7 Hot News
A Karnataka Times Affiliate Kannada News Portal

ಆಯತಪ್ಪಿ ದೊಪ್ಪನೆ ಕಳಗೆ ಬಿದ್ದ ಖ್ಯಾತ ನಟಿ, ಒಳ ಉಡುಪು ಧರಿಸಲು ಹಣ ಇಲ್ವಾ? ನೆಟ್ಟಿಗರಿಂದ ಪ್ರಶ್ನೆ!!

advertisement

ಸಾಮಾಜಿಕ ಜಾಲತಾಣಗಳ ಮೂಲಕ ಬಹು ದೊಡ್ಡ ಮಟ್ಟದ ಪ್ರಸಿದ್ಧಿಗೊಂಡು ಇಂದು ಸಾಕಷ್ಟು ಸ್ಟಾರ್ನಟರ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡು ಮಿಂಚುತ್ತಿರುವಂತಹ 22 ವರ್ಷದ ನಟಿ ಜನ್ನತ್ ಜುಬೇರ್(Jannat Zubair) ಅವರು ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ನಲ್ಲಿ ನಡೆದಂತಹ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ಕಾರ್ಯಕ್ರಮವನ್ನು ಮುಗಿಸಿ ಹೊರ ನಡೆದು ಬರುತ್ತಿದ್ದಾಗ ಜನ್ನತ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ.

advertisement

ಹೌದು ಗೆಳೆಯರೇ ಕಾರ್ಯಕ್ರಮಕ್ಕೆ ಬಹಳ ಮಾಡ್ರನ್ ಆಗಿ ನೀಲಿ ಬಣ್ಣದ ಬಾಡಿ ಕಾನ್ (Blue denim bodycon dress) ಉಡುಪನ್ನು ಧರಿಸಿ ಕಪ್ಪು ಬಣ್ಣದ ಉದ್ದನೆಯ ಪೆನ್ಸಿಲ್ ಹೀಲ್ಸ್ (Long pencil heels) ಧರಿಸಿ ರಾಂಪ್ವಾಕ್ ಮಾಡುತ್ತ ಬಹಳ ಸ್ಟೈಲಿಶ್ ಆಗಿ ನಡೆದುಕೊಂಡು ಬಂದಂತಹ ನಟಿ ಜನ್ನತ್ ಜುಬೇರ್ ಅವರು ನೆಲದ ಮೇಲೆ ಸರಿಯಾಗಿ ಹಾಕಿಲ್ಲದಂತಹ ಕೆಂಪು ಕಾರ್ಪೆಟ್ ಅನ್ನು ನೋಡದೆ ಅದರ ಮೇಲೆ ಕಾಲಿಟ್ಟು ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ ಅವರನ್ನು ಕೂಡಲೇ ಅಲ್ಲಿದ್ದಂತಹ ಸೆಕ್ಯೂರಿಟಿ ಗಾರ್ಡ್ಗಳು ಮೇಲೆತ್ತಿದ್ದು.

advertisement

ನಂತರ ಏನು ಆಗೇ ಇಲ್ಲವೆಂಬಂತೆ ಆತ್ಮವಿಶ್ವಾಸವನ್ನು ಉರಿದುಂಬಿಸಿಕೊಂಡು ನಗುನಗುತ ಕ್ಯಾಮೆರಾದ ಕಣ್ಣಿಗೆ ಪೋಸ್ಟ್ ನೀಡಿದ್ದಾರೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹೇರಳಾಗುತ್ತಿದ್ದು, ಬಿದ್ದರೂ ಕುಗ್ಗದ ಅವರ ನಗುವಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದು ಇನ್ನೂ ಹಲವರು ಇವರಲ್ಲಿ ಇರುವಂತಹ ಗಾರ್ಡನಂಬಿಕೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೂಲತಃ ಮುಂಬೈನ ಅವರಾದ ಜನ್ನತ್ ಜುಬೇರ್(Jannat Zubair) ಅವರು 2010 ಮತ್ತು 11ರಲ್ಲಿ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪುಲ್ವಾ ಎಂಬ ಕಾರ್ಯಕ್ರಮದ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದರು.

advertisement

advertisement

 

View this post on Instagram

 

A post shared by Cine Blitz (@cineblitzofficial)

advertisement

advertisement

ನಂತರ ರೋಮ್ಯಾಂಟಿಕ್ ತೂ ಆಶಿಕಿ ಪಂಕ್ತಿ ಎಂಬ ಪ್ರೋಗ್ರಾಮ್ ಮೂಲಕ ಇನ್ನಷ್ಟು ಫೇಮಸ್ ಆದಂತಹ ಜನ್ನತ್ರವರು ಸದ್ಯ ಬೆರಳನಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಬಾಲಿವುಡ್ ಚಿತ್ರ ಪ್ರೇಕ್ಷಕರ ಮನಸಿನ್ನು ಗೆದ್ದಿದ್ದಾರೆ. ಸಾಮಾಜಿಕ ಜಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವಾಗಿ ಇರುವಂತಹ ಜನ್ನತ್ ಜುಬೇರ್(Jannat Zubair) ಆಗಾಗ ಫನ್ನಿ ವಿಡಿಯೋಗಳನ್ನು, ಲಿಪ್ಸಿಂಗ್ ವಿಡಿಯೋಗಳನ್ನು ಮಾಡುತ್ತ ನೆಟ್ಟಿಗರ ಮನಸನ್ನು

advertisement

ಗೆಲ್ಲುತ್ತಿರುತ್ತಾರೆ.

advertisement

Leave A Reply

Your email address will not be published.