7 Hot News
A Karnataka Times Affiliate Kannada News Portal

ಮೈ ಜುಮ್ಮ್ ಅನ್ನುವಂತೆ ಫೋಟೋಶೂಟ್ ಮಾಡಿಸಿದ ಬೆಣ್ಣೆ ಬ್ಯೂಟಿ ಅಶೀಕಾ ರಂಗನಾಥ್! ಮಸ್ತ್ ಬ್ಯೂಟಿ ಹೇಗಿದೆ ನೋಡಿ!!

advertisement

ಕನ್ನಡದ ಹುಡುಗಿ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಆಶಿಕಾ ಸ್ಯಾಂಡಲ್ವುಡ್, ಟಾಲಿವುಡ್ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅದಲ್ಲದೇ ನಟಿ ಆಶಿಕಾ ರಂಗನಾಥ್ (Actress Ashika Ranganath) ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ನಟಿಯೂ ಆಗಾಗ ಸುದ್ದಿಯಲ್ಲಿರುತ್ತಾರೆ.

advertisement

ಆದರೆ ಇದೀಗ ಸ್ಯಾಂಡಲ್‍ವುಡ್ ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸ್ಟೈಲಿಶ್ ಲುಕ್‍ನಲ್ಲಿ ಮಿಂಚಿದ್ದಾರೆ. ಜೀನ್ಸ್ ಪ್ಯಾಂಟ್ ಹಾಗೂ ಬ್ಲಾಕ್ ಕಲರ್ ಶರ್ಟ್ ಮೇಲೆ ಜೀನ್ಸ್ ಜಾಕೆಟ್ ಹಾಕಿದ್ದು ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಈ ಫೋಟೋಗೆ ಒಂದೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳು ಬರುತ್ತಿದ್ದು, ಫ್ಯಾನ್ಸ್ ಗಳು ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

advertisement

ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್ ಅವರ ನಟನಾ ಹಿನ್ನಲೆಯತ್ತ ಗಮನ ಹರಿಸಿದರೆ 2014 ರಲ್ಲಿ ಜರುಗಿದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್’ ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆಗಿ ಹೊರ ಹೊಮ್ಮಿದ್ದರು. ನಿರ್ದೇಶಕ ಮಹೇಶ್ ಬಾಬು ಇವರನ್ನು ತಮ್ಮ `ಕ್ರೇಜಿ ಬಾಯ್” (Carzy Boy) ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಂತರ ಅವಕಾಶಗಳು ಬಂದವು. ಈ ಹಿಂದೆಯಷ್ಟೇ ನಟಿ ಆಶಿಕಾರಂಗನಾಥ್ ಅವರ ನಟನೆಯ ರಾಂಬೋ 2′ (Rambo 2) ಯಶಸ್ಸು ಕಂಡಿತು.

advertisement

advertisement

 

View this post on Instagram

 

A post shared by Ashika Ranganath (@ashika_rangnath)

advertisement

advertisement

ಈ ಸಿನಿಮಾವು ನಟಿ ಆಶಿಕಾ ರಂಗನಾಥ್ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಪರಭಾಷೆಯ ಸಿನಿಮಾರಂಗಕ್ಕೆ ಲಗ್ಗೆ ಕೊಟ್ಟ ನಟಿ ಟಾಲಿವುಡ್‍ನ ಅಮಿಗೋಸ್ (Amigos) ಚಿತ್ರದಲ್ಲಿ ನಟಿಸಿದ್ದರು. ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ (PRK Production Banner) ‘O2’ ಸಿನಿಮಾ ಚಿತ್ರೀಕರಣವು ಕಂಪ್ಲೀಟ್ ಮಾಡಿದ್ದಾರೆ. ಅದಲ್ಲದೇ ಸಿಂಪಲ್ ಸುನಿ (Simple Suni) ನಿರ್ದೇಶನದ ‘ಗತವೈಭವ’ (Gathavaibhava ಚಿತ್ರದಲ್ಲಿ ದುಷ್ಯಂತ್ ಜೊತೆಗೆ ಆಶಿಕಾ ರಂಗನಾಥ್ ತೆರೆ ಹಂಚಿಕೊಂಡಿದ್ದಾರೆ. ಕನ್ನಡದ ಬೆಡಗಿ ನಟಿ ಆಶಿಕಾ ರಂಗನಾಥ್ ಅವರು ಸಾಲು ಸಾಲು ಸಿನಿಮಾಗಳು ಕೈಯಲ್ಲಿವೆ.

advertisement

Leave A Reply

Your email address will not be published.