7 Hot News
A Karnataka Times Affiliate Kannada News Portal

ಬ್ಲ್ಯಾಕ್ ಕಲರ್ ಉಡುಗೆ ತೊಟ್ಟು ಜಿಮ್ ನಲ್ಲಿ ಮೈ ದಂಡಿಸುತ್ತಿರುವ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ, ಇಲ್ಲಿದೆ ನೋಡಿ ವರ್ಕ್ ಔಟ್ ವಿಡಿಯೋ!!

advertisement

ನಟಿ ಶಿಲ್ಪಾ ಶೆಟ್ಟಿ (Shilpa Shetty) ಬಾಲಿವುಡ್ ಸಿನಿರಂಗದಲ್ಲಿ ನಟಿಸಿರುವ ಶಿಲ್ಪಾ ಶೆಟ್ಟಿಯವರ ನಟನೆ ಹಾಗೂ ಫಿಟ್ ನೆಸ್ ಗೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಬಳಗವಿದೆ. ಕಳೆದ ವರ್ಷದಿಂದ ವೈಯುಕ್ತಿಕ ಜೀವನದ ಕುರಿತಾಗಿಯೂ ಸುದ್ದಿಯಲ್ಲಿದ್ದರು. ಅದಲ್ಲದೇ, ಶಿಲ್ಪಾ ಶೆಟ್ಟಿ ಬಾಲಿವುಡ್‌ನ ಪ್ರಸಿದ್ಧ ನಟಿ, ಉದ್ಯಮಿ ಹಾಗೂ ಫಿಟ್‌ನೆಸ್ ಲೇಡಿಯಾಗಿ ಗುರುತಿಸಿಕೊಂಡವರು.

advertisement

ಸೋಶಿಯಲ್ ಮೀಡಿಯಾ (Social Media) ದಲ್ಲಿ ತುಂಬಾನೇ ಆಕ್ಟಿವ್ ಆಗಿರುವ ಶಿಲ್ಪಾ ಶೆಟ್ಟಿ ಆಗಾಗ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವೈಯುಕ್ತಿಕ ಜೀವನದ ಫೋಟೋ ಹಾಗೂ ವಿಡಿಯೋಗಳ ಜೊತೆಗೆ ಫಿಟ್‌ನೆಸ್‌ ವಿಡಿಯೋಗಳನ್ನು ಹೊರ ಶೇರ್ ಮಾಡಿಕೊಳ್ಳುವುದನ್ನು ಕಾಣಬಹುದು. ಅದಲ್ಲದೇ ಶಿಲ್ಪಾ ಶೆಟ್ಟಿಯ ಫಿಟ್‌ನೆಸ್‌ನಿಂದ ಇಂದಿಗೂ ಆಕೆಯ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂದರೆ ತಪ್ಪಾಗಲ್ಲ.

advertisement

ಇದಕ್ಕೆ ಸಾಕ್ಷಿ ಎನ್ನುವಂತೆ ಲಾಕ್‍ಡೌನ್ (Lock down) ಟೈಮ್ ನಲ್ಲಿ ತಮ್ಮ ಫನ್ನಿ ಹಾಗೂ ಫಿಟ್ನೆಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಲಾಕ್ ಡೌನ್ ಮುಗಿಯುತ್ತಿದ್ದಂತೆ ಮತ್ತೆ ಎಂದಿನಂತೆ ನಾನಾ ರೀತಿಯ ವರ್ಕೌಟ್ ಮಾಡಲು ಶುರು ಮಾಡಿದ್ದರು. ನಟಿ ಶಿಲ್ಪಾ ಶೆಟ್ಟಿ ಏನು ಬಿಟ್ಟರೂ ವರ್ಕ್ ಔಟ್ ಮಾಡುವುದನ್ನು ಮಾತ್ರ ಮಿಸ್ ಮಾಡುವುದೇ ಇಲ್ಲ ಎನ್ನಬಹುದು. 48ರ ಹರೆಯದಲ್ಲೂ ತುಂಬಾ ಆಕ್ಟಿವ್ ಆಗಿರುವ ನಟಿ ಶಿಲ್ಪಾ ಶೆಟ್ಟಿಯವರ ವರ್ಕೌಟ್ ವಿಡಿಯೋ ನೋಡಿ ಅನೇಕರು ಶಾಕ್ ಆಗಿದ್ದಾರೆ.

advertisement

ಫಿಟ್ ನೆಸ್ ಬೆಡಗಿಯಾಗಿರುವ ಶಿಲ್ಪಾ ಶೆಟ್ಟಿಯವರು ಬ್ಲ್ಯಾಕ್ ಕಲರ್ ಉಡುಗೆ (Black Colour Dress) ಯಲ್ಲಿ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿವೆ. ಈ ವಿಡಿಯೋದಲ್ಲಿ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಹಾ-ಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ದೇಹ ದಂಡಿಸುವವರಿಗೆ ಒಂದಷ್ಟು ಸಲಹೆಗಳನ್ನು ನೀಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ನಟಿಯ ಈ ವಿಡಿಯೋಗೆ ಹದಿನೈದು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಕೂಡ ಮಾಡಿದ್ದಾರೆ.

advertisement

advertisement

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್‌ನ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ (Raj Kundra) ರ ವಿವಾಹ ವಾರ್ಷಿಕೋತ್ಸವ (Wedding Anniversary) ಸಂಭ್ರಮವಾಗಿತ್ತು. ಈ ವೇಳೆಯಲ್ಲಿ ರಾಜ್ ಕುಂದ್ರಾ ಅವರ ಜೊತೆಗೆ ಇರುವ ಫೋಟೋಗಳನ್ನು ಒಟ್ಟಾಗಿಸಿ ಒಂದು ಶಾರ್ಟ್‌ ವಿಡಿಯೋ ಮಾಡಿದ್ದು, ಅದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. “ಹದಿನಾಲ್ಕು ವರ್ಷಗಳು, ಪ್ರೀತಿಸುವೆ, ನನ್ನ ಕುಕ್ಕಿ” ಎಂದು ಬರೆದಿದ್ದಾರೆ. ನೀವು ನನ್ನ ಸಂತೋಷದ ಸ್ಥಳ ಎಂದು ಅವರು ಬರೆದಿದ್ದಾರೆ.

advertisement

advertisement

advertisement

ಇದರೊಂದಿಗೆ ಗೌರವ, ಜತೆಯಾಗಿರೋಣ, ಪತಿಯ ಮೇಲಿನ ಪ್ರೀತಿ ಇತ್ಯಾದಿ ಹ್ಯಾಷ್‌ ಟ್ಯಾಗ್‌ ಸೆಲೆಕ್ಟ್‌ ಮಾಡಿದ್ದರು. ನಟಿ ಶಿಲ್ಪಾ ಶೆಟ್ಟಿಯವರ ಈ ಪೋಸ್ಟ್ ನೋಡಿದ ನೆಟ್ಟಿಗರು ಈ ಜೋಡಿಯನ್ನು ಒಪ್ಪಿಕೊಂಡು ವೈಯುಕ್ತಿಕ ಬದುಕಿನಲ್ಲಿ ಏನೇ ಆಗಿದ್ದರೂ ಪತಿಯ ಜೊತೆಗೆ ನಿಂತಿರುವುದು ದಾಂಪತ್ಯ ಜೀವನಕ್ಕೆ ಮಾದರಿ ಎನ್ನುವುದು ಮಾತ್ರ ನಿಜ.

advertisement

Leave A Reply

Your email address will not be published.