7 Hot News
A Karnataka Times Affiliate Kannada News Portal

ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ಅವರ ಸುಂದರ ಮದುವೆ ಆಲ್ಬಮ್ ಫೋಟೋಸ್!!

advertisement

ಕಳೆದ ಕೆಲ ದಿನಗಳ ಹಿಂದಷ್ಟೇ ಕನ್ನಡ ಸಿನಿಮಾ ರಂಗದ ಮಿಲ್ಕಿ ಬ್ಯೂಟಿ ಎಂದೇ ಕರೆಯಲ್ಪಡುವ ನಟಿ ಆಶಿಕ ರಂಗನಾಥ್(Ashika Ranganath) ಅವರು ತಮ್ಮ ಅಕ್ಕನ ಮದುವೆ ಬಹಳ ಅದ್ದೂರಿಯಾಗಿ ನೆರವೇರಿಸಿ ಕೊಟ್ಟಿದ್ದಾರೆ. ಕೇವಲ ಕುಟುಂಬಸ್ಥರು ಸ್ನೇಹಿತರು ಹಾಗೂ ಕೆಲ ಸಿನಿಮಾ ರಂಗದ ಮಿತ್ರರನ್ನು ಮಾತ್ರ ಆಹ್ವಾನಿಸಿ ಬಹಳ ಸಿಂಪಲ್ ಆಗಿ ರೆಸಾರ್ಟ್ ಒಂದರಲ್ಲಿ ಅನುಷಾ ರಂಗನಾಥ್(Anusha Ranganath) ತಮ್ಮ ಬಹುಕಾಲದ ಗೆಳೆಯ ಶ್ರವಣ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು.

advertisement

ಈ ಜೋಡಿ ಹಕ್ಕಿಗಳ ಮದುವೆ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ಗೆಳೆಯರೇ ಗೋಕುಲದಲ್ಲಿ ಸೀತೆ ಎಂಬ ಕಿರುತೆರೆ ಧಾರವಾಹಿಯ ಮೂಲಕ ತಮ್ಮ ನಟನ ಪಯಣವನ್ನು ಪ್ರಾರಂಭ ಮಾಡಿದಂತಹ ಅನುಷಾ ರಂಗನಾಥ್ ಅನಂತರ ಸಾಲು ಸಾಲು ಸೀರಿಯಲ್ ಗಳು ಹಾಗೂ ಲೈಫ್ 360, ಟೆನ್, ಒನ್ಸ್ ಮೋರ್ ಗೌರವ, ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಮತ್ತು ಅಂದವಾದ ಹೀಗೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದರು.

advertisement

ತಮ್ಮ ಸಹೋದರಿಯಂತೆ ಹೆಚ್ಚಿನ ಬೇಡಿಕೆ ಗಳಿಸದಿದ್ದರೂ ಕೂಡ ತಕ್ಕಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದ ಅನುಷಾ ವೃತ್ತಿ ಬದುಕಿನಿಂದ ಬ್ರೇಕ್ ಪಡೆದು ವೈಯಕ್ತಿಕ ಜೀವನದತ್ತ ಗಮನಹರಿಸುತ್ತಿದ್ದಾರೆ. ಹೌದು ಗೆಳೆಯರೇ ಬೆಂಗಳೂರು ಮೂಲದ ಸಾಫ್ಟ್ವೇರ್ ಇಂಜಿನಿಯರ್ ಎಂ ಶ್ರವಣ್ ಮತ್ತು ಅನುಷಾ ರಂಗನಾಥ್ ಅವರು ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇರುತ್ತಾರೆ.

advertisement

advertisement

advertisement

ಇವರ ಪ್ರೀತಿಗೆ ಮನೆಯವರಿಂದ ಗ್ರೀನ್ ಸಿಗ್ನಲ್ ದೊರೆತನಂತರ ಸರಳವಾಗಿ ಎಂಗೇಜ್ಮೆಂಟ್ ಮಾಡಿಕೊಂಡು ಹಂಚಿಕೊಂಡಿದ್ದರು. ಅದರೀಗ ಖಾಸಗಿ ರೆಸಾರ್ಟ್ ನಲ್ಲಿ ಮೆರುಗುಗೊಳಿಸುವಂತಹ ಲೈಟಿಂಗ್ಸ್ ಹಾಗೂ ಡೆಕೋರೇಷನ್ಗಳ (Lightings and Decoration) ಮಧ್ಯೆ ಅಗ್ನಿಸಾಕ್ಷಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ಅನುಷಾ ಮತ್ತು ಶ್ರವಣ್ (Anusha amd shravan) ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

advertisement

advertisement

ತಮ್ಮ ಸಹೋದರಿಯ ಮದುವೆಯಲ್ಲಿ ಸಿಕ್ಕಾಪಟ್ಟೆ ಓಡಾಡಿ ಸಂಭ್ರಮಿಸಿದಂತಹ ಆಶಿಕಾ ರಂಗನಾಥ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾದ ಕೆಲ ಸುಂದರ ಫೋಟೋಗಳನ್ನು ಹಂಚಿಕೊಂಡು ಮದುವೆ ದಿನಾಂಕವನ್ನು ಕ್ಯಾಪ್ಷನ್ ಹಾಕಿ ಶುಭಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿದ್ದಾರೆ. ಫೋಟೋಗಳಲ್ಲಿ ಆಶಿಕಾ ರಂಗನಾಥ್(Ashika Ranganath) ಅವರ ಸಹ ಕುಟುಂಬ ಬಂಧು ಮಿತ್ರರು ಹಾಗೂ ಸ್ನೇಹಿತರನ್ನು ಕಾಣಬಹುದಾಗಿದೆ ಆಶಿಕಾ ರಂಗನಾಥ್ ಅವರ ಅಕ್ಕನ ವಿವಾಹಕ್ಕೆ ಕನ್ನಡ ಸಿನಿಮಾ ರಂಗದ ಹಲವರು ಸಾಕ್ಷಿಯಾಗಿ ನವ ವಧು ವರರಿಗೆ ಶುಭ ಹಾರೈಸಿದ್ದಾರೆ.

advertisement

Leave A Reply

Your email address will not be published.