗಳ ಆರೋಪಕ್ಕೆ ಗುರಿಯಾಗಿದೆ. ಹೌದು ಸ್ನೇಹಿತರೆ ಸದಾ ಹಿಂದು ಗುಡಿ ಗೋಪುರಗಳಿಗೆ ಅಲೆದಾಡುತ್ತಾ ತಾವು ತಿರುಪತಿ ತಿಮ್ಮಪ್ಪನ ಭಕ್ತೇ ಎಂದು ಹೇಳಿಕೊಂಡು ಓಡಾಡುವ ದಿವ್ಯ ವಾಣಿಯವರ ಈ ನಡೆಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗಿದೆ. ಅಷ್ಟಕ್ಕೂ ಇದರ ಅಸಲಿಯತ್ತೇನು?

advertisement

advertisement

ದಿವ್ಯ ವಾಣಿ (Divya Vani) ಯಾವ ಕಾರಣದಿಂದ ಕ್ರೈಸ್ತ ಧರ್ಮಕ್ಕೆ ಮ-ತಾಂ-ತ-ರಗೊಂಡರು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಕೃಷ್ಣ ಅವರೊಂದಿಗೆ ಸರ್ದಾರ್ ಕೃಷ್ಣಮ ನಾಯ್ಡು ಎಂಬ ಚಿತ್ರದ ಮೂಲಕ ಬಾಲ ನಟಿಯಾಗಿ ಬೆಳ್ಳಿ ತೆರೆಯನ್ನು ಪ್ರವೇಶ ಮಾಡಿದ ನಟಿ ದಿವ್ಯ ವಾಣಿ ಅವರು ಅನಂತನ ಪೆಳ್ಳಿ ಪಿಲಕ (Pelli pelaka) ಎಂಬ ತೆಲುಗು ಚಿತ್ರದ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡರು.

advertisement

ಹೀಗೆ ಸಿಂಗಲ್ ಟೇಕ್ ಅಭಿನಯದ ಮೂಲಕವೇ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿರುವ ದಿವ್ಯ ವಾಣಿ ಅವರು ಸುಮಾರು 30 ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡ ತೆಲುಗು ತಮಿಳು ಹಾಗೂ ಹಿಂದಿ ಚಲನಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಕೇವಲ ಚಿತ್ರಗಳಿಗೆ ಮಾತ್ರ ಸೀಮಿತವಾಗದೆ ಧಾರ್ಮಿಕ ಕೆಲಸಗಳನ್ನು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಂತಹ ದಿವ್ಯ ವಾಣಿಯವರು ಎಲ್ಲೆಡೆ ತಾವು ತಿರುಪತಿಯ ತಿಮ್ಮಪ್ಪನ ಪರಮ ಭಕ್ತೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು.

advertisement

ಹೀಗಿರುವಾಗ ಇತ್ತೀಚಿಗಷ್ಟೇ ಅವರು ಕ್ರೈಸ್ತ ಧರ್ಮಕ್ಕೆ ಮ-ತಾಂ-ತ-ರಗೊಂಡಿರುವಂತಹ ಮಾಹಿತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ಇದಕ್ಕೆ ಕಾರಣವನ್ನು ತಿಳಿಸಿರುವ ದಿವ್ಯ ವಾಣಿ ಚಿಕ್ಕಂದಿನಿಂದಲೂ ಮಗನ ಆರೋಗ್ಯ ಸರಿ ಇಲ್ಲ ಎಷ್ಟೇ ಆಸ್ಪತ್ರೆ ಸುತ್ತಾಡಿದರು ಆರೋಗ್ಯ ಸರಿಲಾಗುತ್ತಿರಲಿಲ್ಲ, ಆಗ ನನ್ನ ಮಗನ ಶಾಲೆಯ ಶಿಕ್ಷಕರು ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇಡುವಂತೆ ಹೇಳಿದರು. ಅದೇ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ ನನ್ನ ಮಗ ಚೇತರಿಸಿಕೊಳ್ಳುತ್ತಿದ್ದಾನೆ, ಹೀಗಾಗಿ ನನಗೆ ನನ್ನ ಧ-ರ್ಮ-ವನ್ನು ಬದಲಿಸುವಂತಹ ಯೋಚನೆಗಳು ಬಂದಾಗ ದೃಢ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದೇನೆ ಎಂಬ ಸ್ಪಷ್ಟನೆಯನ್ನು ನೀಡಿದರು.

advertisement

Leave A Reply

Your email address will not be published.