7 Hot News
A Karnataka Times Affiliate Kannada News Portal

ಮದುವೆಯಾದ ನಂತರವೂ ಸಾಕಷ್ಟು ಯುವತಿಯರು ಪರಪುರುಷನ ಜೊತೆ ಸಂ-ಬಂ-ಧ ಹೊಂದಲು ಕಾರಣವೇನು ಗೊತ್ತಾ? ಇವರಿಗೆ ಏನು ಕಡಿಮೆ ಆಗಿರುತ್ತದೆ ನೋಡಿ!!

advertisement

ಇತ್ತೀಚಿನ ದಿನಗಳಲ್ಲಿ ವಿವಾಹಿತರೇ ಸಂ-ಬಂ-ಧ-ದಂತಹ ಪ್ರಕರಣಗಳನ್ನು ಹೆಚ್ಚಾಗಿ ನೋಡುತ್ತಲೇ ಇರುತ್ತೇವೆ ಹಾಗೂ ಅದರ ಕುರಿತಾದಂತಹ ಕೆಲವು ವಿವರಗಳು ಸಾಮಾಜಿಕ ಜಾಲತಾಣಗಳು, ಟಿವಿ ನ್ಯೂಸ್ ಚಾನೆಲ್ ಮತ್ತು ನ್ಯೂಸ್ ಪೇಪರ್ ಗಳಲ್ಲಿ ಹರಿದಾಡುತ್ತಿರುತ್ತವೆ. ಹೀಗೆ ಹೆಚ್ಚಾಗುತ್ತಿರುವ ಅ-ಕ್ರ-ಮ ಸಂ-ಬಂ-ಧಕ್ಕೆ ಕಾರಣವೇನು? ಮಹಿಳೆಯಾದ ನಂತರವೂ ಕೆಲ ಯುವತಿಯರು ತಮ್ಮ ಗಂಡಂದಿರನ್ನು ಬಿಟ್ಟು ಪ-ರ-ಪು-ರು-ಷ-ರೊಂದಿಗೆ ಸಂ-ಬಂ-ಧ ಹೊಂದುವುದು ಯಾಕೆ? ಎಂಬ ಎಲ್ಲ ಸಂಪೂರ್ಣ ವಿವರವನ್ನು ಈ ಪುಟದ ಮುಖಂತರ ತಿಳಿಸ ಹೊರಟಿದ್ದೇವೆ ಹಾಗಾಗಿ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

advertisement

ಸಾಮಾನ್ಯವಾಗಿ ಹೆಣ್ಣು ಮಕ್ಕಳ ಬದುಕು, ಮದುವೆಗೂ ಮುನ್ನ ಒಂದು ರೀತಿ ಇದ್ದರೆ ಮದುವೆಯ ನಂತರ ಮತ್ತೊಂದು ರೀತಿ ಇರುತ್ತದೆ. ತನ್ನ ತವರು ಮನೆಯಲ್ಲಿ ಪಡೆಯಲಾಗದನ್ನು ಗಂಡನ ಮನೆಯಲ್ಲಿ ಪಡೆದುಕೊಳ್ಳಬೇಕೆಂಬ ಹಂಬಲದಲ್ಲಿ ಹೆಣ್ಣಾದವಳು ಇರುತ್ತಾಳೆ. ಹೀಗಾಗಿ ಮದುವೆ ಎಂಬ ಹಂತವು ಆಕೆಯ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯನ್ನು ತರಬೇಕು. ಆದರೆ ಎಲ್ಲಾ ಹೆಣ್ಣು ಮಕ್ಕಳ ಬಾಳಿನಲ್ಲಿ ಇಂತಹ ಬದಲಾವಣೆಗಳು ನಡೆಯುವುದಿಲ್ಲ.

