7 Hot News
A Karnataka Times Affiliate Kannada News Portal

ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ನನ್ನ ಜೊತೆ ಸೆ-ಕ್ಸ್ ಮಾಡಿ ಮೋಸ ಮಾಡಿದ್ದಾರೆ, ಕಣ್ಣೀರಿಟ್ಟು ದಿಶಾ ಹೇಳಿದ್ದೇನು ನೋಡಿ!!

advertisement

ಕಳೆದ ಕೆಲವು ದಿನಗಳಿಂದ 29 ವರ್ಷದ ಭಾರತೀಯ ಕ್ರಿಕೆಟ್ ಕೆ ಸಿ ಕರಿಯಪ್ಪನವರ ವೈಯಕ್ತಿಕ ವಿಚಾರವೂ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾದ ಸುದ್ದಿಗೊಳಾಗುತ್ತಿದೆ. ಒಂದೆಡೆ ಕರಿಯಪ್ಪ(Cariappa) ತಮ್ಮ ಎ.ಕ್ಸ್ ಗರ್ಲ್ ಫ್ರೆಂಡ್ ನಿಂದಾಗಿ ಕ್ರಿಕೆಟ್ ಬದುಕು ಹಾಳಾಗುತ್ತದೆ ಎಂದು ಪೊಲೀಸ್ ಠಾಣೆಯಲ್ಲಿ ದಿಶಾ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಇತ್ತ ಸಂದರ್ಶನದಲ್ಲಿ ದಿಶಾ ಕರಿಯಪ್ಪ ನಿಂದ ತನಗೆ ಆದಂತಹ ವಂಚನೆಗೆ ನ್ಯಾಯ ಸಿಗಲೇಬೇಕು ಎಂದು ಹಠ ಹಿಡಿದು ಕುಳಿತಿದ್ದಾರೆ.

advertisement

ಡಿಸೆಂಬರ್ 31, 2022 ರಂದು ಕ್ರಿಕೆಟರ್ ಕೆ ಸಿ ಕರಿಯಪ್ಪನವರ ಗರ್ಲ್ ಫ್ರೆಂಡ್ ದಿಶಾ ಅವರು ಬಾಗಲಕೋಟೆ ಪೊಲೀಸ್ ಠಾಣೆಯಲ್ಲಿ ವಂಚನೆಯ ಪ್ರಕರಣದಡಿ ದೂರನ್ನು ನೀಡಿದ್ದರು. ಅವನು ನನ್ನನ್ನು ಬಲವಂತವಾಗಿ ಗ+ರ್ಭಿಣಿ ಮಾಡಿ ಸೆಪ್ಟೆಂಬರ್ ತಿಂಗಳಿನಲ್ಲಿ ಗರ್+ಭಪಾತದ ಮಾ:ತ್ರೆಗಳನ್ನು ನನಗೆ ಗೊತ್ತಿಲ್ಲದ ಹಾಗೆ ತಿನ್ನಿಸಿದ್ದಾನೆ ಎಂಬ ಆರೋಪ ಮಾಡಿದರು. ಈ ಪ್ರಕರಣಕ್ಕೆ ಮತ್ತಷ್ಟು ರಿಕ್ಕೆ ಪುಕ್ಕಗಳು ಬಂದಿದ್ದು ದಿಶಾ ಅವರ ಮಾಧ್ಯಮದ ಮುಂದೆ ಬಂದು ಕರಿಯಪ್ಪನವರ ವಿರುದ್ಧ ನೇರ ನೇರ ಪೈಪೋಟಿಗೆ ಇಳಿದಿದ್ದಾರೆ “ನನಗೆ ಈಗಾಗಲೇ ಮದುವೆಯಾಗಿ ವಿ-ಚ್ಛೇದನವಾಗಿರುವಂತಹ ಮಾಹಿತಿ ಅವರಿಗೂ ಗೊತ್ತಿತ್ತು ಆದರೂ ಕೂಡ ನನ್ನೊಂದಿಗೆ ಸಂಬಂಧ ಬೆಳೆಸಿದರು.

