7 Hot News
A Karnataka Times Affiliate Kannada News Portal

ದಕ್ಷಿಣ ಕನ್ನಡ ಸಿನಿಮಾಗಳಲ್ಲಿ ಬಹು ಬೇಡಿಕೆಯ ನಟಿ, ಮಾಡಿದ ಆ ಒಂದು ತಪ್ಪಿನಿಂದ ಸಿನೆಮಾ ಇಂಡಸ್ಟ್ರಿಯಿಂದ ಬ್ಯಾನ್ ಆಗಿದ್ದು ಹೇಗೆ? ಏನು ಆ ತಪ್ಪು ನೋಡಿ!!

advertisement

ನಟಿಯರಿಗೆ ಬೇಡಿಕೆ ಹಾಗೂ ಸ್ಟಾರ್ಗಿರಿ ಹೆಚ್ಚಾದ ಕೂಡಲೇ ಅವರು ತಮ್ಮ ವೈಯಕ್ತಿಕ ಜೀವನವನ್ನು ಹಾಳು ಮಾಡಿಕೊಂಡಂತಹ ಉದಾಹರಣೆಗಳು ಸಾಕಷ್ಟಿವೆ. ಕೆಲವರು ಹೆಚ್ಚಾದ ಬೇಡಿಕೆಯಿಂದ ಸಿನಿಮಾ ರಂಗದಲ್ಲೇ ಸಕ್ರಿಯರಾಗುವ ಹಿಂಗಿತವನ್ನು ವ್ಯಕ್ತಪಡಿಸಿ ತಮ್ಮ ಪತಿಯಿಂದ ವಿಚ್ಛೇ.ದನ ಪಡೆದು ಒಂಟಿಯಾಗಿ ಜೀವನ ನಡೆಸುತ್ತಿದ್ದರೆ ಮತ್ತಷ್ಟು ನಟಿಯರು ಮದುವೆಯಾದ ನಂತರ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ತಮ್ಮ ವೈಯಕ್ತಿಕ ಬದುಕನ್ನು ಹಾಳು ಮಾಡಿಕೊಂಡಿದ್ದಾರೆ.

advertisement

ಅದರಂತೆ ಈ ಸುಂದರ ನಟಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅತಿ ಹೆಚ್ಚಿನ ಪ್ರಸಿದ್ಧಿ ಬೇಡಿಕೆ ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ಆದರೆ ಅದಾಗಲೇ ಮದುವೆಯಾಗಿದ್ದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದ ಕಾರಣ ನಮ್ಮ ಸಿನಿ ಬದುಕನ್ನು ಸಂಪೂರ್ಣ ಡ್ಯಾಮೇಜ್ ಮಾಡಿಕೊಂಡರು. ಆಕೆ ಮತ್ಯಾರು ಅಲ್ಲ ಹಿಂದು ಮತ್ತು ಪಂಜಾಬಿ ಕುಟುಂಬದಲ್ಲಿ ಹುಟ್ಟಿ ಮುಂಬೈನಲ್ಲಿ ಬೆಳೆದು ಸೌತ್ ಸಿನಿಮಾ ರಂಗದಲ್ಲಿ ಸದ್ದು ಮಾಡಿದಂತಹ ನಿಖಿತಾ ತುಕ್ರಾನ್(Nikita Thukral).

advertisement

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಪೀಕ್ ನಲ್ಲಿ ಇದ್ದಂತಹ ನಿಖಿತ ವಿವಾಹಿತರೇ ಸಂಬಂಧದಿಂದಾಗಿ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಹಾಳು ಮಾಡಿಕೊಂಡರು. ಹೌದು ಸ್ನೇಹಿತರೆ ಎಮ್ಎ ಓದುತ್ತಿರುವಾಗಲೇ ನಿಖಿತ ತುಕ್ರಾನ್(Nikita Thukral) ಅವರಿಗೆ ಸಿನಿಮಾ ರಂಗದ ಆಫರ್ ಗಳು ಹರಸಿ ಬರುತ್ತದೆ.