advertisement

advertisement

ಅದೆಷ್ಟೋ ಜನ ಯುವತಿಯರು ಮದುವೆಯಾದ ನಂತರವು ತನ್ನ ಗಂಡನ ಪ್ರೀತಿ ಸಿಗದೆ ನೋವನ್ನು ಅನುಭವಿಸುತ್ತಿದ್ದಾರೆ. ಈ ಅವಧಿಯಲ್ಲಿ ಹೆಂಗಸರಿಗೆ ಬೇರೆ ಪು-ರು-ಷ-ರ ಮೇಲೆ ಆ-ಸೆ ಹೆಚ್ಚಾಗುತ್ತದೆ. ಹೀಗಾಗಿ ಬೇರೆಯವರೊಂದಿಗೆ ವಿವಾ-ಹಿತರೆ ಸಂ-ಬಂ-ಧವನ್ನು ಇಟ್ಟುಕೊಳ್ಳುತ್ತಾರೆ. ಸ್ವಾಭಿಮಾನದಲ್ಲಿ ಒಂದು ಕೈ ಮಿಗಿಲಾಗಿರುವಂತಹ ಹೆಣ್ಣು ಮಕ್ಕಳು ಪ್ರೀತಿ ತೊರದ ಗಂಡನ ಮುಂದೆ ಎಂದಿಗೂ ಹೆಚ್ಚಾದ ಒಲವನ್ನು ತೋರಿಸಲು ಇಷ್ಟಪಡುವುದಿಲ್ಲ.

advertisement

ಆಕೆಯ ಸ್ವಾಭಿಮಾನ ಹಾಗೂ ಪ್ರೀತಿಗೆ ಗೌರವ ನೀಡುವ ಪರಪುರುಷರೊಂದಿಗೆ ಸಂ-ಬಂ-ಧ ಬೆಳೆಸುತ್ತಾರೆ. ಇನ್ನು ಕೆಲ ಪ್ರಕರಣಗಳಲ್ಲಿ ಮನೆಯವರ ಒತ್ತಾಯಕ್ಕೆ ಪ್ರೀತಿಸಿದ ಹುಡುಗನನ್ನು ಬಿಟ್ಟು ಮನೆಯವರು ನೋಡಿದ ಹುಡುಗನ ಜೊತೆ ಮದುವೆಯಾಗಿರುವಂತಹ ಹೆಣ್ಣು ಮಕ್ಕಳು ತಮ್ಮ ಹಳೆ ಬಾ-ಯ್ ಫ್ರೆಂ-ಡ್ ಜೊತೆಗೆ ನಿಕಟವಾದ ಸಂಬಂಧವನ್ನು ಹೊಂದಿರುತ್ತಾರೆ.

advertisement

ಗಂಡನಿಂದ ದೈ-ಹಿ-ಕ ಆ-ಸ-ಕ್ತಿ ವ್ಯಕ್ತವಾಗದೆ ಇರುವುದು, ಸಂ-ತಾ-ನ ಪ್ರಾಪ್ತಿಯಾಗದೇ ಇರುವುದು, ಹೀಗೆ ಮುಂತಾದ ಕಾರಣಗಳಲ್ಲಿಯೂ ಕೂಡ ಮಹಿಳೆಯರು ಬೇರೆ ಪುರುಷನ ಜೊತೆಗೆ ಸಂ-ಬಂ-ಧ ಹೊಂದಿರುತ್ತಾರೆ. ಹೀಗೆ ಕೆಲವರು ಸು-ಖಕ್ಕಾಗಿ ಬೇರೆಯವರ ಜೊತೆ ಹೊರಟದೆ ಇನ್ನು ಕೆಲವರು ಹಣಕ್ಕಾಗಿ ತನ್ನ ಗಂಡನ ಬಳಿ ಇಲ್ಲದಂತಹ ಐಶ್ವರ್ಯವನ್ನು ಬೇರೆಯವರಲ್ಲಿ ಕಂಡು ಕೂಡ ತನ್ನ‌ ಪತಿಗೆ ಮೋಸ ಮಾಡುವ ಸಾಧ್ಯತೆಗಳಿದೆ.

advertisement

Leave A Reply

Your email address will not be published.