7 Hot News
A Karnataka Times Affiliate Kannada News Portal

ಸ್ಯಾಂಡಲ್ ವುಡ್ ಹಾಸ್ಯನಟ ತಬಲಾನಾಣಿಯವರ ಮುದ್ದಿನ ಮಗಳ ಎಂಗೇಜ್ಮೆಂಟ್ ಕಾರ್ಯಕ್ರಮವು ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಫೋಟೋಸ್!!

advertisement

ಸ್ಯಾಂಡಲ್ ವುಡ್ ನಲ್ಲಿ ತಮ್ಮ ವಿಶೇಷ ಅಭಿಮಾನದ ಮೂಲಕ ಗುರುತಿಸಿಕೊಂಡವರು ನಟ ತಬಲಾನಾಣಿ (Tabalanani). ಹಾಸ್ಯ ನಟ ತಬಲ ನಾಣಿ ಅವರು ಜನಿಸಿದ್ದು ಬೆಂಗಳೂರಿನಲ್ಲಿಯೇ. ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿ (Banglore) ನಲ್ಲಿ ಮುಗಿಸಿದ ಇವರು, ಮಠ (Mata) ಸಿನಿಮಾದ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡರು.

advertisement

ಹಾಸ್ಯ ನಟ ತಬಲಾನಾಣಿಯವರ ಮುದ್ದಿನ ಮಗಳ ನಿಶ್ಚಿತಾರ್ಥ ಕಾರ್ಯಕ್ರಮವು ಇತ್ತೀಚೆಗಷ್ಟೇ ನೆರವೇರಿದೆ. ತಬಲಾ ನಾಣಿ ಪುತ್ರಿ ಚೈತ್ರಾ (Chaitra) ಕೂಡ ಗಾಯಕಿ ಹಾಗೂ ಡಬ್ಬಿಂಗ್ ಆರ್ಟಿಸ್ಟ್‌ ಆಗಿ ಗುರುತಿಸಿಕೊಂಡಿದ್ದಾರೆ. ಆಗಾಗ ತನ್ನ ಕಂಠ ಸಿರಿಯಲ್ಲಿ ಮೂಡಿಬರುವ ಹಾಡುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

advertisement

ರಂಗಭೂಮಿ ಕಲಾವಿದ, ಹಾಸ್ಯ ನಟ ತಬಲಾ ನಾಣಿ ಅವರ ಮುದ್ದಿನ ಪುತ್ರಿ ಚೈತ್ರಾ ಅವರ ಅದ್ಧೂರಿ ನಿಶ್ಚಿತಾರ್ಥ ಬೆಂಗಳೂರಿ (Banglore) ನಲ್ಲಿ ನಡೆದಿದೆ. ರಾಮ್ ಚೇತನ್‌ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಚೈತ್ರಾರವರು ಎಂಗೇಜ್ಮೆಂಟ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆ ಯಲ್ಲಿ ಶೇರ್ ಮಾಡಿಕೊಂಡು 16.11.2023 ಎಂದು ದಿನಾಂಕಾ ಬರೆದುಕೊಂಡಿದ್ದಾರೆ.

advertisement

advertisement

advertisement

ನಂದಿ ಲಿಂಕ್‌ ಗ್ರೌಂಡ್ಸ್‌ (Nandi Links Ground) ನಲ್ಲಿ ಅದ್ಧೂರಿಯಾಗಿ ನಡೆದ ಎಂಗೇಜ್ಮೆಂಟ್ ಕಾರ್ಯಕ್ರಮದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದರಲ್ಲಿಯೂ ನಿಶ್ಚಿತಾರ್ಥದಲ್ಲಿ ಚೈತ್ರಾ ತಮ್ಮ ನೆಚ್ಚಿನ ಶ್ವಾನಕ್ಕೂ ಕಾಲರ್‌ ಹಾಕಿಸಿ ಫೋಟೋಗೆ ಪೋಸ್ ಕೊಟ್ಟಿದ್ದು ಈ ಫೋಟೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

advertisement

advertisement

ರಾಮ್ ಚೇತನ್ (Ram Chethan) ಅವರು ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯಾಗಿದ್ದು ಹೀಗಾಗಿ ಚೈತ್ರಾರವರು ತಮ್ಮ ಕ್ಷೇತ್ರದವರ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಹಳದಿ ಮತ್ತು ಹಸಿರು ಕಾಂಬಿನೇಷನ್‌ ಸೀರೆಯಲ್ಲಿ ಚೈತ್ರಾರವರು ಮಿಂಚಿದ್ದು, ನೀಲಿ ಬಣ್ಣದ ಸೂಟ್‌ನಲ್ಲಿ ರಾಮ್ ಚೇತನ್ ಕಾಣಿಸಿಕೊಂಡಿದ್ದು ಫಾನ್ಸ್ ಗಳು ಇವರಿಬ್ಬರ ಲುಕ್ ಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

advertisement

Leave A Reply

Your email address will not be published.