7 Hot News
A Karnataka Times Affiliate Kannada News Portal

12 ಕೋಟಿಗೆ ತನ್ನ ಬಳಿ ಇದ್ದ ಆ ಒಂದು ವಸ್ತುವನ್ನು ಮಾರಾಟ ಮಾಡಿದ ನಟಿ ಜಾನ್ವಿ ಕಪೂರ್! ಯಾವ ವಸ್ತು ಗೊತ್ತಾ ಅಬ್ಬಬ್ಬಾ ನೋಡಿ!!

advertisement

ಸದ್ಯ ಪ್ಯಾನ್ ಇಂಡಿಯಾ ಸಿನಿಮಾದ ಮೂಲಕ ಸದ್ದು ಮಾಡಲು ಸಜ್ಜಾಗುತ್ತಿರುವ ಜಾನ್ವಿ ಕಪೂರ್ (Jhanvi Kapoor) ಒಂದಲ್ಲ ಒಂದು ವಿಚಾರದಿಂದ ಸದಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗೆ ಒಳಗಾಗುತ್ತಲೇ ಇರುತ್ತಾರೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳಿಂದ ಜಾನ್ವಿ ಕಪೂರ್ ತಮ್ಮ ತಾಯಿ ಶ್ರೀದೇವಿಯವರಂತೆ ಟಾಲಿವುಡ್ ಸಿನಿಮಾ ರಂಗಕ್ಕೆ ಲಗ್ಗೆ ಇಟ್ಟಿದ್ದರೆ ಚಿತ್ರ ಯಶಸ್ಸು ಕಂಡರೆ ತೆಲುಗಿನಲ್ಲೇ ಸೆಟಲ್ ಆಗುವ ಸಾಧ್ಯತೆ ಇದೆ ಎಂಬ ವಿಚಾರದಿಂದ ಸಿಕ್ಕಾಪಟ್ಟೆ ಸೌಂಡ್ ಮಾಡಿದರು.

advertisement

ಅದರೀಗ ತಮ್ಮ 12 ಕೋಟಿ ಬೆಲೆ ಬಾಳುವಂತಹ ನಾಲ್ಕು ಫ್ಲಾಟ್ ಗಳನ್ನು ಜಾನ್ವಿ ಕಪೂರ್ ಸೇಲ್ ಮಾಡುವ ಮೂಲಕ ಎಲ್ಲೆಡೆ ಅಬ್ಬರ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ನಟಿ ಜಾನ್ವಿ ಕಪೂರ್ (Jhanvi Kapoor) ತಮ್ಮ ಮುಂಬೈನ ಮನೆಯನ್ನು ಮಾರುತ್ತಿರುವುದ್ಯಾಕೆ ಅದನ್ನು ಖರೀದಿ ಮಾಡಿದ ಸೆಲೆಬ್ರಿಟಿ ಯಾರು ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

advertisement

ಹೌದು ಗೆಳೆಯರೇ ಕಳೆದ ಕೆಲವು ತಿಂಗಳಿನಿಂದ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಐಷಾರಾಮಿ ಮನೆಗಳನ್ನು ಮಾರುತ್ತ ಹೊಸ ಮನೆ ಖರೀದಿ ಮಾಡಲು ಮುಂದಾಗಿದ್ದಾರೆ ಅಂತಹ ಸೆಲೆಬ್ರಿಟಿಗಳ ಪೈಕಿ ಜಾನ್ವಿ ಕಪೂರ್ (Jhanvi Kapoor) ಕೂಡ ಒಬ್ಬರು. ಹೌದು ಸ್ನೇಹಿತರೆ ಬೋನಿ ಕಪೂರ್(Boney Kapoor) ಮತ್ತು ಶ್ರೀದೇವಿ(Sridevi) ದಂಪತಿಗಳ ಇಬ್ಬರು ಮಕ್ಕಳಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಇಬ್ಬರು ಮುಂಬೈನ ಅಂಧೇರಿ ವೆಸ್ಟ್ ನಲ್ಲಿ ಬರೋಬ್ಬರಿ 12 ಕೋಟಿ ಹೆಚ್ಚು ಬೆಲೆ ಬಾಳುವಂತಹ ಫ್ಲಾಟ್ ಗಳನ್ನು ಖರೀದಿಸಿದ್ದರು.

