7 Hot News
A Karnataka Times Affiliate Kannada News Portal

ಸತ್ಯ ಮುಚ್ಚಿಡಲು ಸಾಧ್ಯವಿಲ್ಲ, ಮದುವೆ ಆಗದೆ ಸಿಂಗಲ್ ಆಗಿ ಇರಲು ಅಸಲಿ ಕಾರಣ ಹೊರ ಹಾಕಿದ ನಟಿ! ಸತ್ಯವನ್ನು ಬಯಲು ಮಾಡಿದ ಆಂಕರ್ ಅನುಶ್ರೀ!!

advertisement

ಸ್ನೇಹಿತರೆ ತಮ್ಮ ಚಿಟಪಟ ಮಾತುಗಾರಿಕೆಯಿಂದಾಗಿ ಕನ್ನಡದ ಸಾಕಷ್ಟು ಫೇಮಸ್ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗುವಂತಹ ಅವಕಾಶವನ್ನು ಗಿಟ್ಟಿಸಿಕೊಂಡು ಹರಳು ಉರಿದಂತೆ ಮಾತನಾಡುತ್ತಾ ಕನ್ನಡ ಕಿರುತೆರೆ ವೀಕ್ಷಕರ ಮಗಳಾಗಿರುವಂತಹ ಆಂಕರ್ ಅನು(Anchor Anu) ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸದಾ ವೈರಲ್ ಆಗುತ್ತಿರುತ್ತಾರೆ. ಆದರೆ ಬಹುತೇಕ ಬಾರಿ ಅನುಶ್ರೀ ಅವರ ಮದುವೆ ವಿಚಾರ ಸದ್ದು ಮಾಡುತ್ತಲೇ ಇರುತ್ತದೆ.

advertisement

ಸಾಕಷ್ಟು ಸ್ಟಾರ್ ನಟ ಹಾಸ್ಯ ನಟ ಹಾಗೂ ಸಿಂಗರ್ಸ್(Singers) ಗಳ ಜೊತೆಗೆ ಅನುಶ್ರೀ ಅವರ ಹೆಸರು ತಳುಕು ಹಾಕಿಕೊಂಡಿದ್ದಿದೆ. ಎಲ್ಲಾ ರೂಮರ್ಸ್ಗಳು ಸೃಷ್ಟಿಯಾದರೂ ಅನುಶ್ರೀ ಇನ್ನು ಯಾಕೆ ಮದುವೆಯಾಗುತ್ತಿಲ್ಲ ಅಥವಾ ಮದುವೆಯ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ಅವರ ಅಭಿಮಾನಿಗಳಲ್ಲಿ ಕಾಡುತ್ತಿರುವಂತಹ ಪ್ರಶ್ನೆ.

advertisement

ಇದಕ್ಕೆ ಸಂದರ್ಶನ ಒಂದರಲ್ಲಿ ಉತ್ತರಿಸಿರುವಂತಹ ಅನು 35 ವರ್ಷ ವಯಸ್ಸಾದರೂ ಮದುವೆಯಾಗದೆ ಇರಲು ಅಸಲಿ ಕಾರಣವೇನು? ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ನಿಮಗೂ ಕೂಡ ಈ ಸತ್ಯವನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಕರ್ನಾಟಕದ ಕರಾವಳಿಯಾದ ಮಂಗಳೂರಿನ ಸೂರತ್ಕಲ್ ?(Surathkal, mangalore)ನಲ್ಲಿ ಹುಟ್ಟಿ ಬೆಳೆದಂತಹ ಅನುಶ್ರೀ ಅವರು ನಾಯಕ ನಟಿ ಹಾಗೂ ಡ್ಯಾನ್ಸರ್ ಆಗಬೇಕೆಂಬ ಆಸೆಯಿಂದ ಸಿನಿಮಾ ರಂಗವನ್ನು ಪ್ರವೇಶಿಸುತ್ತಾರೆ.

