7 Hot News
A Karnataka Times Affiliate Kannada News Portal

ಹಳ್ಳಿ ಹುಡುಗಿಯ ಕೈ ಹಿಡಿದ ಕರ್ನಾಟಕದ ಅಳಿಯ ಒಳ್ಳೆ ಹುಡುಗ ಪ್ರಥಮ್! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

advertisement

ಓರ್ವ ಕಾಮನ್ ಮ್ಯಾನ್(common man) ಆಗಿ ಕನ್ನಡದ ಅತಿ ದೊಡ್ಡ ರಿಯಾಲಿಟಿ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 4ರ ಮೊದಲ ಸ್ಪರ್ಧಿಯಾಗಿ ದೊಡ್ಮನೆಯನ್ನು ಪ್ರವೇಶ ಮಾಡಿದಂತಹ ಪ್ರಥಮ್(Preetham) ತಮ್ಮ ಅದ್ಭುತ ಆಟಗಾರಿಕೆ ಹಾಗೂ ಜನರಿಗೆ ಎಂಟರ್ಟೈನ್ಮೆಂಟ್ ನೀಡುತ್ತಿದ್ದಂತಹ ಶೈಲಿಯಿಂದಲೇ ಆ ಆವೃತ್ತಿಯ ಬಿಗ್ ಬಾಸ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡು ವಿಜೇತರಾಗಿ ಹೊರ ಬಂದರು.

advertisement

ಹೀಗೆ ದೊಡ್ಮನೆಯಿಂದ ಹೊರಬಂದ ನಂತರ ಸಾಕಷ್ಟು ಸಂದರ್ಶನಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಬಿಜಿಯಾದಂತಹ ಪ್ರಥಮ್(Preetham) ದಾಂಪತ್ಯ ಜೀವನಕ್ಕೆ ಕಾಲಿಡುವಂತಹ ನಿರ್ಧಾರವನ್ನು ಮಾಡಿದ್ದಾರೆ. ಹೌದು ಗೆಳೆಯರೇ ಕಳೆದ ಕೆಲವು ತಿಂಗಳ ಹಿಂದೆ ಮಂಡ್ಯದ ಹುಡುಗಿ ಮಾನುಶ್ರೀ ಅವರೊಂದಿಗೆ ನಿಶ್ಚಿತಾರ್ಥ(Engagement) ಮಾಡಿಕೊಂಡು ಆ ಸುದ್ದಿಯನ್ನು ತಮ್ಮ ಮಾಧ್ಯಮ ಮಿತ್ರರಿಗೆ ತಿಳಿಸಿದಂತಹ ಪ್ರಥಮ ಅಗ್ನಿಸಾಕ್ಷಿಯಾಗಿ ಅವರ ಕೈ ಹಿಡಿದು ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

advertisement

ಈ ಕೆಲ ಫೋಟೊಸ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಮಾತನಾಡುವಾಗ ಎಲ್ಲರನ್ನೂ ಮದುವೆಗೆ ಕರೆಯಲಾರೆ ಎಂದು ಪ್ರಥಮ್ ತಿಳಿಸಿದರು ಅದರಂತೆ ಕೇವಲ ಹುಡುಗಿ ಮತ್ತು ಹುಡುಗನ ಕುಟುಂಬಸ್ಥರು, ಆತ್ಮೀಯ ಸ್ನೇಹಿತರು ಹಾಗೂ ಕೆಲ ಸಿನಿಮಾ ಸೆಲೆಬ್ರಿಟಿಗಳನ್ನು ಮಾತ್ರ ಪ್ರಥಮ್ ಆಹ್ವಾನಿಸಿ ಬಹಳ ಸಿಂಪಲ್ ಆಗಿಯೇ ಮದುವೆಯಾಗಿದ್ದಾರೆ.

advertisement

advertisement

ಆಡಂಬರಿಕೆಯನ್ನು ಎಂದಿಗೂ ಇಷ್ಟಪಡದಂತಹ ಲಾಡ್ ಪ್ರಥಮ್ ಸರ್ ಬಾನುಶ್ರೀ(Banushree) ಎಂಬ ಮಂಡ್ಯ ಮೂಲದ ಹುಡುಗಿಯೊಂದಿಗೆ ಪಕ್ಕ ಅರೇಂಜ್ ಮ್ಯಾರೇಜ್ ಆಗಿದ್ದು, ಇವರ ಮದುವೆ ಸಂಭ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್, ವಿನಯ್ ರಾಜ್ಕುಮಾರ್, ನೆನಪಿರಲಿ ಪ್ರೇಮ್ ಮತ್ತು ಕುಟುಂಬ ಹಾಗೂ ತಮ್ಮ ಪಂಚಿಂಗ್ ಡೈಲಾಗ್ಗಳ ಮೂಲಕ ಸ್ಯಾಂಡಲ್ವುಡ್ ನಲ್ಲಿ ಸಕ್ರಿಯರಾಗಿರುವಂತಹ ನವಾಜ್ ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರೆಟಿಗಳು ಪ್ರಥಮ್(Preetham) ಅವರ ಮದುವೆ ಕಾರ್ಯಕ್ರಮಕ್ಕೆ ಬಂದು ನವ ವಧು ವರರನ್ನು ಹರಸಿ ಹಾರೈಸಿದ್ದಾರೆ.

advertisement

Olle Huduga Pratham Marriage Photos
Olle Huduga Pratham Marriage Photos

advertisement

ಈ ಕುರಿತಾದ ಸಾಕಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿ ಬಳಗದಿಂದ ಪ್ರಥಮ್(Preetham) ಹಾಗೂ ಬಾನು ಶ್ರೀ ದಂಪತಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಒಂದಲ್ಲ ಒಂದು ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಸದ್ದು ಮಾಡುತ್ತಿದ್ದಂತ ಪ್ರಥಮ್ ಅವರು ಎಂಎಲ್ಎ, ಸಿನಿಮಾದ ನಾಯಕನಾಗುವಂತಹ ಅವಕಾಶವನ್ನು ಪಡೆದುಕೊಂಡರು. ಹೀಗೆ ದೇವರಂತ ಮನುಷ್ಯ, ನಟ ಭಯಂಕರ(Nata bhayankara) ದಂತಹ ಚಿತ್ರಗಳನ್ನು ಕೆಲಸ ಮಾಡಿದರು, ಸದ್ಯ ‘ಕರ್ನಾಟಕದ ಅಳಿಯ’ (Karnatakadha Aliya)ಎಂಬ ಸಿನಿಮಾದಲ್ಲಿ ಪ್ರಥಮ್ ಬಿಜಿಯಾಗಿದ್ದು, ಚಿತ್ರದ ಅಪ್ಡೇಟ್ಸ್ ಗಳನ್ನು ತಮ್ಮ ಇನ್ಸ್ಟಾಗ್ರಾಮ್, ಟ್ವಿಟರ್ ಹಾಗೂ ಫೇಸ್ಬುಕ್ ಮೂಲಕ ನೀಡುತ್ತಿತ್ತಾರೆ.

advertisement

Leave A Reply

Your email address will not be published.