7 Hot News
A Karnataka Times Affiliate Kannada News Portal

ಬಿಗ್ ಬಾಸ್ ಮನೆಯಲ್ಲಿ ಸೀರೆ ಮೇಲೆತ್ತಿ ಸೊಂಟಕ್ಕೆ ಮುತ್ತು ಕೊಟ್ಟ ಸ್ಪರ್ಧಿ! ಎಲ್ಲವನ್ನೂ ನೋಡಿ ನೋಡದಂತೆ ಸುಮ್ಮನಾದ ಬಿಗ್ ಬಾಸ್!!

advertisement

ಬಿಗ್ ಬಾಸ್(Big Boss) ಎಂಬ ಅತಿ ದೊಡ್ಡ ರಿಯಾಲಿಟಿ ಕಾರ್ಯಕ್ರಮವು ಹಲವು ವರ್ಷಗಳಿಂದ ಸಾಕಷ್ಟು ಭಾಷೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ವಿಭಿನ್ನ ಕ್ಷೇತ್ರದಲ್ಲಿ ಹೆಸರು ಮಾಡಿರುವಂತಹ ಸ್ಟಾರ್ ಸೆಲೆಬ್ರೆಟಿಗಳನ್ನು ಆಯ್ಕೆ ಮಾಡಿಕೊಂಡು ಒಂದೊಂದು ಆವೃತ್ತಿಯಲ್ಲಿಯು ಬಿಗ್ ಬಾಸ್(Big Boss) ಮನೆಗೆ ಕರೆತರಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಮಿತಿಮೀರಿದ ವರ್ತನೆಯಿಂದ ಕಾರ್ಯಕ್ರಮಕ್ಕೆ ಅವಮಾನವಾಗುವಂತಹ ರೀತಿ ನಡೆದುಕೊಳ್ಳುತ್ತಿದ್ದಾರೆ.

advertisement

ಹೌದು ಗೆಳೆಯರೇ ಅದರಲ್ಲೂ ಹಿಂದಿ ಬಿಗ್ ಬಾಸ್ನಲ್ಲಿ ಹೆಚ್ಚಿನ ರೋಮ್-ಯಾಂಟಿಕ್ ಸೀನ್ಗಳ ಪ್ರಸಾರವಾಗುತ್ತಿರುವುದು ವೀಕ್ಷಕರ ಮುಂಗೋಪಕ್ಕೆ ಕಾರಣವಾಗಿದೆ. ಮನೆ ಮಂದಿ ಎಲ್ಲಾ ಕುಳಿತು ವೀಕ್ಷಿಸುವಂತಹ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಖಾಸಗಿ ಬೆಡ್ರೂಮ್ನಲ್ಲಿ ಮಾಡಬೇಕಾಗಿರುವಂತಹ ಸೀನ್ಗಳನ್ನು ಬಿಗ್ ಬಾಸ್(Big Boss) ನಲ್ಲಿ ಮಾಡುತ್ತಾ ಟ್ರೋಲಿಗರ ಕೆಂಗಣ್ಣಿಗೂ ಗುರಿಯಾಗುತ್ತಿದ್ದಾರೆ.

advertisement

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಹಿಂದಿ ಬಿಗ್ ಬಾಸ್ 17ನೇ ಆವೃತ್ತಿಯಲ್ಲಿ ಇಶಾ ಮತ್ತು ಸಮರ್ಥ ಇಬ್ಬರು ಪ್ರೇಮಿಗಳು ಸ್ಪರ್ಧಿಗಳಾಗಿ ಆಟವಾಡುತ್ತಿದ್ದು, ಆಗಾಗ ಒಬ್ಬರನ್ನು ಮತ್ತೊಬ್ಬರು ಅಪ್ಪಿಕೊಳ್ಳುವುದು ಮುತ್ತಿಡುವುದು, ಒಬ್ಬರ ಆಟಗಾರಿಕೆಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಿರುವುದು ಎಲ್ಲವೂ ಸರಳವಾಗಿತ್ತು. ಆದರೆ ಈಗ ಸಮರ್ಥ ಜುರೆಲ್(Samarth Jurel) ಇಶಾ(Isha) ಅವರ ಹೊಟ್ಟೆಯ ಭಾಗಕ್ಕೆ ಮು.ತ್ತಿ.ಡು.ತ್ತಾ ರೋಮ್-ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈ.ರ.ಲ್ ಆಗುತ್ತಾ ನೆಟ್ಟಿಗೆರ ಚರ್ಚೆಗೆ ಗ್ರಾಸವಾಗಿದೆ.