advertisement

advertisement

ಬಣ್ಣದ ಬದುಕಿಗೆ ಕಾಲಿಟ್ಟ ಆರಂಬಿಕ ದಿನಗಳಲ್ಲಿ ಸಾಕಷ್ಟು ಡಾನ್ಸ್ ಕಾಂಪಿಟೇಶನ್ ಗಳಲ್ಲಿ ಕಾಣಿಸಿಕೊಳ್ಳುತ್ತ ಜನಪ್ರಿಯತೆ ಪಡೆದುಕೊಂಡಿದ್ದಂತಹ ಅನುಶ್ರೀ ಅವರ ವೃತ್ತಿ ಬದುಕಿಗೆ ಮಹತ್ತರವಾದ ಬ್ರೇಕ್ ನೀಡಿದ್ದು ಬಿಗ್ ಬಾಸ್ ಅಲ್ಲಿಂದ ಮತ್ತೊಂದು ಹಿಂದಿರುಗಿ ನೋಡಿದಂತೆ ತಮ್ಮ ಬದುಕನ್ನು ಕಟ್ಟಿಕೊಂಡು ಹೋದಂತಹ ಅನುಶ್ರೀ(Anushree) ಅವರು ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಮುಂತಾದ ಕಾರ್ಯಕ್ರಮಗಳನ್ನು ತಮ್ಮ ಅದ್ಭುತ ಮಾತು ಬಾರಿಗೆ ಶೈಲಿಯಿಂದ ನಿರೂಪಣೆ ಮಾಡಿಕೊಡುತ್ತಾ ಪ್ರಸಿದ್ಧಿ ಪಡೆದರು.

advertisement

ಕರ್ನಾಟಕದ ಮಾತಿನಮಲ್ಲಿ ಎಂದೇ ಪ್ರಖ್ಯಾತಿ ಹೊಂದಿರುವ ಅನುಶ್ರೀ ಯಾವುದೇ ಕಾರ್ಯಕ್ರಮದಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆಡಿಯೋ ಲಾಂಚ್, ಪ್ರಿ ರಿಲಿಸಿಂಗ್ ಗಳಲ್ಲಿ ಕಾಣಿಸಿಕೊಂಡರು ಅವರನ್ನು ಮದುವೆ ಯಾವಾಗ ಎಂಬ ಪ್ರಶ್ನೆ ಮಾಡದೆ ಅಭಿಮಾನಿಗಳು ಬಿಡುವುದೇ ಇಲ್ಲ ಸಾಮಾಜಿಕ ಜಾಲತಾಣದಲ್ಲಿ ಅನುಶ್ರೀ(Anushree) ಯಾವುದೇ ಪೋಸ್ಟ್ ಮಾಡಿದರು ಕೂಡ ನೆಟ್ಟಿಗರು ವಯಸ್ಸಾಯ್ತು ಯಾವಾಗ ಮದುವೆಯಾಗುತ್ತೀರಾ? ಎಂದು ಕೇಳುತ್ತಲೇ ಇರುತ್ತಾರೆ.

advertisement

ಸದ್ಯ ಇದೆಲ್ಲದಕ್ಕೂ ಅನು ಉತ್ತರ ನೀಡಿದ್ದು “ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಜೀವನವನ್ನು ಅನುಸರಿಸಿಕೊಂಡು ಹೋಗುವ ಸಂಗತಿ ಇನ್ನೂ ಸಿಕ್ಕಿಲ್ಲ ಸಿಕ್ಕಿದ ಕೂಡಲೇ ಖಂಡಿತ ನಿಮ್ಮೆಲ್ಲರಿಗೂ ತಿಳಿಸಿ ನಿಮ್ಮ ಸಮ್ಮುಖದಲ್ಲಿ ಮದುವೆಯಾಗುತ್ತೇನೆ” ಎಂದಿದ್ದಾರೆ. ಇನ್ನು ಅದೆಷ್ಟೋ ಕಡೆಗಳಲ್ಲಿ ನನಗೆ ನನ್ನ ವೈಯಕ್ತಿಕ ಹಾಗೂ ಮದುವೆ ವಿಚಾರಕ್ಕಿಂತ ನನ್ನ ವೃತ್ತಿ ಬದುಕು ನನಗೆ ಬಹಳ ಮುಖ್ಯ, ಈ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಆಸೆ ನನಗಿದೆ ಎನ್ನುತ್ತಿರುತ್ತಾರೆ.

advertisement

Leave A Reply

Your email address will not be published.