7 Hot News
A Karnataka Times Affiliate Kannada News Portal

ಆರ್ಸಿಬಿ ತಂಡದ ಆಪತ್ಬಾಂಧವ ದಿನೇಶ್ ಕಾರ್ತಿಕ್ ಅವರ ನೂತನ ಮನೆ ಗೃಹ ಪ್ರವೇಶದ ಸಂಭ್ರಮ ಹೇಗಿತ್ತು ನೋಡಿ!

advertisement

ಭಾರತೀಯ ಕ್ರಿಕೆಟ್ ಆಟಗಾರ ಹಾಗೂ ಆರ್ಸಿಬಿ ತಂಡದ ಬ್ಯಾಟ್ಸ್ ಮ್ಯಾನ್ ಮತ್ತು ಕೀಪರ್ ಆಗಿರುವಂತಹ ದಿನೇಶ್ ಕಾರ್ತಿಕ್(Dinesh Karthik) ಅವರು ಕಳೆದ ಕೆಲವು ದಿನಗಳ ಹಿಂದೆ ಖರೀದಿಸಿ ಬಹಳ ಅದ್ದೂರಿಯಾಗಿ ಅದರ ಗೃಹಪ್ರವೇಶ ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ನೆಟ್ಟಿಗರ ಗಮನಸೆಳೆದಿದ್ದಾರೆ. ಹೌದು ಸ್ನೇಹಿತರೆ ತಮ್ಮ instagram ಖಾತೆಯಲ್ಲಿ ಗೃಹಪ್ರವೇಶದ ಕೆಲ ಚಿತ್ರಣಗಳನ್ನು ಪೋಸ್ಟ್ ಮಾಡಿರುವ ದಿನೇಶ್ ಕಾರ್ತಿಕ್(Dinesh Karthik) ಹೊಸ ಆರಂಭಗಳು ಮತ್ತು ಪಾಲಿಸಬೇಕಾದ ನೆನಪುಗಳು ಇಲ್ಲಿವೆ ಎಂಬ ಶೀರ್ಷಿಕೆಯನ್ನು ಬರೆದು ಸಂತಸದ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು.

advertisement

ಸದ್ಯ ಈ ವಿಚಾರ ಕ್ರಿಕೆಟ್ ಗಲ್ಲಿಯಲ್ಲಿ ಹಾಗೂ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ನಲ್ಲಿ ಭಾರಿ ವೈರಲಾಗುತ್ತಿದೆ. ಹೌದು ಗೆಳೆಯರೇ ತಮಿಳುನಾಡಿನ ಮದ್ರಾಸ್ ನಗರದ ದಿನೇಶ್ ಕಾರ್ತಿಕ್(Dinesh Karthik) ಅಲಿಯಾಸ್ ಡಿಕೆ ಅವರಿಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಮೇಲೆ ಬಹಳ ಆಸಕ್ತಿ ಇದ್ದ ಕಾರಣ ಅದನ್ನೇ ರೂಢಿಗತವನ್ನಾಗಿಸಿಕೊಂಡು 2002 ರಿಂದ ಫೀಲ್ಡ್ ನಲ್ಲಿ ರನ್ಗಳ ಸುರಿಮಲೆ ಹರಿಸುವ ಮೂಲಕ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

advertisement

ಅಲ್ಲದೆ ಭಾರತೀಯ ಕ್ರಿಕೆಟ್ ತಂಡದಲ್ಲಿಯೂ ಸ್ಥಾನ ಪಡೆದುಕೊಂಡಿದಂತಹ ಕ್ರಿಕೆಟ್ ದಿನೇಶ್ ಕಾರ್ತಿಕ್ ಅವರು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನ ಅತಿ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿರುವಂತಹ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬಲಗೈ ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ಆಗಿ ಆಡುತ್ತಿದ್ದು ಇದರೊಂದಿಗೆ ತಮಿಳುನಾಡಿನ ಕ್ರಿಕೆಟ್ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

advertisement

ತಮ್ಮ ಅದ್ಭುತ ಆಟಗಾರಿಕೆಯಿಂದ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ದಿನೇಶ್ ಕಾರ್ತಿಕ್ ಕಳೆದ ಕೆಲವು ವರ್ಷಗಳ ಹಿಂದೆ ತಮ್ಮ ವೈಯಕ್ತಿಕ ವಿಚಾರದಿಂದ ಸಿಕ್ಕಾಪಟ್ಟೆ ನೋವು ಅನುಮಾನ ಸಂ-ಕಟವನ್ನು ಅನುಭವಿಸಿದ್ದರು. ಬಹುಕಾಲದ ಗೆಳತಿ ನಿಕಿತ ವಿಜಯ್(Nikitha Vijay) ಅವರನ್ನು ಪ್ರೀತಿಸಿ ಮದುವೆಯಾಗಿದ್ದಂತಹ ದಿನೇಶ್ ಕಾರ್ತಿಕ್ ಅವರಿಗೆ ಅವರ ಪತ್ನಿ ಮದುವೆಯಾದ 5 ವರ್ಷಗಳಲ್ಲಿಯೇ ಮೋಸ ಮಾಡುತ್ತಾರೆ.

advertisement

advertisement

advertisement

ಹೀಗಾಗಿ 2012ರಲ್ಲಿ ನಿಖಿತಾ ಅವರಿಂದ ವಿಚ್ಛೇದ-ನ ಪಡೆದು ತಮ್ಮ ವೃತ್ತಿ ಬದುಕಿನತ್ತ ಗಮನಹರಿಸಿದ ದಿನೇಶ್ ಕಾರ್ತಿಕ್(Dinesh Karthik) ದೀಪಿಕಾ ಪಲ್ಲಿಕಲ್ ಎಲ್ಲವನ್ನು ಬದಲಿಸಿಬಿಟ್ಟರು ಎಂದರೆ ತಪ್ಪಾಗಲಾರದು. ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಇಬ್ಬರು ಎರಡು ಸಾವಿರದ ಹದಿನೈದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು ಆಗಾಗ ತಮ್ಮ ಕ್ಯೂಟ್ ಪೋಟೋಗಳನ್ನು ಹಂಚಿಕೊಳ್ಳುತ್ತಾ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲಾಗುತ್ತಿರುತ್ತಾರೆ.

advertisement

advertisement

ಇಬ್ಬರೂ ಸೇರಿ ನೂತನ ಮನೆ ಖರೀದಿಸುವಂತಹ ನಿರ್ಧಾರ ತೆಗೆದುಕೊಂಡು ತಮ್ಮ ಕನಸಿನ ಮನೆಯನ್ನು ನನಸು ಮಾಡಿಕೊಂಡಿದ್ದು ಇದರ ಅಂಗವಾಗಿ ಬಹಳ ಸಾಂಪ್ರದಾಯಕವಾದ ಗೃಹಪ್ರವೇಶ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಈ ಕೃಷಿಯನ್ನು ದಿನೇಶ್ ಕಾರ್ತಿಕ್(Dinesh Karthik) ದಂಪತಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸಪಟ್ಟಿದ್ದಾರೆ.

advertisement

Leave A Reply

Your email address will not be published.