advertisement

advertisement

ಎಲ್ಲ ಭಾಷೆಯ ಬಿಗ್ ಬಾಸ್ ನಲ್ಲಿಯು ಪ್ರೇಮಿಗಳು ನೋಡ ಸಿಗುತ್ತಾರೆ, ಆದರೆ ಯಾರು ಇಶಾ ಮಾಳವಿಯ ಮತ್ತು ಸಮರ್ಥ ಜುರೆಲ್ ಅವರಷ್ಟು ಅತಿರೇಕಾದ ವರ್ತನೆಯನ್ನು ತೋರಿಲ್ಲ. ನಿಬ್ಬ- ನಿಬ್ಬಿಗಳಂತೆ ವರ್ತಿಸುತ್ತಾ ಬೆ-ಡ್ರೂ-ಮ್ ನಲ್ಲಿ ಫುಲ್ ಮು-ತ್ತಿ-ಟ್ಟು-ಕೊಂಡು ರೋ-ಮ್-ಯಾನ್ಸ್ ಮಾಡುವ ಈ ಜೋಡಿಗಳಿಗೆ ಪಬ್ಲಿಕ್ ವೇದಿಕೆಯ ಮೇಲೆ ಹೇಗೆ ವರ್ತಿಸಬೇಕು ಎಂಬ ಸಣ್ಣ ಪರಿಜ್ಞಾನ ಇರಬೇಕೆಂಬ ಕೂಗು ಬಿಗ್ ಬಾಸ್ ವೀಕ್ಷಕರಿಂದ ಕೇಳಿ ಬರುತ್ತಿದೆ.

advertisement

ಹೀಗಾಗಿ ಇಶ ಮತ್ತು ಸಮರ್ಥ್ ಅವರಿಗೆ ಬಿಗ್ ಬಾಸ್(Big Boss) ವೇದಿಕೆ ಸೂಕ್ತವಲ್ಲ ಅವರು ಓ-ಯೋ ರೂಮ್ನಲ್ಲಿ ಅವರ ರೋಮ್ಯಾನ್ಸ್ ಅನ್ನು ಮುಂದುವರಿಸಬಹುದು, ಈ ಕೂಡಲೇ ಅವರನ್ನು ಮನೆಯಿಂದ ಆಚೆ ಹಾಕಿ ಎಂಬ ಆಕ್ರೋಶದ ಕೂಗು ಕೇಳಿ ಬರುತ್ತದೆ. ಈ ಹಿಂದೆ ಇಶಾ ಮತ್ತು ಸಮರ್ಥ್(Isha & Samart) ಅವರ ಪ್ರೇಮ್ ಕಹಾನಿ ಬಯಲಾದ ಬಳಿಕ ಆಕೆಯ ಪೋಷಕರು ನನ್ನ ಮಗಳನ್ನು ಈ ಕೂಡಲೇ ಮನೆಯಿಂದ ಹೊರಗೆ ಕಳುಹಿಸಿ.

advertisement

ಅವಳು ಏನು ಮಾಡುತ್ತಿದ್ದಾಳೆ? ಎಂಬ ಸಣ್ಣ ಪರಿಜ್ಞಾನವೂ ಅವಳಿಗೆ ಇಲ್ಲ ಆಕೆಯನ್ನು ಈಗಲೇ ಆಚೆ ಹಾಕಿ ಎಂದು ಕೇಳಿಕೊಂಡಿದ್ದರು. ಈಗ ಪೋಷಕರು ಮತ್ತೆ ತಲೆತಗ್ಗಿಸುವಂತಹ ಕೆಲಸಕ್ಕೆ ಇಶಾ ಮತ್ತು ಸಮರ್ಥ ಮುಂದಾಗಿದ್ದು, ಈ ಕುರಿತು ಕಾರ್ಯಕ್ರಮದ ನಿರೂಪಕರಾಗಿರುವಂತಹ ಸಲ್ಮಾನ್ ಖಾನ್ ಯಾವ ನಡೆಯನ್ನು ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

advertisement

Leave A Reply

Your email address will not be published.