7 Hot News
A Karnataka Times Affiliate Kannada News Portal

ಬೆಡ್ ರೂಂ ನಲ್ಲಿ ನಟಿ ತ್ರಿಶಾ ಗೆ ಮಾಡಬೇಕು ಎಂಬ ಆಸೆ ಇತ್ತು ಎಂದು ಹೇಳಿಕೆ ಕೊಟ್ಟು, ಕೋರ್ಟ್ ನಿಂದ ಒಂದು ಲಕ್ಷ ದಂಡ ವಿಧಿಸಿದ ನಟ ಮನ್ಸೂರ್ ಖಾನ್! ಇದೆಂಥಾ ಆಸೆ ನೋಡಿ!!

advertisement

ಸ್ಟಾರ್ ಸೆಲೆಬ್ರೆಟಿಗಳು ಸಂದರ್ಶನಗಳಲ್ಲಿ ಅಥವಾ ಇನ್ನಿತರ ಸಾಮಾಜಿಕ ಪ್ಲಾಟ್ಫಾರ್ಮ್ ಗಳಲ್ಲಿ ಮಾತನಾಡುವಾಗ ಎಲುಬಿಲ್ಲದ ನಾಲಿಗೆಯನ್ನು ಹದ ಬಿಡುತ್ತ ಬೇಡವಾದ ವಿಚಾರದ ಕುರಿತು ಕ್ಯಾಮರಾದ ಮುಂದೆ ಮಾತನಾಡುತ್ತಾ ಸಮಸ್ಯೆಯನ್ನು ತಮ್ಮ ಮೈ ಮೇಲೆ ಎಳೆದುಕೊಳ್ಳುವುದು ಇದೆ ಮೊದಲೆನಲ್ಲ. ಈ ಹಿಂದೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಮಾತಿನ ಮೇಲೆ ನಿಗಾ ವಹಿಸದೆ ನಾನಾ ರೀತಿಯಾದಂತಹ ಸಮಸ್ಯೆಗೆ ಸಿಲುಕಿಕೊಂಡು ಕಷ್ಟ ಅನುಭವಿಸುತ್ತಿದೆ.

advertisement

ಆದರೆ ಈಗ ಖ್ಯಾತ ನಟ ಮನ್ಸೂರ್ ಅಲಿಖಾನ್(Mansur Ali Khan) ನಟಿ ತ್ರಿಶಾ(Trisha) ಅವರ ಬೆಡ್ರೂಮ್ ಸೀನ್ ಗಳು ಹಾಗೂ ಅವರ ವೈಯಕ್ತಿಕ ವಿಚಾರದ ಕುರಿತು ಅಸಭ್ಯವಾಗಿ ಮಾತನಾಡುವ ಮೂಲಕ ಪಚೀತಿಗೆ ಸಿಲುಕಿಕೊಂಡಿದ್ದಾರೆ. ಇದೀಗ ಕೋರ್ಟ್ ಮನ್ಸೂರಿಗೆ ದಂಡ ವಿಧಿಸಿದೆ ಹೌದು ಗೆಳೆಯರೇ ಕೆಲವು ದಿನಗಳ ಹಿಂದೆಎ ಬಿಡುಗಡೆಗೊಂಡಂತಹ ತಮಿಳಿನ ಲಿಯೊ(Leo movie) ಸಿನಿಮಾದ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡುವಾಗ ಖಳನಟ ಮನ್ಸೂರ್ ಅಲಿ ಖಾನ್.

advertisement

‘ನಾನು ತ್ರಿಷಾ ಜೊತೆ ನಟಿಸಿದ್ದೇನೆ ಎಂದು ತಮ್ಮ ಮಾತನ್ನು ಪ್ರಾರಂಭಿಸಿ ಚಿತ್ರದಲ್ಲಿ ರೇ-ಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದ್ದೆ ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರೊಂದಿಗೆ ರೇ.ಪ್ ಸೀನ್ ಮಾಡಿದಂತೆ ನಾನು ತ್ರಿಶಾಳನ್ನು ಬೆಡ್ರೂಮ್ ಗೆ ಕರೆದುಕೊಂಡು ಹೋಗಿ ರೇ+ಪ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದ್ದೆ. ನಾನು ಅನೇಕ ಚಿತ್ರಗಳಲ್ಲಿ ಅ-ತ್ಯಾ-ಚಾ-ರದ ದೃಶ್ಯಗಳನ್ನು ಮಾಡಿದ್ದೇನೆ.

