Divya Shridhar : ಕೈಗೊಂದು ಮಗು ಕೊಟ್ಟು ನಟಿ ದಿವ್ಯಾ ಶ್ರೀಧರ್ ಗೆ ಮೋಸ ಮಾಡಿದ ಮುಸ್ಲಿಂ ವ್ಯಕ್ತಿ! ಇನ್ಮುಂದೆ ಮಗುವಿಗೆ ನಾನೇ ತಂದೆ, ತಾಯಿ ಎಲ್ಲಾ ಎಂದ ನಟಿ!!

Divya Shridhar : ಸ್ನೇಹಿತರೆ, ಕನ್ನಡ ಕಿರುತೆರೆಯಲ್ಲಿ ಪ್ರತಿದಿನ ಪ್ರಸಾರವಾಗುತ್ತಾ ಬಾರಿ ಜನಪ್ರಿಯತೆ ಪಡೆದಿದ್ದಂತಹ ಆಕಾಶ ದೀಪ ಧಾರಾವಾಹಿ ನಾಯಕನಟಿ ದಿವ್ಯ ಶ್ರೀಧರ್ ಕಳೆದ ಕೆಲವು ತಿಂಗಳಿನ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದ್ದಾರೆ. ತಮ್ಮ ಅದ್ಭುತ ನಟನೆಯ ಚಾಪಿನಿಂದಲೇ ಕಿರುತೆರೆಯ ಸಾಲು ಸಾಲು ಸೀರಿಯಲ್ಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು.

ಸದ್ಯ ತಮಿಳಿನ ಪ್ರಖ್ಯಾತ ಧಾರವಾಹಿ ಒಂದರಲ್ಲಿ ದಿವ್ಯ ಶ್ರೀಧರ್ (Divya Sridhar) ಅವರು ಕಳೆದ ಕೆಲ ದಿನಗಳ ಹಿಂದಷ್ಟೇ ತಮ್ಮ ಒಂದು ತಿಂಗಳ ಮಗುವನ್ನು ಶೂಟಿಂಗ್ ಕರೆದುಕೊಂಡು ಹೋಗಿ ತಮ್ಮ ವೃತ್ತಿ ಬದುಕಿನ ಜೊತೆಗೆ ಮಗಳ ಲಾಲನೆ ಪಾಲನೆಯನ್ನು ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದರು. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವರ್ಕಿಂಗ್ ವಿಮೆನ್ (Working women) ಎಂದೆ ವೈರಲ್ ಆಗಿದ್ದ ದಿವ್ಯ ಶ್ರೀಧರ್ ಇದೀಗ ತಮ್ಮ ಮಗಳಿಗೆ ನಾಮಕರಣ ಮಾಡಿ ಮುದ್ದಾದ ಹೆಸರಿಟ್ಟಿದ್ದಾರೆ.

ವರ್ಷಗಳ ಹಿಂದೆ ದಿವ್ಯ ಶ್ರೀಧರ್ ಅವರು ನಟ ಅರ್ನವ್ ರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾದ ಕೆಲವೇ ಕೆಲವು ತಿಂಗಳಿನಲ್ಲಿ ನಟಿ ದಿವ್ಯ ಗರ್ಭಿಣಿಯಾದ ಕಾರಣ ಅರ್ನವ್ (Arnav) ದೂರಾದರೂ ಎಂಬ ಆರೋಪವನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಂಡತಿ ಮಾಡಿದರು. ಹೀಗೆ ಮಗುವಿಗಾಗಿ ಪತಿಯನ್ನು ಕಳೆದುಕೊಂಡ ದಿವ್ಯ ಶ್ರೀಧರ್ (Divya Sridhar) ಏಪ್ರಿಲ್ ತಿಂಗಳಿನಲ್ಲಿ ಹೆಣ್ಣು ಮಗು ಒಂದಕ್ಕೆ ಜನ್ಮ ನೀಡಿದರು.

ಸದ್ಯ ಮಗಳಿಗೆ ತಂದೆ ತಾಯಿ ಎಲ್ಲವೂ ಆಗಿ ನಾಮಕರಣ ಮಾಡಿರುವ ದಿವ್ಯ ಅವರು ಪ್ರಾಯುಷಿ ಎಂಬ ಹೆಸರಿಟ್ಟಿದ್ದಾರೆ. ಈ ಒಂದು ಸಂತಸದ ಸುದ್ದಿಯನ್ನು ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಶೇರ್ ಮಾಡಿರುವ ನಟಿ ದಿವ್ಯ ಶ್ರೀಧರ್ ಅವರು ತಮ್ಮ ಮಗಳೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

 

View this post on Instagram

 

A post shared by SunTV (@suntv)

ಹೌದು ಗೆಳೆಯರೇ ಕೆಲ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಮಗಳಿಗೆ ಬಿಳಿ ಬಣ್ಣದ ಫ್ರಾಕ್ ಧರಿಸಿ ಜೋಕಾಲಿಯ ಮೇಲೆ ಮಲಗಿಸಿ ಅದಕ್ಕೆ ಪ್ರಾಯುಷಿ(Prayushi) ಎಂಬ ಹೆಸರಿಟ್ಟಿದ್ದಾರೆ. ಸದ್ಯ ಈ ಫೋಟೋಗಳು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ನಂತಹ ಖಾತೆಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಮ್ಮನಂತೆ ಇರುವ ಮಗಳ ಮುದ್ದಾದ ಮೊಗವನ್ನು ಕಂಡಂತಹ ನೆಟ್ಟಿಗರು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.

Public News

Leave a Reply

Your email address will not be published. Required fields are marked *