7 Hot News
A Karnataka Times Affiliate Kannada News Portal

ಗೋವಾದಲ್ಲಿ ಯುವತಿಯರ ಕಸುಬು ಏನು ಗೊತ್ತಾ? ಇಲ್ಲಿ ಒಂದು ದಿನಕ್ಕೆ ಸಾವಿರಾರು ಗಟ್ಟಲೆ ಸಂಪಾದನೆ ನೋಡಿ!!

advertisement

ಗೋವಾ ಎಂಬ ಹೆಸರನ್ನು ಕೇಳಿದ ತಕ್ಷಣ ನಮ್ಮೆಲ್ಲರಿಗೂ ಅಲ್ಲಿನ ಐಷಾರಾಮಿ ಚಿಲ್ಲಿಂಗ್ ಜೀವನ ನೆನಪಿಗೆ ಬಂದುಬಿಡುತ್ತದೆ. ಮೈಮೇಲೆ ಬಟ್ಟೆ ಇಲ್ಲದಿದ್ದರೂ ಯಾರಿಗೂ ಅಂಜದೆ ಓಡಾಡಬಹುದಾದಂತಹ ಸ್ಥಳವೆಂದರೆ ಅದು ಗೋವವಾಗಿ ಬಿಟ್ಟಿದೆ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಗೋವಾಗೆ ಹೋಗಬೇಕು ಚೆನ್ನಾಗಿ ಮಜಾ ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಗೋವಾದಲ್ಲಿ ಹುಟ್ಟಿ ಬೆಳೆದು ಅಲ್ಲೇ ಕಾರ್ಯ ನಿರ್ವಹಿಸುತ್ತಿರುವವರ ಕಸಬು ಏನಾಗಿರುತ್ತದೆ? ಒಂದೇ ಒಂದು ದಿನಕ್ಕೆ ಮಹಿಳೆಯರು 1000 ಹಣವನ್ನು ದುಡಿಯಲು ಹೇಗೆ ಸಾಧ್ಯ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

advertisement

ಹೌದು ಗೆಳೆಯರೇ ವರ್ಷಪೂರ್ತಿ ಕೆಲಸ ಮಾಡಿ ಮೈಗೂ ಮನಸಿಗೂ ಒಂದೊಳ್ಳೆ ಬ್ರೇಕ್ ಬೇಕು ಎಂದೆನಿಸಿದರೆ ಸ್ನೇಹಿತರಲ್ಲರೂ ಸೇರಿ ಪ್ಲಾನ್ ಮಾಡುವಂತಹ ಏಕೈಕ ಸ್ಥಳ ಎಂದರೆ ಅದು ಗೋವಾ. ಒಂದು ವಾರಗಳ ಕಾಲ ಕೆಲಸಕ್ಕೆ ರಜಾ ಹಾಕಿ ಗೋವಾಗೆ ಹಾರುವಂತಹ ಗೆಳೆಯರು ಅಲ್ಲಿನ ಬೀಚ್, ಬಾ.ರುಗಳು ರೆಸ್ಟೋರೆಂಟ್ ನಲ್ಲಿ ಹಾಯದ ಸಮಯ ಕಳೆಯುತ್ತಾ ತಮ್ಮ ಚಿಂತೆಯೇನಲ್ಲ ಮರೆತುಬಿಡುತ್ತಾರೆ. ಇನ್ನು ಸರ್ವೆ ಒಂದರ ಪ್ರಕಾರ ಗೋವಾಗೆ ಭೇಟಿ ನೀಡುವಂತಹ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

advertisement

advertisement

ಆದ್ರೆ ಗೋವಾದಲ್ಲಿ ರಾತ್ರಿ ಹೊತ್ತು ಬೀಚಿನ ಬಳಿ ಸುಳಿಯುವುದು ಹೆಚ್ಚು ಅ.ಪಾ.ಯಕಾರಿ. ಹೌದು ಗೆಳೆಯರೇ ರಾತ್ರಿಯ ಸಮಯದಲ್ಲಿ ಹಲವರು ಬೀಚ್ ಬಳಿ ಹೋಗಿ ಆನಂದದ ಕ್ಷಣಗಳನ್ನು ಕಳೆಯುತ್ತಾರೆ. ಅಂತಹ ಸಮಯದಲ್ಲಿ ಕೆಲ ಕ.ಳ್ಳ.ರು ಅವರ ಮೇಲೆ ತಮ್ಮ ಆ.ಕ್ರ.ಮ.ಣ ಮಾಡಿ ದ.ರೋ.ಡೆ ಮಾಡುವುದರ ಜೊತೆಗೆ ಕೆಲವೊಮ್ಮೆ ಕೊ.ಲೆ ಮಾಡಿ ಬೀಚ್ ಒಳಗೆ ಎ.ಸೆ.ದು ಹೋಗಿರುವಂತಹ ಪ್ರ.ಕ.ರಣಗಳು ದಾಖಲಾಗಿವೆ.

advertisement

ಇನ್ನು ಮುಖ್ಯವಾಗಿ ಇಂತಹ ಜಾ.ಲಗಳಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿ ತೊಡಗಿಕೊಂಡಿದ್ದು, ತಮ್ಮ ಅಂದದ ಮೈಮಟದ ಮೂಲಕ ಅಲ್ಲಿಗೆ ಬರುವ ಪುರುಷ ಪ್ರವಾಸಿಗರನ್ನು ಆಕರ್ಷಿಸಿ ಅವರ ಬಳಿ ಇರುವಂತಹ ಅಮೂಲ್ಯವಾದ ವಸ್ತುವನ್ನು ಕ.ದಿಯುವ ದಂ.ಧೆ.ಯಲ್ಲಿ ಯುವತಿಯರು ತೊಡಗಿ ಕೊಂಡಿದ್ದಾರೆ. ಹೀಗೆ ಮಜಾ ಮಾಡುವ ನಿಟ್ಟಿನಲ್ಲಿ ನೀವೇನಾದರೂ ಗೋವಾ ಹು.ಡುಗಿಯರ ಮೈಮಟ್ಟಕ್ಕೆ ಆ.ಕರ್ಷಿತರಾದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಖಂಡಿತ ಹೀಗೆ ಅಲ್ಲಿ ಬರುವಂತಹ ಪ್ರವಾಸಿಗರನ್ನು ತಮ್ಮ ಸೌಂದರ್ಯ ದತ್ತ ಆಕರ್ಷಿಸಿಕೊಳ್ಳುತ್ತ ಗೋವಾ ಮಹಿಳೆಯರು ದಿನಕ್ಕೆ ಸಾವಿರಾರು ಗಟ್ಟಲೆ ಹಣವನ್ನು ದುಡಿಯುತ್ತಿರುವ ವರದಿ ತಿಳಿದು ಬಂದಿದೆ.

advertisement

Leave A Reply

Your email address will not be published.