advertisement

advertisement

ಇದು ನನಗೆ ಹೊಸದೇನಲ್ಲ ಆದರೆ ಲಿಯೋ ಸಿನಿಮಾದವರು ತ್ರಿಶಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ’ ಎಂದು ನೇರವಾಗಿ ಆಕೆಯೊಂದಿಗೆ ಬೆಡ್ರೂಮ್ ಸೀನ್ ನಲ್ಲಿ ನಟಿಸುವಂತಹ ಅವಕಾಶ ಬೇಕಿತ್ತು ಎಂಬುವಂತೆ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನೆಲೆ ನಟಿ ತ್ರಿಶಾ ಹಾಗೂ ಮತ್ತಿತರ ಅಭಿಮಾನಿಗಳು ತಮ್ಮ ವ್ಯಾಪಕ ಖಂಡನೆಯನ್ನು ವ್ಯಕ್ತಪಡಿಸುತ್ತಾ ಮಹಿಳಾ ಆಯೋಗಕ್ಕೆ ದೂರನ್ನು ನೀಡಿದ್ದಾರೆ.

advertisement

ತ್ರಿಶಾ ಮತ್ತು ಇತರರು ಮನ್ಸೂರ್ ಅವರ ವಿರುದ್ಧ ಮಾ+ನನಷ್ಟ ಮುಖದ್ದಮೆ ದಾಖಲು ಮಾಡಿದ್ದು ಹೈಕೋರ್ಟ್ ಈ ಪ್ರಕರಣವನ್ನು ತೆಗೆದುಕೊಂಡು ಮನ್ಸೂರ್ ಅಲಿ ಖಾನ್ (Mansur Ali Khan) ಗೆ ಒಂದು ಲಕ್ಷ ರೂಪಾಯಿ ಮಾನವನಷ್ಟ ದಂಡವನ್ನು ಕಟ್ಟಬೇಕೆಂದು ಶಿಕ್ಷೆ ನೀಡಿದೆ. ಪಬ್ಲಿಸಿಟಿ ಸ್ಟ್ಯಾಂಟ್ಗೆ ಈ ರೀತಿ ಮಾತನಾಡಿರುವಂತಹ ಮನ್ಸೂರ್, ಇದಕ್ಕೂ ಮೊದಲು ತಾನು ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಅದೆಷ್ಟೋ ನಟಿಯರ ಜೊತೆ ರೇ+ಪ್ ಸೀನ್ ಮಾಡಿದ್ದೇನೆ ನನ್ನನ್ನು ನೋಡಿದರೆ ಕ್ಷಮೆ ಕೋರುವವನ ರೀತಿ ಕಾಣಿಸ್ತೀನ?

advertisement

ನಾನು ತಪ್ಪೇ ಮಾಡಿಲ್ಲ ಎಂದು ವಾಧಿಸುತ್ತಿದ್ದರು. ಈ ಕಾರಣದಿಂದ ಅವರನ್ನು ತಮಿಳು ಸಿನಿಮಾರಂಗದಿಂದ ತಾತ್ಕಾಲಿಕ ಬ್ಯಾ.ನ್ ಕೂಡ ಮಾಡಲಾಗಿತ್ತು ಹೀಗೆ ಮಹಿಳೆಯರ ವಿಚಾರದಲ್ಲಿ ಸಭ್ಯತೆ ಕಾಯ್ದುಕೊಳ್ಳದ ಮನ್ಸೂರ್ ಅಲಿಖಾನ್ (Mansur Ali Khan) ವಿರುದ್ಧ ಐಪಿಸಿ ಸೆಕ್ಷನ್ 509 ಹಾಗೂ 354 (ಎ)ಅಡಿಯಲ್ಲಿ ಶಿಕ್ಷೆ ವಿಧಿಸಿ ದಂಡ ಹಾಕಲಾಗಿತ್ತು.

advertisement

Leave A Reply

Your email address will not be published.