7 Hot News
A Karnataka Times Affiliate Kannada News Portal

ಬಿಳಿ ಕಾಸ್ಟ್ಯೂಮ್ ನಲ್ಲಿ ಬಹಳ ಬೋಲ್ಡ್ ಆದ ಫೋಟೋಶೂಟ್ ಮಾಡಿಸಿದ ಮೇಘ ಶೆಟ್ಟಿ! ಮಸ್ತ್ ಫೋಟೋಗಳು ಇಲ್ಲಿವೆ!!

advertisement

ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯಗೊಂಡಂತಹ ನಟಿ ಮೇಘ ಶೆಟ್ಟಿ (Megha shetty) ಅವರು ಇಂದು ತಮ್ಮ ಕನ್ನಡ ಸಿನಿಮಾರಂಗದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕಿರುತೆರೆಯ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿ ಇಂದು ಬೆಳ್ಳಿ ತೆರೆಯತ್ತ ಹಾರಿರುವ ಮೇಘ ಶೆಟ್ಟಿ (Megha shetty) ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದು, ಬಜಾರ್ ಸಿನಿಮಾ ಖ್ಯಾತಿಯ ದನ್ವೀರ್ ಅವರೊಂದಿಗೆ ಕೈವಾ ಚಿತ್ರದಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದರು.

advertisement

ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಮೇಘ ಶೆಟ್ಟಿ ಅವರು ಆಗಾಗ ತಮ್ಮ ಬೋಲ್ಡ್ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ರೆ ಹಿಡಿಸುತ್ತದೆ ಹೌದು ಸ್ನೇಹಿತರೆ ನೀರಿನ ಮಧ್ಯೆ ಬಿಳಿ ಬಣ್ಣದ ಕಾಸ್ಟ್ಯೂಮ್ ನಲ್ಲಿ ಮೇಘ ಶೆಟ್ಟಿ (Megha shetty) ಅವರು ಮಿರಿ ಮಿರಿ ಮಿಂಚುತ್ತ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈ ಎಲ್ಲಾ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ನೆಟ್ಟಿಗರನ್ನು ತಮತ್ತ ಸೆಳೆದುಕೊಂಡಿದ್ದು.

advertisement

ನೀರಿನ ಮಧ್ಯೆ ಇರುವಂತಹ ದಡದಲ್ಲಿ ಬಿಳಿ ಬಣ್ಣದ ಹಾಸಿಗೆಯನ್ನು ಹಾಕಿ ಅದಕ್ಕೆ ಮ್ಯಾಚ್ ಆಗುವಂತಹ ಉಡುಪನ್ನು ಧರಿಸಿ ಮೇಘ ಶೆಟ್ಟಿ ಅವರು ಬಹಳ ಆಟ ಆಗಿ ಕಾಣಿಸಿಕೊಂಡಿದ್ದಾರೆ. ಸ್ಲೀವ್ಸ್ ಇಲ್ಲದಿರುವಂತಹ ಸುಂದರವಾದ ಬಿಳಿ ಬಾಡಿ ಕಾನ್ ಡ್ರೆಸ್ ಇದಾಗಿದ್ದು, ಅವರಿಗೆ ಸರಿ ಹೊಂದುತ್ತಾ ಬಹಳ ಕೋಮಲವಾಗಿ ಕಾಣಿಸಿಕೊಂಡಿದ್ದಾರೆ.

advertisement

advertisement

ಮೇಘ ಶೆಟ್ಟಿ ಕೂಡ ಉಡುಪಿಗೆ ತಕ್ಕಹಾಗೆ ಒಲೆಗಳನ್ನು ಧರಿಸಿ ಸಿಂಪಲ್ ಮೇಕಪ್ ಮಾಡಿಸಿಕೊಂಡು ಕೂದಲನ್ನು ಗಾಳಿಯಲ್ಲಿ ಅರಿಬಿಟ್ಟು ಬಹಳ ಮೋಹಕವಾಗಿ ಕುಳಿತು ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಸೀರಿಯಲ್ ನಲ್ಲಿ ಮೇಘ ಶೆಟ್ಟಿ ಅವರನ್ನು ಕೇವಲ ಸಾಂಪ್ರದಾಯಕ ಉಡುಗೆಯಲ್ಲಿ ಕಣ್ತುಂಬಿಕೊಂಡಿದ್ದಂತಹ ಅಭಿಮಾನಿಗಳಿಗೆ ಮೇಘ ಶೆಟ್ಟಿ (Megha shetty) ಅವರ ಮಾಡ್ರನ್ ಮೈ ಮಾಟ ಕಂಡು ಅಚ್ಚರಿಗೊಳಗಾಗುವುದರ ಜೊತೆಗೆ ಖುಷಿಯು ಉಂಟಾಗಿದೆ.

advertisement

advertisement

ಇನ್ನು ಈಗಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಪಲ್ ರೈಡಿಂಗ್(triple riding), ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್(Dil Pasand) ಮತ್ತು ಧನ್ವೀರ ನಟನೆಯ ಕೈವ (Kaiva) ಸಿನಿಮಾದಲ್ಲಿ ಅಭಿನಯಿಸಿದ್ದು ಇದೀಗ ಆಫ್ಟರ್ ಆಪರೇಷನ್ ಲಂಡನ್ ಕೆಫೆ ಎಂಬ ಸಿನಿಮಾದ ನಾಯಕ ನಟಿಯಾಗಿಯೂ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

advertisement

Leave A Reply

Your email address will not be published.