7 Hot News
A Karnataka Times Affiliate Kannada News Portal

ಭುಜ ನೋವು ಎಂದು ಡಾಕ್ಟರ್ ಬಳಿ ಚಿಕಿತ್ಸೆ ಪಡೆದ ಯುವತಿ! ವಿಡಿಯೋ ನೋಡಿ ಹೊಟ್ಟೆ ನೋವು ಬಾರದೆ ಇದ್ರೆ ಸಾಕು ಎಂದ ಜನತೆ!!

advertisement

ಹಿಂದೆಲ್ಲ ಎಲ್ಲಾ ರೀತಿಯ ರೋಗ ರುಜಿನಗಳಿಗೂ ನೋವು ಹೊಡೆತಗಳಿಗೂ ಕೇವಲ ಗಿಡಗಳಿಂದ ಅದರ ಬೇರು ಸೊಪ್ಪು ಹಾಗೂ ನಾರಿನಿಂದ ಮಾಡಿದಂತಹ ಔಷಧಿಗಳನ್ನು ಸೇವಿಸಬೇಕಿತ್ತು ಆದರೆ ಈಗ ನಮ್ಮ ದೇಹದಲ್ಲಿನ ಒಂದೊಂದು ಭಾಗದ ನೋವಿಗೂ ಒಂದೊಂದು ರೀತಿಯ ತೆರಪಿಗಳು ಲಭ್ಯವಾಗಿಬಿಟ್ಟಿದೆ.

advertisement

ಅದರಂತೆ ಮೂಳೆಗಳ ನೋವಿನಿಂದ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿರುವಂತಹ ಜನರಿಗೆ ಉಪಯುಕ್ತ ವಾಗುವಂತಹ ಚೀರೊಪ್ರಕ್ಟರ್ ಥೆರಪಿಯು ಸದ್ಯ ಚಾಲ್ತಿಯಲ್ಲಿದ್ದು ಈ ಕುರಿತಾದ ಸಂಕ್ಷಿಪ್ತ ವಿವರವನ್ನು ಡಾಕ್ಟರ್ ರಾಜ್ನೀಶ್ ಎಂಬ ವೈದ್ಯರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

advertisement

ರೋಗಿ ಒಬ್ಬರಿಗೆ ಚಿಕಿತ್ಸೆಯನ್ನು ಮಾಡಿ ಅದರ ವಿಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹೌದು ಸ್ನೇಹಿತರೆ ಹಲವು ದಿನಗಳಿಂದ ಯುವತಿಯು ಭುಜದ ನೋವಿನಿಂದ ಭಾರಿ ಸಮಸ್ಯೆಯನ್ನು ಅನುಭವಿಸುತ್ತಿದ್ದಳು ಯಾವುದೇ ಇಂಗ್ಲಿಷ್ ಔಷಧಿ ಗಳನ್ನು ಸ್ವೀಕರಿಸಿದರು ನೋವು ಆಕೆಯನ್ನು ಬಿಟ್ಟು ಹೋಗುತ್ತಿರಲಿಲ್ಲ ಈ ಕಾರಣದಿಂದ ಚಿಯೋ ಫ್ರ್ಯಾಕ್ಟರ್ ಥೆರಪಿಯ ಕುರಿತು ಮಾಹಿತಿಯನ್ನು ತಿಳಿದುಕೊಂಡು ಚಿಕಿತ್ಸೆ ಪಡೆಯುವ ಸಲುವಾಗಿ ಬಿಹಾರದ ಪಾರ್ಟ್ನ ನಗರದಲ್ಲಿ ಇರುವಂತಹ ಕ್ಲಿನಿಕ್ಗೆ ತೆರಳಿದ್ದಾಳೆ.

advertisement

advertisement

ಅಲ್ಲಿ ವೈದ್ಯರು ಬಹಳ ವೃತ್ತಿಪರರಾಗಿ ನಡೆದುಕೊಂಡು ಯುವತಿಗೆ ಚಿಕಿತ್ಸೆ ನೀಡಿದ್ದಾರೆ ಹುಡುಗಿಯು ತಮ್ಮ ದೇಹದಲ್ಲಿ ಇರುವಂತಹ ಮೂಳೆಯ ಅಂಚುಗಳ ಭಾಗದಲ್ಲಿ ನೊಟಿಕೆ ತೆಗೆದು ಅಲ್ಲಿನ ನೋವು ಮಾಯವಾಗುವಂತೆ ವೈದ್ಯರು ಮಾಡಿದ್ದಾರೆ. ಮೂಲಗಳ ಮಾಹಿತಿಯ ಪ್ರಕಾರ ಚಿರೊಪ್ರಕ್ಟರ್ ಥೆರಪಿಯಲ್ಲಿ ಬರೋಬ್ಬರಿ 2 ಅಧಿಕ ವಿಧಗಳಿದ್ದು ಇದು ನಾನಾ ರೀತಿಯ ಮೂಳೆಗೆ ಸಂಬಂಧಿಸಿದ ನೋವನ್ನು ಕಡಿಮೆ ಮಾಡುತ್ತದೆ.

advertisement

advertisement

ಹೀಗಾಗಿ ಪಾ ರ್ಶ್ವ.ವಾಯು ಮತ್ತು ಸ್ನಾಯುಗಳ ಹೀಗೆ ಮುಂತಾದ ನೋವಿನಿಂದ ಸಮಸ್ಯೆ ಅನುಭವಿಸುತ್ತಿರುವವರನ್ನು ಈ ರೀತಿಯ ತೆರಪಿ ಗಳಿಗೆ ಒಳಪಡಿಸುವುದರಿಂದ ಅತಿ ಕಡಿಮೆ ಹಣದ ಖರ್ಚಿನಲ್ಲಿ ಶಾಶ್ವತ ಪರಿಹಾರ ದೊರಕುತ್ತದೆ. ಡಾಕ್ಟರ್ ರಾಜನೀಶ್ ಅವರು ಜನರಿಗೆ ಈ ಚಿಕಿತ್ಸೆಯ ಕುರಿತಾಗಿ ಹೆಚ್ಚಿನ ಅರಿವು ಮೂಡಿಸಲು ಹಾಗೂ ಅದರ ಪ್ರಭಾವವನ್ನು ಜನರಿಗೆ ಅರ್ಥ ಮಾಡಿಸುವ ಕಾರಣ ತಾವು ಮಾಡುವಂತಹ ಪ್ರತಿ ಥೆರಪಿಯ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಈ ವಿಡಿಯೋ ಭಾರಿ ವೈರಲ್ ಆಗಿದ್ದು ವಿಡಿಯೋದಲ್ಲಿ ವೈದ್ಯರು ತನ್ನ ರೋಗಿಯೊಂದಿಗೆ ಬಹಳ ವೃತ್ತಿಪರರಾಗಿ ನಡೆದುಕೊಂಡು ಚಿಕಿತ್ಸೆ ನೀಡಿದ್ದಾರೆ.

advertisement

Leave A Reply

Your email address will not be published.