7 Hot News
A Karnataka Times Affiliate Kannada News Portal

ಮುದ್ದು ಮುದ್ದಾಗಿ ಕಂಗೊಳಿಸಿದ ನಟ ದುನಿಯಾ ವಿಜಯ್ ಪತ್ನಿ ಕೀರ್ತಿ! ಸುಂದರವಾದ ವಿಡಿಯೋ ಇಲ್ಲಿದೆ ನೋಡಿ!!

advertisement

ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ಸ್ ಎಂದೇ ಕರಿಯಲ್ಪಡುವ ದುನಿಯಾ ವಿಜಯ್ (Duniya Vijay) ಮತ್ತು ಕೀರ್ತಿ ಪಟ್ಟಾಡಿ (Keerthi pattadi) ಅವರು ಆಗಾಗ ಒಟ್ಟಿಗೆ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ನೋಡುಗರ ಗಮನವನ್ನು ತಮ್ಮತ ಸೆಳೆದುಕೊಳ್ಳುತ್ತಿರುತ್ತಾರೆ ಮದುವೆಯಾದ ದಿನದಿಂದ ಇಂದಿನವರೆಗೂ ಗಂಡನ ಪ್ರತಿ ಹೆಜ್ಜೆಯಲ್ಲಿಯೂ ಸಾಥ್ ನೀಡುತ್ತಾ ಅವರ ಗೆಲುವನ್ನೇ ಎದುರು ನೋಡುವಂತಹ ಕೀರ್ತಿ ಪಟ್ಟಾಡಿ (Keerthi pattadi) ಕಳೆದ ಕೆಲ ದಿನಗಳ ಹಿಂದೆ ಭೀಮ ಸಿನಿಮಾದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು‌.

advertisement

ಅದರ ಕೆಲ ಅಪರೂಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದ್ದು ಜೋಡಿ ಹಕ್ಕಿಗಳನ್ನು ಒಟ್ಟಾಗಿ ನೋಡಿದಂತಹ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ ಹೌದು ಸ್ನೇಹಿತರೆ ಕಳೆದ ಕೆಲವು ದಿನಗಳ ಹಿಂದೆ ಕೀರ್ತಿ ಪಟ್ಟಾಡಿ (Keerthi pattadi) ತಮ್ಮ ಸಾಮಾಜಿಕ ಜಾಲತಾಣದಲ್ಲಿ ದುನಿಯಾ ವಿಜಯ್ ಅವರನ್ನು ಅನ್ ಫಾಲೋ ಮಾಡುವುದರ ಜೊತೆಗೆ ಅವರೊಂದಿಗೆ ಇದ್ದಂತಹ ಕೆಲವು ಫೋಟೋಗಳನ್ನು ಡಿಲೀಟ್ ಮಾಡಿದ್ದರು ಇದೆಲ್ಲವೂ ಸಾಕಷ್ಟು ಅನುಮಾನಗಳಿಗೆ ಪ್ರಾಸವಾಗಿತ್ತು.

advertisement

ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿ ಕೀರ್ತಿ ಪಟ್ಟಾಡಿ (Keerthi pattadi) ಅವರಿಂದ ಬೇರ್ಪಡಲಿದ್ದಾರೆ ಇಬ್ಬರು ವೈಯಕ್ತಿಕ ಮನಸ್ತಾಪದಿಂದಾಗಿ ವಿಚ್ಛೇ.ದನ ಪಡೆದು ದೂರಾಗುತ್ತಿದ್ದಾರೆ ಎಂಬ ಚರ್ಚೆಯು ಜೋರಾಗಿಯೇ ನಡೆಯುತ್ತಿತ್ತು ಹೀಗಿರುವಾಗ ಈ ಎಲ್ಲಾ ಊಹಾಪೋಹಗಳಿಗೂ ಬ್ರೇಕ್ ಬಿದ್ದಿದ್ದು ದುನಿಯಾ ವಿಜಯ್ ಮುಂದಿನ ಸಿನಿಮಾ ಭೀಮ (Beema Cinema) ಪ್ರಮೋಷನ್ ಕೆಲಸದಲ್ಲಿ ಕೀರ್ತಿ ಪಟ್ಟಾಡಿ ಅವರನ್ನು ಜೊತೆಗೆ ಕರೆದುಕೊಂಡು ಓಡಾಡುತ್ತಿರುವುದು ಕ್ಯಾಮೆರಾದ ಕಣ್ಣಿನಲ್ಲಿ ಸರಿಯಾಗಿದೆ.

advertisement

advertisement

ಹೌದು ಸ್ನೇಹಿತರೆ ಕೀರ್ತಿಯವರು ಬಹಳ ಸುಂದರವಾಗಿ ಹಸಿರು ಬಣ್ಣದ ಸೀರೆ ಉಟ್ಟು ಹಣೆ ತುಂಬ ಬಿಂದಿಯನ್ನು ಇಟ್ಟು ಮುದ್ದಾಗಿ ಕಾಣಿಸಿಕೊಂಡರೆ,ಯಥಾ ಪ್ರಕಾರ ದುನಿಯಾ ವಿಜಯ್ರವರು ಕಪ್ಪು ಬಣ್ಣದ ಪುಲ್ಲೋವರ್ ಧರಿಸಿದ್ದಾರೆ. ಇನ್ನೂ ವಿಡಿಯೋದಲ್ಲಿ ದುನಿಯಾ ವಿಜಯ್(Duniya Vijay) ತಮ್ಮ ಪತ್ನಿಯೊಂದಿಗೆ ಕಣ್ಸನ್ನೆ ಎಲ್ಲಿ ಮಾತನಾಡುತ್ತಾ ಒಟ್ಟಿಗೆ ಕರೆದುಕೊಂಡು ದೇವರ ಬಳಿ ನಡೆದುಕೊಂಡು ಹೋಗಿರುವ ದೃಶ್ಯ ಸರಿಯಾಗಿ ಸರಿಯಾಗಿದ್ದು ತನ್ನ ಪ್ರೀತಿಯ ಜೋಡಿಗಳನ್ನು ಒಂದೇ ಫ್ಲೆಮ್ ನಲ್ಲಿ ಕಂಡಂತಹ ಅಭಿಮಾನಿಗಳು ಸಂತೋಷ ಪಟ್ಟಿದ್ದಾರೆ.

advertisement

 

View this post on Instagram

 

A post shared by Pattabhi Rama (@abcnewskarnataka)

advertisement

advertisement

ವಿಡಿಯೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರಿ ವೀಕ್ಷಣೆ ಪಡೆದಿದ್ದು, ಇದನ್ನು ಕಂಡಂತಹ ನೆಟ್ಟಗರು ಮೊನ್ನೆಯಷ್ಟೇ ತಮ್ಮ ೫೦ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿಜಯವರಿಗೆ ಕಮೆಂಟ್ ಮೂಲಕ ಶುಭ ಕೋರುತ್ತಿದ್ದಾರೆ.

advertisement

Leave A Reply

Your email address will not be published.