7 Hot News
A Karnataka Times Affiliate Kannada News Portal

ವಿಶ್ವದ ಅತಿ ದಪ್ಪನೆಯ ತುಟಿಗಳ ಒಡತಿಗೆ, ಈಗ ಇನ್ನೊಂದು ಆ ದಪ್ಪನೆಯ ವಸ್ತು ಬೇಕಂತೆ! ಯಾವ ವಸ್ತು ಗೊತ್ತಾ?

advertisement

ಇತ್ತೀಚಿನ ದಿನಮಾನಗಳಲ್ಲಿ ಸೆಲೆಬ್ರಿಟಿಗಳು ತಮ್ಮ ದೇಹದ ಕೆಲ ಭಾಗಗಳನ್ನು ಸ-ರ್ಜರಿ ಮಾಡಿಸಿಕೊಂಡು ಇನ್ನಷ್ಟು ಸುಂದರಗೊಳಿಸಿಕೊಳ್ಳುತ್ತಾರೆ. ಅದರಲ್ಲೂ ಮುಖ್ಯವಾಗಿ ತುಟಿ ಮೂಗು ಹಾಗೂ ಕೂದಲಿಗೆ ಪ್ಲಾಸ್ಟಿಕ್ ಸ-ರ್ಜರಿಯನ್ನು ಮಾಡಿಸಿ ತಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವಂತಹ ನಿಟ್ಟಿನಲ್ಲಿ ಇರುತ್ತಾರೆ. ಈ ಕಾರಣದಿಂದ ಆಗಿನ ಶ್ರೀದೇವಿ(Sri Devi) ಯವರಿಂದ ಹಿಡಿದು ಈಗಿನ ಸಾಮಂತ ರುತ್ಪ್ರಭು(Samantha Ruth Prabhu) ಅವರವರೆಗೂ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಸ-ರ್ಜ-ರಿಗಳ ಮೊರೆ ಹೋಗಿ ಬೇಡಿಕೆ ಹೆಚ್ಚಿಸಿಕೊಂಡಿದ್ದು ಇದೆ.

advertisement

ಮಹಿಳೆಯೊಬ್ಬಳು(Andrea Ivanova) ತಮ್ಮ ತುಟಿಯು ಅತಿ ದಪ್ಪದಾಗಿ ಕಾಣಬೇಕೆಂಬುವ ಸಲುವಾಗಿ ಸ-ರ್ಜ-ರಿಯ ಮೊರೆ ಹೋಗಿ ಅತಿ ದಪ್ಪನೆಯ ತುಟಿಯನ್ನು ಹೊಂದಿರುವ ಮಹಿಳೆ ಎಂಬ ಬಿರುದನ್ನು ಪಡೆದುಕೊಂಡಿದ್ದಾಳೆ. ಅಷ್ಟಕ್ಕೂ ಆಕೆ ಈ ಆವಿಷ್ಕಾರಕ್ಕೆ ಮುಂದಾದದಾದರೂ ಯಾವ ಕಾರಣದಿಂದ? ಇದಕ್ಕೆ ಬ್ರಿಟನ್ ಸರ್ಕಾರ ನೀಡಿದ ಮೆಚ್ಚುಗೆ ಏನು? ಈಗ ಯಾವ ಸಾಹಸಕ್ಕೆ ಕೈ ಹಾಕಲಿದ್ದಾಳೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸಲು ಹೊರಟಿದ್ದೇವೆ.

advertisement

advertisement

ವಿಶ್ವದಲ್ಲಿಯೇ ಅತಿ ದಪ್ಪ ತುಟಿಗಳನ್ನು(Bigger lips) ಹೊಂದಿರುವಂತಹ ಆಂಡ್ರಿಯ ಇವನೋವ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ಹೊರಹಾಕಿದ್ದಾರೆ. ಬ್ರಿಟನ್ನ ಬಹುಪ್ರಸಿದ್ದಿ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಆಗಿರುವಂತಹ ಆಂಡ್ರಿಯ ಇನ್ನೋವಾ(Andrea Ivanova) ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತುಟಿಗಳ ಜೊತೆಗೆ ತಮ್ಮ ಕೆನ್ನೆಯನ್ನು ದಪ್ಪದಾಗಿ ಮಾಡಿಕೊಳ್ಳುತ್ತಿರುವುದರ ಕುರಿತು ಮಾಹಿತಿ ಹಂಚಿಕೊಂಡು, ವೈರಲ್ ಆಗಿದ್ದಾರೆ.

