7 Hot News
A Karnataka Times Affiliate Kannada News Portal

ಅಪ್ಪನ ವಯಸ್ಸಿನ ವ್ಯಕ್ತಿಗೆ ಹಾರ ಹಾಕಿ ಇನ್ಮುಂದೆ ನನಗೆ ನೀನೇ ಎಲ್ಲಾ ಎಂದ ಯುವತಿ! ವಿಡಿಯೋ ನೋಡಿ ಒಂದೇ ಕಣ್ಣಲ್ಲಿ ಕಣ್ಣೀರಿಟ್ಟ ಯುವಕರು!!

advertisement

ಸ್ನೇಹಿತರೆ, ಸಾಮಾಜಿಕ ಜಾಲತಾಣಗಳು ದಿನ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ ಜನರು ಇಂತಹ ಪ್ಲಾಟ್ಫಾರ್ಮ್ ಗಳನ್ನು ಉಪಯೋಗಿಸಿಕೊಂಡು ತಮ್ಮೊಳಗೆ ಇರುವಂತಹ ಅಘಾದವಾದ ಕಲೆಯನ್ನು ಜನರ ಮುಂದೆ ತೋರ್ಪಡಿಸುತ್ತಾ ಅತಿ ಹೆಚ್ಚಿನ ಅನುಯಾಯಿಗಳನ್ನು ಪಡೆದುಕೊಂಡು ಸೆಲೆಬ್ರಿಟಿ ಪಟ್ಟವನ್ನು ಅಲಂಕರಿಸುತ್ತಿದ್ದಾರೆ ಹಾಗೂ ತಮ್ಮ ರೀಲ್ ಹಾಗೂ ಲಿಪ್ಸಿಂಕ್ ವಿಡಿಯೋಗಳ ಮೂಲಕ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.

advertisement

ಇನ್ನು ಹಲವರು ಇಂತಹ ವಿಡಿಯೋಗಳಿಂದಲೇ ಫೇಮಸ್ ಆಗಿ ಇಂದು ಸಾಕಷ್ಟು ರಿಯಾಲಿಟಿ ಶೋ ಸೀರಿಯಲ್ ಗಳು ಹಾಗೂ ಸಿನಿಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ಮಿಂಚುತ್ತಿದ್ದಾರೆ. ಕೆಲವರಿಗೆ ಇದು ಆದಾಯ ನೀಡುವಂತಹ ಕ್ಷೇತ್ರವಾದರೆ ಇನ್ನೂ ಹಲವರಿಗೆ ಮನೋರಂಜನ ಕ್ಷೇತ್ರ ಇದರಲ್ಲಿ ಬರುವಂತಹ ವೈರಲ್ ವಿಡಿಯೋಗಳನ್ನೆಲ್ಲ ವೀಕ್ಷಿಸುತ್ತಾ ತಮ್ಮ ಜೀವನದಲ್ಲಿ ಇರುವಂತಹ ದುಃಖವನ್ನೆಲ್ಲ ಮರೆತು ಸದಾ ಸ್ಕ್ರೋಲ್ ಮಾಡುತ್ತಾ, ಒಳ್ಳೊಳ್ಳೆ ಮನೋರಂಜನೆ ಪಡೆದುಕೊಳ್ಳುತ್ತಿರುತ್ತಾರೆ.

advertisement

ಹೀಗೆ ಒಮ್ಮೆ ಇನ್ಸ್ಟಾಗ್ರಾಂ ತೆರೆದರೆ ಸಾಕು ಅಲ್ಲಿ ಜನರ ಅದ್ಭುತ ನಟನೆಯಲ್ಲಿ ಮೂಡಿ ಬಂದಿರುವಂತಹ ಸಾವಿರಾರು ರೀಲ್ಸ್ ವಿಡಿಯೋಗಳು ಕಾಣಸಿಗುತ್ತದೆ ಅದರಂತೆ ಇಂದು ಸುಮಾರು 60 ವರ್ಷದ ವ್ಯಕ್ತಿಯು ತನ್ನ ತಲೆಯಲ್ಲಿ ಇರುವಂತಹ ಕೂದಲೆಲ್ಲ ಉದುರಿ ಹೋಗಿ ಬೋಳು ತಲೆ ಯಾಗಿದ್ದರೂ ಕೂಡ 20 ವರ್ಷದ ಹುಡುಗಿಯೊಂದಿಗೆ ಹೂವಿನ ಮಾಲೆಯನ್ನು ಬದಲಿಸಿಕೊಂಡು ಮದುವೆ ಮಾಡಿಕೊಂಡಿರುವಂತಹ ವಿಡಿಯೋ ನೆಟ್ಟಿಗರನ್ನು ಆಕರ್ಷಿಸುತ್ತಿದೆ.

advertisement

advertisement

advertisement

advertisement

ಹೌದು ಸ್ನೇಹಿತರೆ 20 ವರ್ಷದ ಹುಡುಗಿಯು ಆ ವ್ಯಕ್ತಿಯ ಕೊರಳಿಗೆ ಹಾರವನ್ನು ಹಾಕಿ ನಾಚುತ್ತ ನಿಂತಿದ್ದಾಳೆ ಇಬ್ಬರು ಸೇರಿ ನನಗೆ ನೀನು ನಿನಗೆ ನಾನು ನನಗೆ ಸಿಕ್ಕ ಒಲವು ನೀನು ಎಂಬ ಉಪಾಧ್ಯಕ್ಷ ಸಿನಿಮಾದ ಫೇಮಸ್ ಹಾಡಿಗೆ ರೀಲ್ಸ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬಾರಿ ವೈರಲ್ ಆಗಿದ್ದಾರೆ. ಅದರಂತೆ ಕನ್ನಡ ಟ್ರೆಂಡಿ ರೀಲ್ಸ್ ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಜೋಡಿ ಹಕ್ಕಿಗಳ ವಿಡಿಯೋವನ್ನು ರಿ ಪೋಸ್ಟ್ ಮಾಡಿ ಹರಿ ಬಿಡಲಾಗಿದೆ. ಇದನ್ನು ಕಂಡಂತಹ ನೆಟ್ಟಿಗರು ವಿಧವಿಧವಾಗಿ ಕಮೆಂಟ್ ಮಾಡುತ್ತಾ ಇಬ್ಬರ ನಟನೆಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.