ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ಪ್ರಶಾಂತ ನೀಲ್ (Prashanth Neel) ಅವರ ಕಾಂಬಿನೇಷನ್ನಲ್ಲಿ ತೆರೆಗೆ ಬಂದಿದಂತಹ ಪಾನ್ ಇಂಡಿಯಾ ಸಿನಿಮಾ ಕೆಜಿಎಫ್ ನಲ್ಲಿ ಶಾಂತಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಂತಹ ನಟಿ ರೂಪ ಇದೀಗ ಟೈಲರ್ ಆಗಿ ಸೋಶಿಯಲ್ ಮೀಡಿಯಾದ ನೆಟ್ಟಿಗರ ಮುಂದೆ ಬಂದಿದ್ದು ಇವರ ಬೋಲ್ಡಾದ ಫೋಟೋಗಳನ್ನು ನೋಡಿ ಅಭಿಮಾನಿಗಳು ನಿದ್ದೆಗೆಟ್ಟಿದ್ದಾರೆ.
ಹೌದು ಗೆಳೆಯರೇ ಹಳದಿ ಬಣ್ಣ ಬಿಕಿನಿ ಹಾಗೂ ಸ್ಕರ್ಟ್ ಧರಿಸಿ ಫೋಟೋಗೆ ಬಹಳನೇ ಮಾಧಕವಾಗಿ ಪೋಸ್ ನೀಡಿರುವಂತಹ ರೂಪ(Roopa) ಅವರು ತಮ್ಮ ಈ ಎಲ್ಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಹೇರ್ ಬನ್ ಹಾಕಿ ತಮ್ಮ ಸ್ಕರ್ಟ್ಗೆ ಕತ್ತರಿ ಒಂದನ್ನು ತಗಲಾಕಿಕೊಂಡು ಅಳತೆ ಪಟ್ಟಿಯನ್ನು ತಮ್ಮ ಹೆಗಲ ಮೇಲೆ ಹಾಕಿ ಬಟ್ಟೆ ಹೊಲಿಯುತ್ತಿರುವ ರೀತಿ ಪೋಸ್ ನೀಡಿದ್ದಾರೆ.
ಟೈಲರ್ ಅವತಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವಂತಹ ರೂಪ ಅವರ ಈ ಫೋಟೋಗಳಿಗೆ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಇವರ ಹಾರ್ಟ್ ಮೈ ಮಾಟ ಕಂಡು ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಹೌದು ಗೆಳೆಯರೇ ಕೆಜಿಎಫ್ ಸಿನಿಮಾದಲ್ಲಿ ಓರ್ವ ಬಡ ಹೆಣ್ಣು ಮಗಳಾಗಿ ಕಾಣಿಸಿಕೊಂಡಿದ್ದ ರೂಪ ಅವರು ಇವರೇನಾ ಎಂದು ಅದೆಷ್ಟೋ ಜನ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕೆಜಿಎಫ್ (KGF) ಸಿನಿಮಾದ ನಂತರ ಈ ನಟಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ, ಆದರೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರೊಂದಿಗೆ ಜಡ್ಜ್ಮೆಂಟ್(Judgement) ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಹೇಳಿಕೊಳ್ಳುವಂತಹ ಯಶಸ್ಸು ದೊರಕಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ. ಸಿನಿಮಾ ಕೆಲಸಗಳ ಹೊರತಾಗಿಯೂ.
ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ರೂಪ ರಾಯಣ್ಣ ಇನ್ಸ್ತಗ್ರಮ್ ಕಥೆಯಲ್ಲಿ ಅತಿ ಹೆಚ್ಚು ಫಾಲ್ಲೋರ್ಸ್ ಗಳನ್ನು ಹೊಂದಿದ್ದು ನೆಟ್ಟಿಗರನ್ನು ಆಕರ್ಷಿಸುವ ಸಲುವಾಗಿ ಪ್ರತಿನಿತ್ಯ ಒಂದಲ್ಲ ಒಂದು ವಿಭಿನ್ನ ಫೋಟೋಶೂಟ್ಗಳನ್ನು ಮಾಡಿ ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಇರುತ್ತಾರೆ. ಅದರಂತೆ ಕಳೆದ ಕೆಲವು ದಿನಗಳ ಹಿಂದೆ ರೂಪ(Roopa) ಹಂಚಿಕೊಂಡಿರುವಂತಹ ಈ ಫೋಟೋ ಬಾರಿ ವೈರಲ್ ಆಗುತ್ತಿದ್ದು, ನಟಿ ರೂಪ ಅವರ ಹಾರ್ಟ್ ಮೈ ಮಾಟವನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.