advertisement

advertisement

ಆದರೆ ಅದನ್ನು ಮಾರಾಟ ಮಾಡಲು ನಿಶ್ಚಯಿಸಿದ್ದಾರಂತೆ. ಮಾರಾಟಗಾರರ ಒಪ್ಪಂದದ ಮೇರೆಗೆ ಎರಡು ಫ್ಲ್ಯಾಟ್ಗಳನ್ನು ಬರೋಬ್ಬರಿ 6.02 ಕೋಟಿಗೆ ಮಾರಲು ನವೆಂಬರ್ ತಿಂಗಳಿನಲ್ಲಿಯೇ ನೋಂದಣಿ ಮಾಡಿಕೊಂಡಿದ್ದರು ಈ ಅಪಾರ್ಟ್ಮೆಂಟ್ ಅನ್ನು ಖ್ಯಾತ ಬಿಸಿನೆಸ್ ಮ್ಯಾನ್ ಸಿದ್ದಾರ್ಥ್ ನಾರಾಯಣ್ ಅಂಜು ನಾರಾಯಣ್ ದಂಪತಿಗಳಿಗೆ ಮಾರಿದರೆ. ಇನ್ನೆರಡು ಫ್ಲ್ಯಾಟ್ ಗಳನ್ನು ಮುಸ್ಕಾನ್ ಬಹಿರ್ವಾನಿ ಮತ್ತು ಲಲಿತ್ ಬಹಿರ್ವಾನಿ ದಂಪತಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರಂತೆ.

advertisement

ಹೌದು ಗೆಳೆಯರೇ ಕಳೆದ ವರ್ಷ ಜಾನ್ವಿ ಕಪೂರ್ (Jhanvi Kapoor) ಮತ್ತು ಸಹೋದರಿ ಖುಷಿ ಕಪೂರ್ (Khushi Kapoor) ಇಬ್ಬರು ತಮ್ಮ ತಂದೆಯ ಸಹಾಯದಿಂದ ಬರೋಬ್ಬರಿ 65 ಕೋಟಿ ಬೆಲೆಬಾಳುವಂತಹ 6421 ಚದರ ಅಡಿ ವಿಸ್ತರದಲ್ಲಿರುವ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ಒಂದನ್ನು ಖರೀದಿ ಮಾಡಿದ್ದರು ಇದರಲ್ಲಿ ಬೇಕಾದಂತಹ ಎಲ್ಲಾ ವ್ಯವಸ್ಥೆಗಳು ಹಾಗೂ ಐದು ಪಾರ್ಕಿಂಗ್ ಝೋನ್ ಗಳಿದ್ದು ಅವರ ಸಂಪೂರ್ಣ ಕುಟುಂಬಕ್ಕೆ ಮನೆ ಬಹಳ ಇಷ್ಟವಾದ ಕಾರಣ ಅಲ್ಲಿಗೆ ಬಾಂಧ್ರಾ ವೆಸ್ಟ್ ಪ್ರದೇಶಕ್ಕೆ ಶಿಫ್ಟ್ ಆದ ಬೆನ್ನಲ್ಲೇ ಇನ್ನುಳಿದ ಅಪಾರ್ಟ್ಮೆಂಟ್ ಗಳೆಲ್ಲವೂ ಖಾಲಿ ಬಿದ್ದಿದ್ದವು.

advertisement

ಈ ಕಾರಣದಿಂದ ಅದನ್ನು ಮಾರಬೇಕೆಂದು ನಿರ್ಧರಿಸಿ ಉದ್ಯಮಿಗಳಿಗೆ ಮಾರಾಟ ಮಾಡಿದ್ದಾರೆ ಅದರಂತೆ ದೀಪಿಕಾ ಪಡುಕೋಣೆ ಮತ್ತು ರನ್ವೀರ್ ಸಿಂಗ್ ದಂಪತಿಗಳು, ನಟಿ ಪ್ರಿಯಾಂಕ ಚೋಪ್ರಾ, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಸಾರ ಅಲಿ ಖಾನ್, ಕಾರ್ತಿಕ್ ಆರ್ಯನ್ ಹಾಗೂ ಅಜಯ್ ದೇವಗನ್ – ಕಾಜಲ್ ದಂಪತಿಗಳು ಕೂಡ ತಮ್ಮ ಫ್ಲ್ಯಾಟ್ ಗಳನ್ನು ಮಾರಾಟ ಮಾಡಿದ್ದಾರೆ.

advertisement

Leave A Reply

Your email address will not be published.