7 Hot News
A Karnataka Times Affiliate Kannada News Portal

ಎರಡನೇ ಮಗುವಿಗೆ ತಂದೆಯಾದ ಭಾರತದ ನಿಜವಾದ ಬಾಹುಬಲಿ ಗ್ರೇಟ್ ಖಲಿ! ಮುದ್ದಾದ ಕುಟುಂಬ ಹೇಗಿದೆ ನೋಡಿ!!

advertisement

ವಿಶ್ವ ಪ್ರಸಿದ್ಧಿ ಕುಸ್ತಿಪಟುವಾಗಿರುವಂತಹ ದಿ ಗ್ರೇಟ್ ಖಲಿ(The great Khali) ಯಾರಿಗೆ ತಾನೇ ಪರೀಕ್ಷವಿರದಿರಲು ಸಾಧ್ಯವಿಲ್ಲ ಹೇಳಿ ಅವರ ಏಳು ಅಡಿ ಎತ್ತರದ ದೇಹ ಕಾರ ಬಲಿಷ್ಠವಾದ ತೋಳುಗಳು ಎಂತಹ ದಷ್ಟಪುಷ್ಟವಾದ ಕುಸ್ತಿಪಟು. ತಮ್ಮೆದುರು ಎಂತಹ ಬಲಶಾಲಿ ಇದ್ದರು ಹುಮ್ಮಸ್ಸು ಧೈರ್ಯದಿಂದ ರಿಂಗ್ನಿಂದ ಹೊರಗೆ ಎತ್ತು ಬಿಸಾಕುವಂತಹ ಸಾಮರ್ಥ್ಯ ಹೊಂದಿರುವ WWE ಸೂಪರ್ ಸ್ಟಾರ್.

advertisement

ಇದೆಲ್ಲವೂ ಪ್ರತಿಬಾರಿಯೂ ಖಲಿಯವರ ಅಭಿಮಾನಿಯನ್ನಾಗಿಸಿಗುತ್ತದೆ. ಹೀಗೆ ತಮ್ಮ ಬಾಕ್ಸಿಂಗ್ನ ಬ್ಯುಸಿಯಲ್ಲಿಯೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಖಲಿ ಕೆಲವು ದಿನಗಳ ಹಿಂದಷ್ಟೇ ಸಂತಸದ ಸುದ್ದಿಗೊಂದನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಖಲಿ ಎರಡನೇ ಬಾರಿಗೆ ತಂದೆಯಾಗಿದ್ದು, ಖಲಿ ಅವರ ಪತ್ನಿ ಅರ್ಮಿಂದರ್ ಕೌರ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು.

advertisement

ಖಲಿ ಸಂತೋಷದಿಂದ ಮುದ್ದು ರಾಜಕುಮಾರನನ್ನು ಮನೆಗೆ ಬರ ಮಾಡಿಕೊಂಡಿದ್ದಾರೆ. ಇದರ ಕೆಲ ಸುಂದರ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಹಾಗೂ instagram ಖಾತೆಯಲ್ಲಿ ಖಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಸದಾ ಕಾಲ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಇಷ್ಟಪಡುವಂತಹ 51 ವರ್ಷದ WWEನ ಪ್ರಸಿದ್ಧಿ ಕುಸ್ತಿಪಟು ದ ಗ್ರೇಟ್ ಖಲಿ(The great Khali) ಯವರು ಕುಟುಂಬಕ್ಕೆ ಹೊಸ ವ್ಯಕ್ತಿ ಸೇರ್ಪಡೆಯಾದಂತಹ ಖುಷಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡು.

advertisement

advertisement

advertisement

ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿರುವುದು ವಿಶೇಷವಾಗಿ ಕಂಡುಬಂದಿದೆ. ಖಲಿಯವರು ತಮ್ಮ ಪುಟ್ಟ ಕಂದಮ್ಮನನ್ನು ಕೈಗೆತ್ತಿಕೊಂಡು ಮುದ್ದಾಡುತ್ತಿರುವಂತಹ ಫೋಟೋ ಸದ್ಯಾ ನೆಟ್ಟಿಗರ ಗಮನ ಸೆಳೆಯುತ್ತಿದ್ದು ನೆಟ್ಟಿಗರಿಂದ ಖಲಿ ದಂಪತಿಗಳಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

advertisement

advertisement

ಕಳೆದ ಕೆಲವು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಖಲಿ ಮತ್ತು ದಂಪತಿ ಹರ್ಮಿಂದರ್ ಕೌರ(Harminder Kaur) ವರು ಅವ್ಲಿನ್ ರಾಣ (Avleena Rana) ಎಂಬ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವ್ಲಿನ್ ರಾಣ ಸದ್ಯ ಹೆಮ್ಮೆಯ ಸಹೋದರಿಯಾಗಿದ್ದು, 9 ವರ್ಷಗಳ ಬಳಿಕ ತಮ್ಮ ಸುಂದರ ದಾಂಪತ್ಯ ಜೀವನಕ್ಕೆ ಮತ್ತೊಂದು ಖುಷಿಯ ಗರಿಯನ್ನು ಸೇರ್ಪಡೆಸಿಕೊಂಡಿದ್ದಾರೆ.

advertisement

Leave A Reply

Your email address will not be published.