7 Hot News
A Karnataka Times Affiliate Kannada News Portal

ಗಟ್ಟಿಮೇಳ ಸೀರಿಯಲ್ನ ಆಧ್ಯ ಅಮೂಲ್ಯ ಅವರ ಎಕ್ಸ್ಕ್ಯೂಸ್ಡ್ ಫೋಟೋಗಳು! ಮುದ್ದು ಬೆಡಗಿಯರು ತೂಗುಯ್ಯಾಲೆ ಆಡುತ್ತಿರುವ ಸುಂದರ ಕ್ಷಣಗಳು ನೋಡಿ!!

advertisement

ಹಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಬಹಳ ಯಶಸ್ವಿಯಾಗಿ ಮೂಡಿ ಬರುತ್ತಿರುವಂತಹ ಗಟ್ಟಿಮೇಳ ಧಾರವಾಹಿಯೂ(Gattimela serial) ಪ್ರತಿದಿನ ಒಂದಾದ ನಂತರ ಮತ್ತೊಂದು ಟ್ವಿಸ್ಟ್ ಗಳನ್ನು ತೆಗೆದುಕೊಳ್ಳುತ್ತಾ ನೋಡುಗರಲ್ಲಿ ರೋಚಕತೆಯನ್ನು ಹೆಚ್ಚಿಸುತ್ತಿದ್ದು, ಸೀರಿಯಲ್ ನಲ್ಲಿ ಬರುವಂತಹ ಎಲ್ಲಾ ಪಾತ್ರಗಳು ಜನರ ಮೆಚ್ಚುಗೆಗೆ ಕಾರಣವಾಗಿದೆ. ಅದರಲ್ಲೂ ಬಾಯಿ ಬಡಗಿ ಬಜಾರಿ ಎಂಬೆಲ್ಲ ಬಿರುದು ಪಡೆದು ತಮಗೆ ನೀಡಿರುವಂತಹ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬುತ್ತಾ ಅಮೂಲ್ಯ ಎಂದೆ ಫೇಮಸ್ ಆಗಿರುವಂತಹ.

advertisement

ನಟಿ ನಿಶಾ ರವಿಕೃಷ್ಣ(Nisha Ravi Krishna) ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದು ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿರುತ್ತಾರೆ. ಅದರಲ್ಲೂ ಬಿಡುವಿನ ಸಮಯ ಸಿಕ್ಕಾಗಲೆಲ್ಲ ತಮ್ಮ ಆತ್ಮೀಯ ಗೆಳತಿ ಅದ್ವಿತಿ ಸಾಗರ್ ಅಲಿಯಾಸ್ ಆದ್ಯ ಅವರೊಂದಿಗೆ ಸುಂದರವಾದ ಪ್ರದೇಶಗಳಿಗೆ ಹೋಗಿ ಸಮಯ ಕಳೆಯಲು ಇಷ್ಟಪಡುವಂತಹ ನಿಶಾ ರವಿಕೃಷ್ಣ(Nisha Ravi Krishna), ಅವರ ಜೊತೆಗೆ ತೆಗೆಸಿಕೊಂಡಂತಹ ಸಾಕಷ್ಟು ಫೋಟೋಗಳನ್ನು ಹಾಗೂ ರೀಲ್ಸ್.

advertisement

advertisement

advertisement

ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ಇವರಿಬ್ಬರ ಅಮೂಲ್ಯವಾದ ಗೆಳೆತನಕ್ಕೆ ವಿಶೇಷವಾದ ಅಭಿಮಾನಿ ಬಳಗ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು. ಸದಾ ಕಾಲ ಒಟ್ಟೊಟ್ಟಿಗೆ ರೀಲ್ಸ್ ವಿಡಿಯೋಗಳನ್ನು ಮಾಡುತ್ತಾ ಒಬ್ಬರ ಯೂಟ್ಯೂಬ್ ಚಾನೆಲ್ ನಲ್ಲಿ ಮತ್ತೊಬ್ಬರು ಕಾಣಿಸಿಕೊಳ್ಳುತ್ತಾ ಒಬ್ಬರ instagram ಪೋಸ್ಟ್ ನಲ್ಲಿ ಮತ್ತೊಬ್ಬರ ಫೋಟೋ ಹಂಚಿಕೊಳ್ಳುತ್ತಾ ಎರಡು ದೇಹ ಒಂದು ಜೀವದಂತಿರುವ ಈ ಗೆಳತಿಯರು ಪುಟ್ಟ ಮಕ್ಕಳಂತೆ ತೂಗುಯ್ಯಲೆಯ ಮೇಲೆ ಕುಳಿತು ಆಟವಾಡುವ ಮೂಲಕ ತಮ್ಮ ಬಿಡುವಿನ ಸಮಯವನ್ನು ಕಳೆದಿದ್ದಾರೆ.

advertisement

advertisement

ಹೌದು ಗೆಳೆಯರೇ ವಿಡಿಯೋದಲ್ಲಿ ನಟಿ ಅನ್ವಿತಾ ಸಾಗರ್(Anvitha Sagar) ರವರು ಹಸಿರು ಬಣ್ಣದ ಬಾಡಿ ಕಾನ್ ಉಡುಪನ್ನು ಧರಿಸಿ ಬಹಳ ಮುದ್ದಾಗಿ ಕಾಣಿಸಿಕೊಂಡರೆ ಮೆಡಿಷ ರವಿಕೃಷ್ಣ ಅವರು ಕೆಂಪು ನೀಲಿ ಹಾಗೂ ಬಿಳಿ ಮಿಶ್ರಿತ ಇರುವಂತಹ ಶೋಲ್ಡರ್ ಲೆಸ್ ಮ್ಯಾಕ್ಸಿ ಉಡುಪನ್ನು ಹಾಕಿಕೊಂಡು ಫೋಟೋದಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಈ ಎಲ್ಲ ಸುಂದರ ಚಿತ್ರಣಗಳನ್ನು ನಿಶಾ ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಬೆಳಕಿನ ಕಿರಣಗಳು ಎಂಬ ಕ್ಯಾಪ್ಷನ್ ಬರೆದಿದ್ದಾರೆ.

advertisement

Leave A Reply

Your email address will not be published.