7 Hot News
A Karnataka Times Affiliate Kannada News Portal

ಮನೆಯಲ್ಲಿ ಸಹಜವಾಗಿ ನಿಶ್ಚಿತಾರ್ಥ ಮಾಡಿಕೊಂಡ ಬಹುಭಾಷಾ ನಟಿ ಸಾಯಿ ಪಲ್ಲವಿ ಸಹೋದರಿ! ಫೋಟೋಸ್ ಹಂಚಿಕೊಂಡ ನಟಿ!!

advertisement

ದಕ್ಷಿಣ ಭಾರತದ ಹೆಸರಾಂತ ನಟಿ ಸಾಯಿ ಪಲ್ಲವಿ(Sai Pallavi) ಅವರು ಇತ್ತೀಚಿಗಷ್ಟೇ ತಮ್ಮ ಸಹೋದರಿ ಪೂಜಾ ಕಣ್ಣನ್(Pooja Kannan) ಅವರ ನಿಶ್ಚಿತಾರ್ಥದ ವೈಭವವನ್ನು ಮನೆಯಲ್ಲಿ ಬಹಳ ಸಿಂಪಲ್ ಆಗಿ ನೆರವೇರಿಸಿದ್ದು ಸದ್ಯ ಅಕ್ಕ ತಂಗಿಯ ಕ್ಯೂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತ ನೆಟ್ಟಿಗರ ಗಮನ ಸೆಳೆದಿದೆ.

advertisement

ಹೌದು ಸ್ನೇಹಿತರೆ ತಮ್ಮ ನಟನೆ ಸಹಜ ವ್ಯಕ್ತಿತ್ವದ ಮೂಲಕವೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿಕೊಂಡಿರುವಂತಹ ಸಾಯಿ ಪಲ್ಲವಿ(Sai Pallavi) ಅವರು ಇಂದಿಗೂ ಕೂಡ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದು ಇವರ ನಟನೆಗೆ ಫಿದಾ ಆಗದಂತಹ ಫ್ಯಾನ್ಸ್ ಇದೀಗ ಅವರ ವ್ಯಕ್ತಿತ್ವಕ್ಕೂ ಮನಸೋತು ಹೋಗಿದ್ದಾರೆ.

advertisement

ಇತರೆ ನಟಿಯರಂತೆ ತುಂಡು ಉಡುಗೆಗಳನ್ನು ಧರಿಸದೆ ಹೆಚ್ಚಾದ ಮೇಕಪ್ ಹಾಕಿಕೊಳ್ಳದೆ ಬಹಳ ಸರಳವಾಗಿ ಯಾವುದೇ ಅದ್ದೂರಿ ಸಭೆ ಸಮಾರಂಭಗಳಿದ್ದರೂ ಸೀರೆಯುಟ್ಟು ಎಲ್ಲರ ಕಣ್ಮನ ಸೆಳೆಯುವಂತಹ ಸಾಯಿ ಪಲ್ಲವಿ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡು ತಮ್ಮ ಕುಟುಂಬದಲ್ಲಿ ನೆರವೇರಿದ ಮಂಗಳ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

advertisement

ಹೌದು ಸ್ನೇಹಿತರೆ ಸಾಯಿ ಪಲ್ಲವಿ ಅವರ ಪುಟ್ಟ ಸಹೋದರಿ ಪೂಜಾ ಕಣ್ಣನವರ ನಿಶ್ಚಿತಾರ್ಥದ ವೈಭವ ಮೊನ್ನೆ ಅಷ್ಟೇ ಅವರ ಮನೆಯಲ್ಲಿ ಬಹಳ ಅದ್ದೂರಿಯಾಗಿ ನೆರವೇರಿದ್ದು, ಅಕ್ಕ ತಂಗಿಯರು ಬಹಳ ಮೋಹಕವಾಗಿ ಹಳದಿ ಬಣ್ಣದ ಸೀರೆ ಉಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷವಾಗಿ ಸಾಯಿ ಪಲ್ಲವಿ ಅವರ ಕಿರಿಯ ಸಹೋದರಿ ಪೂಜಾ ಸಿನಿಮಾ ಬದುಕಿನಿಂದ ಅಂತರ ಕಾಯ್ದುಕೊಂಡಿದ್ದು ತಮ್ಮ ಸ್ವಂತ ಉದ್ಯಮ ನೋಡಿಕೊಳ್ಳುತ್ತದ್ದು,

advertisement

advertisement

advertisement

ಇದರ ನಡುವೆ ಮೊನ್ನೆ ತಮ್ಮ ಬಹುಕಾಲದ ಬಾಯ್ ಫ್ರೆಂಡ್ ವಿನಿಶ್(Vineesh) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಬದುಕಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇವಲ ಆಪ್ತ ಕುಟುಂಬಸ್ಥರು ಮತ್ತು ಕೆಲ ಬಂದು ಬಳಗದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕೇವಲ ಬೆರಳೆಣಿಕೆಷ್ಟು ಜನರ ಜೊತೆಗೆ ತಮ್ಮ ವೈಯಕ್ತಿಕ ಆಚರಣೆಗಳನ್ನು ಮಾಡಿರುವಂತಹ ಸಾಯಿ ಪಲ್ಲವಿ ಮತ್ತು ಕುಟುಂಬದವರು ಈ ಕೆಲ ಚಿತ್ರಣಗಳನ್ನು ತುಂಬಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲಾಗಿದ್ದಾರೆ.

advertisement

advertisement

ಇನ್ನು ವಿಶೇಷವಾಗಿ ಸಾಯಿ ಪಲ್ಲವಿ(Sai Pallavi) ಅವರು ತಮ್ಮ ಸಹೋದರಿ ಪೂಜಾ ಕಣ್ಣನ್ ಅವರನ್ನು ಸಿಂಗರಿಸುತ್ತಿರುವಂತಹ ಸುಂದರ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದನ್ನು ಕಂಡಂತಹ ನೆಟ್ಟಿಗರು ಅಕ್ಕ-ತಂಗಿಯರೆಂದರೆ ಹೀಗಿರಬೇಕಪ್ಪ ಬಹಳ ಕ್ಯೂಟ್ ಎನ್ನುತ್ತ ಅಕ್ಕ-ತಂಗಿಯರ ಸೌಂದರ್ಯ ಹಾಗೂ ಅವರ ನಡುವೆ ಇರುವಂತಹ ಬಾಂಧವ್ಯವನ್ನು ಹಾಡಿ ಹೊಗಳುತ್ತಿದ್ದಾರೆ.

advertisement

Leave A Reply

Your email address will not be published.