advertisement

ಇದಕ್ಕೆ ಆಕೆ ಬರೋಬ್ಬರಿ ಎರಡು ಸಾವಿರ ಪೌಂಡ್ ಗಳನ್ನು ವೆಚ್ಚ ಮಾಡಿರುವಂತಹ ಮಾಹಿತಿಯನ್ನು ದಿ ಮಿರರ್ ನ್ಯೂಸ್ ಚಾನೆಲ್(The mirror news channel) ಪ್ರಕಟಿಸಿದ್ದು ಈ ಹಿಂದೆ ಲಿಪ್ ಫಿಲ್ಲರ್ಸ್(Lip fillers) ಗಳನ್ನು ಬಳಸಿಕೊಂಡು 26 ವರ್ಷದ ಆಕೆ ತಮ್ಮ ತುಟಿಯನ್ನು ಬಹಳ ದಪ್ಪದಾಗಿ ಕಾಣುವಂತೆ ಮಾಡಿಕೊಂಡು ವಿಶ್ವದ ಅತಿ ದಪ್ಪನೆಯ ತುಟಿಯುಳ್ಳ ಮಹಿಳೆ ಎಂಬ ಪ್ರಖ್ಯಾತಿ ಪಡೆದಿದ್ದಳು. ಅಷ್ಟೇ ಅಲ್ಲದೆ ಅವಳ ತುಟಿಯಿಂದ ಸಿಹಿ ಚುಂಬನವನ್ನು ಇತರರಿಗೆ ನೀಡಿ ಹಣ ವಸೂಲಿ ಮಾಡಲು ಕೂಡ ಮುಂದಾಗಿದ್ದಳು.

advertisement

ಆದರೆ ಈಗ ಕೆನ್ನೆಗಳನ್ನು ಕೂಡ ದಪ್ಪದಾಗಿ ಮಾಡಿಕೊಳ್ಳಲು ಬರೋಬ್ಬರಿ 20 ಪೌಂಡ್ ಹಣವನ್ನು ಖರ್ಚು ಮಾಡಿ ಸ-ರ್ಜ-ರಿಗೆ ಒಳಗಾಗಲು ನಿರ್ಧರಿಸಿದರಂತೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಆಂಡ್ರಿಯಾ “ಇದಕ್ಕಾಗಿ ನಾನು ಎಷ್ಟು ಹಣ ವೆಚ್ಚ ಮಾಡಬೇಕಾಗುತ್ತದೆ? ಏನಿಲ್ಲ ಚಿಕಿತ್ಸೆ ಪಡೆಯಬೇಕಾಗುತ್ತದೆ ಅಂತ ಗೊತ್ತಿಲ್ಲ ಆದರೆ ನಾನು ಹಲವು ವರ್ಷಗಳಿಂದ ಈ ಪ್ರಯತ್ನದಲ್ಲಿ ಇದ್ದೇನೆ” ಎಂದು ಬರೆದುಕೊಂಡಿದ್ದಾರೆ. ಜನರು ಫೇಮಸ್ ಆಗುವ ಸಲುವಾಗಿ ಒಂದಲ್ಲ ಒಂದು ವಿಶೇಷ ಆವಿಷ್ಕಾರಗಳನ್ನು ಪ್ರಯತ್ನಿಸುತ್ತಾ ಗಮನ ಸೆಳೆಯುತ್ತಿರುತ್ತಾರೆ. ಆದರೆ ಈಕೆ ತನ್ನ ಮುಖದ ಭಾಗಗಳನ್ನು ಸಾಮಾನ್ಯಕ್ಕಿಂತ ದಪ್ಪದಾಗಿ ಮಾಡಿಕೊಂಡು ಜನರ ಆಕರ್ಷಣೆಗೆ ಗುರಿಯಾಗುತ್ತಿದ್ದಾರೆ.

advertisement

Leave A Reply

Your email address will not be published.