7 Hot News
A Karnataka Times Affiliate Kannada News Portal

ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಮಸ್ತ್ ಫೋಟೋಶೂಟ್ ಮಾಡಿಸಿದ ನಟಿ ನಭಾ ನಟೇಶ್! ಮಸ್ತ್ ಫೋಟೋಸ್ ಇಲ್ಲಿವೆ!!

advertisement

ದಕ್ಷಿಣ ಭಾರತದ ಬಹುತೇಕ ಸಿನಿಮಾಗಳಲ್ಲಿ ಅಭಿನಯಿಸುತ್ತ ಬಾರಿ ಹೆಸರು ಬೇಡಿಕೆ ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ನಟಿ ನಭ ನಟೇಶ್(Nabha Natesh) ಒಂದಲ್ಲ ಒಂದು ವಿಚಾರದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಇತ್ತೀಚಿನ ದಿನಮಾನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವಂತಹ ನಭ ತಮ್ಮ ಹಾಟ್ ಲುಕ್ಕಿನ ಫೋಟೋಗಳು ಹಾಗೂ ರೀಲ್ಸ್ ವಿಡಿಯೋಗಳಿಂದ ವೈರಲ್ ಆಗುತ್ತಾ ತಮ್ಮ ಅನುಯಾಯಿಗಳನ್ನು ರಂಜಿಸುತ್ತಿರುತ್ತಾರೆ.

advertisement

ಇದೀಗ ಕ್ರಾಪ್ ಟಾಪ್ ಧರಿಸಿ ಒಕ್ಕಳು ಕಾಣುವ ರೀತಿ ಬಹಳ ಬೋಲ್ಡ್ ಆಗಿ ಫೋಟೋವನ್ನು ತಗಿಸಿಕೊಂಡು ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಆರಂಭಿಕ ದಿನಮಾನಗಳಲ್ಲಿ ಅತಿ ಹೆಚ್ಚಿನ ಬೇಡಿಕೆ ಹಾಗೂ ಸಿನಿಮಾಗಳ ಆಫರ್ ಅನ್ನು ಪಡೆದುಕೊಂಡಿದಂತಹ ನಭಾ ನಟೇಶ್(Nabha Natesh) ಅವರಿಗೆ ಕಾಲಕ್ರಮೇಣ ಅವಕಾಶಗಳು ಕುಂಠಿತವಾಗಿವೆ.

advertisement

ಹೀಗಾಗಿ ಅಷ್ಟೇನೂ ಹೆಚ್ಚಾಗಿ ನಟನೆಯಲ್ಲಿ ಆಕ್ಟಿವ್ ಆಗಿ ಇಲ್ಲದಂತಹ ನಭಾ ತಮ್ಮ ಅಭಿಮಾನಿಗಳಿಗೆ ಬೇರೆಯದೇ ರೀತಿ ಎಂಟರ್ಟೈನ್ಮೆಂಟ್ ನೀಡಲು ಸಜ್ಜಾಗಿದ್ದು ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ವಿಭಿನ್ನವಾದಂತಹ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ರೆಗೆಡಿಸುತ್ತಿರುತ್ತಾರೆ ಹೌದು ಗೆಳೆಯರೇ ಕೆಲವೊಮ್ಮೆ ಪಕ್ಕ ಟ್ರಡಿಷನಲ್ ಆಗಿ ಸೀರೆ ಉಟ್ಟು ಕಂಗುಳಿಸುತ್ತಾರೆ.

advertisement

advertisement

ಮತ್ತೊಮ್ಮೆ ತುಂಡು ಉಡುಗೆಯನ್ನು ಧರಿಸಿ ಹಾರ್ಟ್ಗೆ ಬಾಣ ಬಿಡುತ್ತಿರುತ್ತಾರೆ. ಹೊಸ ರೀತಿಯ ಉಡುಪನ್ನು ಧರಿಸಿ ಬಹಳ ಬೋಲ್ಡ್ ಆಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಫೋಟೋದಲ್ಲಿ ಕಪ್ಪು ಬಣ್ಣದ ಕ್ರಾಪ್ ಟಾಪ್ ಹಾಗೂ ಡೆಮಿನ್ ಜೀನ್ಸ್ ಹಾಕಿಕೊಂಡು ಬಹಳ ಗ್ಲಾಮರಸ್ ಆಗಿ ಮಿಂಚಿದ್ದಾರೆ. ನೋಡುಗರು ವರ್ಷಗಳುರುಳಿದರು ಮಾಸದ ನಭಾ ನಟೇಶ್(Nabha Natesh) ಅವರ ಸೌಂದರ್ಯಕ್ಕೆ ಮನಸೋತು ಹೋಗಿದ್ದಾರೆ.

advertisement

 

View this post on Instagram

 

A post shared by Nabha Natesh (@nabhanatesh)

advertisement

advertisement

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shiva Rajkumar) ಅವರ ವಜ್ರಕಾಯ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರ ಮನಸ್ಸನ್ನು ಆವರಿಸಿದಂತಹ ಬ್ಯೂಟಿ, ಆನಂತರ ಸರ್.ಜರಿಗೆ ಒಳಗಾಗಿ ತಮ್ಮ ಸಿನಿಮಾ ರಂಗದಲ್ಲಿನ ಅವಕಾಶವನ್ನು ಕಳೆದುಕೊಂಡರು ಎಂದರೆ ತಪ್ಪಾಗಲಾರದು. ಸದ್ಯ ನಟಿಯರ ರೇಸ್ (Actress race) ನಲ್ಲಿ ಹಿಂದೆ ಬಿದ್ದಿದ್ದರೂ ಕೂಡ ತಮ್ಮ ಅಂದವಾದ ಮೈಮಾಟದ ಮೂಲಕ ಪಡ್ಡೆ ಹುಡುಗರನ್ನ ಮೋಡಿ ಮಾಡುವ ನಭಾ ನಟೇಶ್ ಅವರ ಅಂದವಾದ ಸೊಂಟವನ್ನು ಕಂಡಂತಹ ನೆಟ್ಟಿಗರು ಕಮೆಂಟ್ ಮೂಲಕ ಸೌಂದರ್ಯವನ್ನು ವರ್ಣನೆ ಮಾಡಿದ್ದಾರೆ.

advertisement

Leave A Reply

Your email address will not be published.