7 Hot News
A Karnataka Times Affiliate Kannada News Portal

10 ಪೈಸೆ ಟ್ಯಾಲೆಂಟ್ ಇಲ್ಲ, ಎದೆ ತೋರಿಸಿ ಜನರನ್ನು ಮರಳು ಮಾಡುತ್ತೀಯಾ? ನಟಿ ಜಾನ್ವಿ ಕಪೂರ್ ವಿಡಿಯೋ ನೋಡಿ ನೆಟ್ಟಿಗರ ಪ್ರಶ್ನೆ ನೋಡಿ!!

advertisement

ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾ ರಂಗದ ಸ್ಟಾರ್ ಸೆಲೆಬ್ರಿಟಿಗಳಾದ ಬೋನಿ ಕಪೂರ್ ಮತ್ತು ಶ್ರೀದೇವಿ (Boney Kapoor & Sridevi) ದಂಪತಿಗಳ ಮಗಳು ಜಾನ್ವಿ ಕಪೂರ್ 2018ರಲ್ಲಿ ಧಡಕ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿ ಇಂದು ತಮ್ಮ ಮನೋಜ್ಞ ಅಭಿನಯದಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಸಾಕಷ್ಟು ಚಿತ್ರಗಳ ಅವಕಾಶವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.

advertisement

ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ತಮ್ಮ ಚಂದದ ಮೈಮಾಠದ ಪ್ರದರ್ಶನ ಮಾಡುವಂತಹ ಜಾನ್ವಿ ಕಪೂರ್(Jhanvi Kapoor) ಅವರು ಕಳೆದ ಕೆಲವು ದಿನಗಳ ಹಿಂದೆ ಕಾರ್ಯಕ್ರಮ ಒಂದಕ್ಕೆ ಸಿಂಗಲ್ ಲೈನ್ ಬಾಡಿ ಕಾನ್ ಉಡುಪನ್ನು ಧರಿಸಿ ಕಾರ್ಯಕ್ರಮದ ಕೇಂದ್ರೀಯ ಬಿಂದುವಾದರೂ. ಹೌದು ಗೆಳೆಯರೇ ಹಲವು ಬಣ್ಣ ಮಿಶ್ರಿತವಿದ್ದಂತಹ ಈ ಡ್ರೆಸ್ ಪಳಪಳ ಹೊಳೆಯುತ್ತಾ ನಟಿ ಜಾನ್ವಿ ಕಪೂರ್ ಅವರ ಹಾಟ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು.

advertisement

ಜಾನ್ವಿ ಕಪೂರ್ ಕೂಡ ಬಹಳ ಬೋಲ್ಡ್ ಅವತಾರದಲ್ಲಿ ಉಡುಪನ್ನು ಧರಿಸಿ ಕೂದಲನ್ನು ಗಾಳಿಗೆ ಹರಿಬಿಟ್ಟು ಕ್ಯಾಮೆರಾದ ಕಣ್ಣಿಗೆ ಪೋಸ್ ನೀಡಿದ್ದಾರೆ. ಹೌದು ಗೆಳೆಯರೇ, ಅಲ್ಲಿರುವಂತಹ ಫೋಟೋಗ್ರಾಫರ್ ಗಳು ಯಾವ ರೀತಿ ಫೋಸ್ ಕೊಡಬೇಕು ಎಂದು ಹೇಳಿಕೊಡುತ್ತಿದ್ದ ಹಾಗೆ ಅದನ್ನೆಲ್ಲ ಅನುಸರಿಸುತ್ತ ಬಹಳ ಮುದ್ದಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್(Jhanvi Kapoor) ಅವರ ಬ್ಯೂಟಿಗೆ ಫೋಟೋಗ್ರಾಫರ್ ಒಬ್ಬರು ಖತರ್ನಾಕ್ ಲುಕ್ ಎಂದು ಕಾಮೆಂಟ್ ಮಾಡುವ ಮೂಲಕ ಜಾನ್ವಿ ಕಪೂರ್ ಅವರ ನೋಟವನ್ನು ಮೆಚ್ಚಿದ್ದಾರೆ‌.

advertisement

advertisement

ಸದ್ಯ ಈ ವಿಡಿಯೋವನ್ನು ಇನ್ಸ್ಟಂಟ್ ಬಾಲಿವುಡ್ ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು ವಿಡಿಯೋ ಶೇರ್ ಮಾಡಲಾದ ಕೆಲವೇ ಕೆಲವು ದಿನಗಳಲ್ಲಿ ಮಿಲಿಯನ್ಗಟಲೆ ವ್ಯೂಸ್ ಹಾಗೂ ಲೈಕ್ ಗಳ ಸುರಿಮಳೆಯನ್ನೇ ಗಳಿಸಿದೆ. ಅಲ್ಲದೆ ಸಾವಿರಾರು ವಿಧವಿಧವಾದ ಕಮೆಂಟ್ಗಳನ್ನು ನೆಟ್ಟಿಗರು ಮಾಡುತ್ತಾ ನಟಿ ಜಾನ್ವಿ ಕಪೂರ್(Jhanvi Kapoor) ಅವರ ಅಂದವನ್ನು ವರ್ಣನೆ ಮಾಡಿದ್ದಾರೆ. ಇನ್ನು ಸದ್ಯ ಕೊರಟಾಲು ಶಿವ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತೆಲುಗು ಸಿನಿಮಾದ ಮೂಲಕ ತಮ್ಮ ತಾಯಿಯಂತೆ ಟಾಲಿವುಡ್.

advertisement

 

View this post on Instagram

 

A post shared by Instant Bollywood (@instantbollywood)

advertisement

advertisement

ಚಿತ್ರರಂಗವನ್ನು ಪ್ರವೇಶ ಮಾಡಿರುವಂತಹ ಜಾನ್ವಿ ಕಪೂರ್(Jhanvi Kapoor) ಒಂದೊಳ್ಳೆ ಬ್ರೇಕ್ ಗಾಗಿ ಎದುರು ನೋಡುತ್ತಿದ್ದು, ಸಿನಿಮಾದ ಮೇಲೆ ದಿನೇ ದಿನೇ ನಿರೀಕ್ಷೆ ಹೆಚ್ಚಾಗುತ್ತಿದ್ದು, ಈ ಚಿತ್ರ ಖಂಡಿತ ಎಲ್ಲ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಲಿದೆ ಎಂಬ ಭರವಸೆ ಸಿನಿಮಾ ತಂಡದಿಂದ ಹೊರಗೆ ಬಿದ್ದಿದೆ. ಅಂದುಕೊಂಡ ಹಾಗೆ ಚಿತ್ರ ಯಶಸ್ಸನ್ನು ಕಂಡರೆ ಜಾನ್ವಿ ಕಪೂರ್ ಟಾಲಿವುಡ್ ಸಿನಿಮಾ ರಂಗದಲ್ಲಿ ಸೆಟಲ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.