advertisement

advertisement

ನಾನು ಕೋರ್ಟ್ ನಲ್ಲಿ ಕರಿಯಪ್ಪನ ವಿರುದ್ಧ ದೂರು ನೀಡಿದರೆ, ಅವರ ಕ್ರಿಕೆಟ್ ಕರಿಯರ್ ಹೇಗೆ ಹಾಳಾಗುತ್ತೆ? ಏನಾದರೂ ಬೇಸ್ ಇರಬೇಕು ಅಲ್ಲವಾ? ಅದರಿಂದ ನನಗೆ ಏನು ಸಿಗುತ್ತೆ ಸರ್? ಅವರು ಕ್ರಿಕೆಟರ್ ಆಗ್ಲಿ ಏನೇ ಆಗಿರಲಿ, ನೀನು ತಪ್ಪು ಮಾಡಿದ ಮೇಲೆ ಅದನ್ನು ಅನುಭವಿಸಲೇಬೇಕು. ನನಗೂ ಅವರ ಕ್ರಿಕೆಟ್ ಹಾಳಾಗಬಾರದು ಎಂದು ಸುಮ್ಮನಾಗಿದೆ. ಆದರೆ ಅವರೇ ಹೋಗಿ ನನ್ನ ಮೇಲೆ ಎಫ್ ಐ ಆರ್ ದಾಖಲು ಮಾಡಿದ್ದಾರೆ.

advertisement

ಟೈಮ್ಸ್ ಆಫ್ ಇಂಡಿಯಾದ ರಿಪೋರ್ಟ್(times of India reporter) ನನಗೆ ಕರೆ ಮಾಡಿ ಸ್ಟೇಟ್ಮೆಂಟ್ ಕೇಳಿದರು ನನ್ನ ಬಳಿ ಬಂದು ವೈಯಕ್ತಿಕವಾಗಿ ಸಾರಿ ಕೇಳಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದಿದ್ದರು. ಅದರಿಂದ ನಾನು ಯಾವುದೇ ಎವಿಡೆನ್ಸ್ ಗಳನ್ನು ಕೋರ್ಟಿಗೆ ಕೊಟ್ಟಿರಲಿಲ್ಲ. ಆದರೆ ನಾನು ಹಳೆಯ ಹಾಗೂ ಹೊಸ ಕೇಸ್ ಎಲ್ಲವನ್ನು ಓಪನ್ ಮಾಡಿಸುತ್ತೇನೆ.

advertisement

ನ್ನನ್ನು ಡ್ರ-ಗ್ ಅ.ಡಿ.ಕ್ಟ್ ಎನ್ನುತ್ತಾರೆ, ಬೇಕಾದರೆ ನಾನು ಬ್ಲ+ಡ್ ಟೆಸ್ಟ್ ನೀಡುತ್ತೇನೆ ಕೋರ್ಟ್ ನಲ್ಲಿಯೇ ಎಲ್ಲವೂ ಪ್ರೂವಾಗಲಿ, ನನಗಿಂತ ಜಾಸ್ತಿ ಮ.ಧ್ಯ ಪಾನವನ್ನು ಅವರೇ ಮಾಡುವುದು. ಹುಡುಗಿಯರ ಹುಚ್ಚು ಕೂಡ ಜಾಸ್ತಿ ಇದೆ ಪ್ರಾಮಾಣಿಕತೆಯಿಂದ ಹೇಳಬೇಕು ಅಲ್ವಾ ಯಾಕೆ ನಮ್ಮಂತ ಹುಡುಗಿಯರ ದೈ-ಹಿ-ಕ ಮಾ-ನ-ಸಿಕ ನೆಮ್ಮದಿಯನ್ನು ಹಾಳು ಮಾಡುವುದು” ಎಂದು ಕ್ರಿಕೆಟರ್ ಕೆಸಿ ಕರಿಯಪ್ಪನವರ ವಿರುದ್ಧ ಎ-ಕ್ಸ್ ಗರ್ಲ್ ಫ್ರೆಂಡ್ ದಿಶಾ(Disha) ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

advertisement

Leave A Reply

Your email address will not be published.