7 Hot News
A Karnataka Times Affiliate Kannada News Portal

ಅಮ್ಮನೊಂದಿಗೆ ಅರಮನೆ ನಗರಿಯಲ್ಲಿ ಸುತ್ತಾಡಿದ ಕರ್ನಾಟಕದ ಹೊಸ ಕ್ರಶ್ ರುಕ್ಮಿಣಿ ವಸಂತ್! ಸುಂದರ ಕ್ಷಣಗಳ ವಿಡಿಯೋ ನೋಡಿ!!

advertisement

ಕೇವಲ ಎರಡು ಚಿತ್ರಗಳಲ್ಲಿ ಅಭಿನಯಿಸಿ ಇಂದು ಕರ್ನಾಟಕದ ಕ್ರಶ್ ಆಗಿ ಹೋಗಿರುವಂತಹ ರುಕ್ಮಿಣಿ ವಸಂತ್(Rukmini Vasanth) ರವರು ತಮ್ಮ ತಾಯಿಯೊಂದಿಗೆ ಮೈಸೂರಿನ ಅರಮನೆ ನಗರವನ್ನು ಸುತ್ತುವ ಮೂಲಕ ಕ್ವಾಲಿಟಿ ಟೈಮನ್ನು ಕಳೆದಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದು ತಮ್ಮ ತಾಯಿಯೊಂದಿಗೆ ದೇವಸ್ಥಾನಕ್ಕೆ ಹೋಗಿ ಆನಂತರ ಮೈಸೂರಿನ ನಗರದಲ್ಲಿ ದೊರಕುವಂತಹ ಫೇಮಸ್ ತಿಂಡಿಗಳನ್ನು ಸವಿದು ಎಳನೀರನ್ನು ಕುಡಿಯುತ್ತಿರುವಂತಹ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ರುಕ್ಮಿಣಿ ವೈರಲ್ ಆಗಿದ್ದು.

advertisement

ಪೋಸ್ಟ್ ಅಲ್ಲಿನ ರುಕ್ಮಿಣಿ ವಸಂತ್ರವರ ಮುದ್ದಾದ ನಗುವಿಗೆ ಅಭಿಮಾನಿಗಳು ಕಳೆದು ಹೋಗಿದ್ದಾರೆ. ಹೌದು ಸ್ನೇಹಿತರೆ, ರಕ್ಷಿತ್ ಶೆಟ್ಟಿ (Rakshith Shetty) ಅವರ ಸಪ್ತಸಾಗರದ ಆಚೆ ಯಲ್ಲೋ ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಕ್ಷಕರ ಮನಸ್ಸನ್ನು ಗೆದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಾಣ ದಾರಿಯಲ್ಲಿ ಸಿನಿಮಾದ ನಾಯಕ ನಟಿಯಾಗಿ ಮಿಂಚಿ, ಇದೀಗ ಪರ ಭಾಷೆಯಲ್ಲಿ ನಟಿಸುತ್ತಾ ದಕ್ಷಿಣ ಭಾರತದ ಅತ್ಯಂತ ಹೆಸರಾಂತ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿರುವ ರುಕ್ಮಿಣಿ ವಸಂತ್ ತಮ್ಮ ಅಮೋಘ ಸೌಂದರ್ಯ ಹಾಗೂ ನಟನೆಯ ಕಲೆಯನ್ನು ಪಸರಿಸುತಿದ್ದಾರೆ.

advertisement

ಹೌದು ಸ್ನೇಹಿತರೆ ಮೂಲಗಳ ಮಾಹಿತಿಯ ಪ್ರಕಾರ ನಟಿ ರುಕ್ಮಿಣಿ ವಸಂತ್ ರವರು ತೆಲುಗು ಭಾಷೆಯಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದು ಆದಾಗಲೇ ಶೂಟಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದಾರಂತೆ. ಈ ಮಧ್ಯ ತಮ್ಮ ತಾಯಿಗೆ ಕ್ವಾಲಿಟಿ ಟೈಮ್ ಕೊಡಲು ನಿರ್ಧರಿಸಿದ ರುಕ್ಮಿಣಿ ವಸಂತ್(Rukmini Vasanth) ಮೊನ್ನೆ ಅರಮನೆ ನಗರಿ ಮೈಸೂರಿಗೆ ತಮ್ಮ ತಾಯಿಯನ್ನು ಕರೆದುಕೊಂಡು ಬಂದು ದೇವಸ್ಥಾನಕ್ಕೆ ತೆರಳಿ ದೇವಿಯ ಆಶೀರ್ವಾದ ಪಡೆದುಕೊಂಡು ಆನಂತರ ಮೈಸೂರಿನ ರಸ್ತೆ ಬೀದಿಯಲ್ಲಿ ಎಳನೀರನ್ನು ಕುಡಿದು ಎಂಜಾಯ್ ಮಾಡಿದ್ದಾರೆ.

advertisement

advertisement

advertisement

advertisement

ಹೌದು ಸ್ನೇಹಿತರೆ ಎಳನೀರೆಂದರೆ ರುಕ್ಮಿಣಿ ವಸಂತ್(Rukmini Vasanth) ಅವರಿಗೆ ಪಂಚಪ್ರಾಣ ಅದು ಸಿಕ್ಕಿದ ಕೂಡಲೇ ಬಹಳ ಎಂಜಾಯ್ ಮಾಡುತ್ತಾ ಕುಡಿಯುವ ರುಕ್ಮಿಣಿ ವಸಂತ ಮೈಸೂರಿಗೆ ಬಂದಂತಹ ಸಮಯದಲ್ಲಿ ತಾವು ಬಹುವಾಗಿ ಇಷ್ಟಪಡುವ ಎಳನೀರನ್ನು ಕುಡಿದು ಸಿಂಪಲ್ಲಾದ ತಿಂಡಿ ತಿನಿಸನ್ನು ಸವಿದು ಬಹಳ ಎಂಜಾಯ್ ಮಾಡಿದ್ದಾರೆ. ಈ ಸುಂದರ ಕ್ಷಣಗಳ ಫೋಟೋ ಹಾಗೂ ಕೆಲ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ರುಕ್ಮಿಣಿ ಸಂತಸಪಟ್ಟಿದ್ದಾರೆ.

advertisement

Leave A Reply

Your email address will not be published.