advertisement

advertisement

ಹೀಗಾಗಿ ಬಣ್ಣದ ಬಣ್ಣದ ಬದುಕಿನತ್ತ ವಾಲಿದಂತಹ ತುಕ್ರಾಲ್ ಡಿ ರಾಮನಾಯ್ಡು ಅವರ ಹಾಯ್(Hai) ಎಂಬ ಸಿನಿಮಾದ ಮೂಲಕ 2002ರಲ್ಲಿ ಪ್ರಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ. ಆನಂತರ ಕನ್ನಡ ತಮಿಳು ತೆಲುಗು ಹಾಗು ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ ದಕ್ಷಿಣ ಭಾರತದ ಹೆಸರಾಂತ ನಟಿಯಾಗಿ ಹೊರಹೊಮಿದ್ದ ನಿಕಿತಾ ತುಕ್ರಾನ್(Nikita Thukral) ಅವರಿಗೆ ಅವಕಾಶಗಳ ಸುರಿಮಳೆ ಇರುವಾಗಲೇ ತಮ್ಮ ವೈಯಕ್ತಿಕ ನಿರ್ಧಾರದಿಂದ ಉತ್ತುಂಗದ ಶಿಖರದಲ್ಲಿದ್ದಂತಹ ನಟಿ ನೆಲ ಕಚ್ಚಿ ಬಿಡುತ್ತಾರೆ.

advertisement

ಹೌದು ಗೆಳೆಯರೇ, ನಿಕಿತಾ ತುಕ್ರಾನ್(Nikita Thukral) ‘’ಮದುವೆಯಾಗಿದ್ದರು ಕೂಡ ನನ್ನ ಗಂಡನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾರೆ. ನನ್ನ ಗಂಡನನ್ನು ಆಕೆಯ ವಶಕ್ಕೆ ಪಡೆದುಕೊಳ್ಳುತ್ತಿದ್ದಾಳೆ. ಈ ಕುರಿತು ನಾನು ಧ್ವನಿ ಎತ್ತಿದರೆ ನನ್ನ ಮೇಲೆ ಹ+ಲ್ಲೆ ಮಾಡುತ್ತಾರೆ ಅಲ್ಲದೆ ಗನ್ನಿಂದ ಶೂಟ್ ಮಾಡುವ ಬೆದರಿಕೆ ಹಾಕುತ್ತಾರೆ’’ ಎಂಬ ಕಾರಣ ನೀಡಿ ಆ ಸ್ಟಾರ್ ನಟನ ಪತ್ನಿ ನಿಕಿತಾ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡುವುದರ ಜೊತೆಗೆ ಮಾಧ್ಯಮದ ಮುಂದೆ ಬಂದು ಈ ವಿಚಾರವನ್ನು ಬಹಿರಂಗಗೊಳಿಸಿಬಿಡುತ್ತಾರೆ.

advertisement

ಇದರಿಂದ ನಿಕಿತಾ ವ್ಯಕ್ತಿತ್ವ ಸಂಪೂರ್ಣ ಹಾಳಾಗಿ ಹೋಗುತ್ತದೆ ಕನ್ನಡ ಸಿನಿಮಾ ರಂಗ ನಿಖಿತ ತುಕ್ರಾನ್(Nikita Thukral) ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರಂತೆ ಬೇರೆ ಚಲನಚಿತ್ರರಂಗದವರು ನಿಖಿತ ಅವರಿಗೆ ಯಾವುದೇ ಆಫರ್ ಗಳನ್ನು ನೀಡುವುದಿಲ್ಲ ಇದರಿಂದ ಬೆಸತ್ತಂತಹ ನಿಖಿತ ಕೆಲಸ ಜೊತೆ ಮನೆಯಲ್ಲಿ ಕೂರುವಂತಹ ಪರಿಸ್ಥಿತಿ ಎದುರಾಗಿತ್ತು.

advertisement

ಆಗ ಸಿನಿಮಾ ರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿ 2017ರಲ್ಲಿ ಉದ್ಯಮಿ ಗಗನ್ ದೀಪ್ ಸಿಂಗ್(Gagan Deep Singh) ಮಾಗೊ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಈ ದಂಪತಿಗಳಿಗೆ ಒಂದು ಮುದ್ದಾದ ಹೆಣ್ಣು ಮಗುವಿದ್ದು ಆಕೆಯ ಲಾಲನೆ ಪಲನೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ.

advertisement

Leave A Reply

Your email address will not be published.